ಬೇಸಿಗೆ ಆನ್ ಲೈನ್ ಹಬ್ಬಕ್ಕೆ ಭರಪೂರ ಕೊಡುಗೆ
ಬೆಂಗಳೂರು, ಏ. 1 : ಆನ್ ಲೈನ್ ಬೇಸಿಗೆ ಶಾಪಿಂಗ್ ಹಬ್ಬ ಮತ್ತೆ ಶುರುವಾಗಿದೆ. ಫ್ಲಿಪ್ ಕಾರ್ಟ್, ಜಬಾಂಗ್, ಅಮೆಜಾನ್, ಸ್ವ್ಯಾಪ್ ಡೀಲ್, ಪೆಟಿಎಮ್ ಸೇರಿದಂತೆ ವಿವಿಧ ಸಂಸ್ಥೆಗಳು ಬೇಸಿಗೆಯನ್ನು ಸುಂದರವಾಗಿರಿಸಲು ಆಫರ್ ಗಳ ಸುರಿಮಳೆಯನ್ನೇ ನೀಡಿವೆ.
ಒನ್ಇಂಡಿಯಾ ಕೂಪನ್ ಗಳ ನೆರವಿನಲ್ಲಿ ನಿಮ್ಮ ಸಮಯ ಮತ್ತು ಶ್ರಮದ ಜತೆಗೆ ಹಣವನ್ನು ಉಳಿತಾಯ ಮಾಡಬಹುದು. ಪ್ರೋಮೋ ಕೋಡ್ ಮೂಲಕ ಅಪರಿಮಿತ ರಿಯಾಯಿತಿ, ಡಿಸ್ಕೌಂಟ್ ಗಳನ್ನು ಪಡೆಯಬಹುದು.
ಹಾಗಾದರೆ ಇನ್ನೇಕೆ ತಡ, ಕೂಡಲೇ ಒನ್ಇಂಡಿಯಾ ಕೂಪನ್ ಗಳ ನೆರವಿವಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಕುಳಿತಲ್ಲಿಯೇ ತರಿಸಿಕೊಳ್ಳಿ. ಕೆಳಗಿನ ವಿಡಿಯೋ ನೋಡಿ ಒನ್ಇಂಡಿಯಾ ಕೂಪನ್ ಗಳ ಮಹತ್ವ ತಿಳಿದುಕೊಳ್ಳಿ....
1. ಫ್ಲಿಪ್ ಕಾರ್ಟ್ ಬೇಸಿಗೆ ಆಫರ್ ಗಳು: ಶೇ. 99 ಕಡಿತ
2. ಪೆಟಿಎಮ್ ನಲ್ಲಿ ಶೇ. 70 ರಿಯಾಯಿತಿ ಪಡೆಯಿರಿ
3. ಜಬಾಂಗ್ ನಲ್ಲಿ ಶೇ. 80 ಕಡಿತ
4. ಅಮೆಜಾನ್ ನಲ್ಲಿ ಶೇ. 70 ಕಡಿತ ನಿಮಗಾಗಿ
5. ಸ್ನ್ಯಾಪ್ ಡೀಲ್ ನಲ್ಲಿ ಶೇ. 90 ರಿಯಾಯಿತಿ ಹಬ್ಬ
6. ರೀಜಾರ್ಜ್ ಮಾಡಿ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಿ
7. ವೋಡಾಫೋನ್ ರೀಚಾರ್ಜ್ ಗೂ ಈಗ ಸುಲಭ
8. ಐಡಿಯಾ ರೀಚಾರ್ಜ್ ಗೆ ಬೇರೆಲ್ಲೂ ಹೋಗಬೇಕಿಲ್ಲ
10. ಡಾಡಾಕಾರ್ಡ್ ರೀಜಾರ್ಜ್ ಗೆ ಅಂಗಡಿ ಅಲೆಯುವ ಕಾಲ ಇದಲ್ಲ












Click it and Unblock the Notifications