ನೈಕಾ ಫ್ಯಾಷನ್‍ನಲ್ಲಿ ವಿಶೇಷವಾದ ತನೀರಾ ಬ್ರಾಂಡ್ ಕೈಮಗ್ಗದ ಸೀರೆಗಳು

ಆರು ಗಜಗಳ ಸೊಗಸಿನಲ್ಲಿ ತಮ್ಮನ್ನು ಅಭಿವ್ಯಕ್ತಿಸಲು ಬಯಸುವ ಭಾರತೀಯ ಮಹಿಳೆಯರ ಲೇಬಲ್ ತನೀರಾ(ಟೈಟಾನ್ ಕಂಪನಿ ಲಿಮಿಟೆಡ್‍ನಿಂದ) ಹೊಸ ಕರಕುಶಲತೆಯ ಕೈಮಗ್ಗದ ಸೀರೆಗಳನ್ನು ಬಹು-ಬ್ರಾಂಡ್‍ಗಳ ಇ-ಕಾಮರ್ಸ್ ಫ್ಯಾಷನ್ ಪ್ಲಾಟ್‍ಫಾರಂ ನೈಕಾ ಫ್ಯಾಷನ್‍ನಲ್ಲಿ ಪರಿಚಯಿಸಿದೆ. ಸೀರೆಯನ್ನು ಇಷ್ಟಪಡುವವರಿಗೆ ಈ ಸಂಗ್ರಹವು ಕೈಮಗ್ಗದ ಹತ್ತಿಯಲ್ಲಿ ತಯಾರಿಸಲಾದ ಈ ಸೀರೆಗಳು ಸಮಕಾಲೀನ ವಿನ್ಯಾಸ ಹಾಗೂ ಕರಕುಶಲತೆಯ ಪರಿಪೂರ್ಣ ಸಂಯೋಜನೆಯಾಗಿವೆ.

ನೈಕಾ ಫ್ಯಾಷನ್‍ನಲ್ಲಿ ತನೀರಾದ ಸಂಗ್ರಹವು ಭಾರತದ ವಿವಿಧ ನೇಯ್ಗೆಯ ಪ್ರದೇಶಗಳಾದ ಬಂಗಾಳ, ಚೆಟ್ಟಿನಾಡ್ ಮತ್ತು ಉಜ್ಜಯಿನಿಯ ವಿಶೇಷ ಶೈಲಿಗಳನ್ನು ಅಸಂಖ್ಯಾತ ಬಣ್ಣಗಳು ಮತ್ತು ವಿನ್ಯಾಸಗಳಲ್ಲಿ ಅನಾವರಣಗೊಳಿಸುತ್ತದೆ. ಆಕರ್ಷಕ ಅಂಚುಗಳು, ಬುಟ್ಟಿಗಳು, ಜ್ಯಾಮಿತಿಯ ವಿನ್ಯಾಸಗಳು ಮತ್ತು ಪಟ್ಟಿಗಳು ಪ್ರತಿ ಸೀರೆಯಲ್ಲೂ ವಿಶೇಷವಾಗಿ ರೂಪುಗೊಂಡಿವೆ.

Titan brings Taneira handcrafted Nykaa Fashion

ಪ್ರತಿ ತನೀರಾ ಸೀರೆಯೂ ಭಾರತದ ನೇಯ್ಗೆ ಸಂಪ್ರದಾಯಗಳಲ್ಲಿ ಬೇರೂರಿದ ಸೌಂದರ್ಯ, ಕರಕುಶಲತೆ ಮತ್ತು ಪ್ರಜ್ಞೆಯನ್ನು ಪ್ರತಿಫಲಿಸುತ್ತದೆ ಮತ್ತು ಇದು ತನ್ನ ಅಭಿವ್ಯಕ್ತಿಯನ್ನು ಪ್ರಗತಿಪರವಾಗಿದೆ. ತನೀರಾ ಭಾರತೀಯ ಸ್ತ್ರೀಯರಿಗೆ ವಿನ್ಯಾಸದ ವಿಶಿಷ್ಟ ಧ್ವನಿಯ ಪ್ರವೃತ್ತಿ, ಕರಕುಶಲತೆ, ನೇಯ್ಗೆಗಳು, ಸಾಂಪ್ರದಾಯಿಕ ಶುದ್ಧ ಹಾಗೂ ನೈಸರ್ಗಿಕ ವಸ್ತ್ರಗಳನ್ನು ತಂದಿದೆ.

Titan brings Taneira handcrafted Nykaa Fashion

ನೈಕಾ ಫ್ಯಾಷನ್ ಶಾಸ್ತ್ರೀಯ ಕಾಂಜೀವರಂಗಳು ಹಾಗೂ ತನೀರಾದ ವಿಶೇಷ ಟೆಂಪಲ್ ಸೀರೆಗಳು ಒಳಗೊಂಡಿದ್ದು ಅವು ಈ ವರ್ಷದ ಸಂಭ್ರಮಗಳಿಗೆ ಅತ್ಯಂತ ಸೂಕ್ತವಾಗಿವೆ. ನೈಕಾ ಫ್ಯಾಷನ್ ವೆಬ್‍ಸೈಟ್ ಮತ್ತು ಆ್ಯಪ್‍ನಲ್ಲಿ ಶಾಪ್ ತನೀರಾಗೆ ಭೇಟಿ ಕೊಡಿ.

Titan brings Taneira handcrafted Nykaa Fashion

ನೈಕಾ ಫ್ಯಾಷನ್ ಕುರಿತು
ನೈಕಾ ಫ್ಯಾಷನ್ 2018ರಲ್ಲಿ ಪ್ರಾರಂಭವಾದ ಭಾರತದ ಮುಂಚೂಣಿಯ ಸೌಂದರ್ಯ ಮತ್ತು ಫ್ಯಾಷನ್ ತಾಣ ನೈಕಾದ ಮಲ್ಟಿ-ಬ್ರಾಂಡ್ ಇಕಾಮರ್ಸ್ ಫ್ಯಾಷನ್ ಕೊಡುಗೆಯಾಗಿದೆ. ಅದ್ವೈತ ನಾಯರ್ ನೇತೃತ್ವದ ನೈಕಾ ಫ್ಯಾಷನ್ ವೆಬ್‍ಸೈಟ್ ಮತ್ತು ಆ್ಯಪ್ ಆವಿಷ್ಕಾರ-ಪ್ರೇರಿತ ಮತ್ತು ಹೈ ಆನ್ ಸ್ಟೈಲ್'ನ ಎಚ್ಚರಿಕೆಯಿಂದ ರೂಪಿಸಲಾದ 1000+ ಭಾರತೀಯ ಹಾಗೂ ಜಾಗತಿಕ ಬ್ರಾಂಡ್‍ಗಳನ್ನು ಉಡುಪು, ಅಕ್ಸೆಸರೀಸ್ ಮತ್ತು ಪಾದರಕ್ಷೆಗಳಲ್ಲಿ ಹೊಂದಿದ್ದು ಪ್ರತಿ ಗ್ರಾಹಕರಿಗೂ ಇಷ್ಟವಾಗುತ್ತವೆ. ನೈಕಾ ಫ್ಯಾಷನ್ ಕೊಡುಗೆಯು ಮಹಿಳೆಯರ ಉಡುಪು, ಪುರುಷರ ಉಡುಪು, ಮಕ್ಕಳ ಉಡುಪು ಹಾಗೂ ಲ್ಯೂಕ್ಸ್ ವಿಭಾಗಗಳನ್ನು ಹೊಂದಿದೆ.

Titan brings Taneira handcrafted Nykaa Fashion

ನೈಕಾ ಶ್ರೇಷ್ಠವಾದ ಎಚ್ಚರಿಕೆಯಿಂದ ಆಯ್ದ ಉತ್ಪನ್ನಗಳ ತಳಹದಿಯಲ್ಲಿ ನಿರ್ಮಿಸಲಾದ ನೈಕಾ ಫ್ಯಾಷನ್ ಭಾರತೀಯ ಗ್ರಾಹಕರಿಗೆ ಅವರಿಗೆ ಫ್ಯಾಷನ್ ಕೊಳ್ಳುವ ಆನಂದದಲ್ಲಿ ಅತ್ಯುತ್ತಮ ಆಯ್ಕೆಗಳನ್ನು ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ನೈಕಾದಲ್ಲಿ ಆರ್‍ಎಸ್‍ವಿಪಿ, ಮೊಂಡಾನೊ, ಲಿಖಾ, ಟ್ವೆಂಟಿ ಡ್ರೆಸಸ್ ಮತ್ತು ಇತ್ತೀಚೆಗೆ ಸ್ವಾಧೀನಪಡಿಸಿಕೊಂಡ ಪಿನಾ ಬೆಲ್ಲಾ ಮುಂತಾದ ಗ್ರಾಹಕ ಬ್ರಾಂಡ್‍ಗಳ ಸದೃಢ ವ್ಯಾಪ್ತಿ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+