ಸ್ನ್ಯಾಪ್ ಡೀಲ್ ನಲ್ಲಿ ಸಕತ್ ಆಫರ್ ಈಗಲೇ ಕೊಳ್ಳಿ!

Posted By: Ramesh
Subscribe to Oneindia Kannada

ಬೆಂಗಳೂರು, ಸೆ. 22 : ಆನ್ ಲೈನ್ ಶಾಪಿಂಗ್ ತಾಣ ಸ್ನ್ಯಾಪ್ ಡೀಲ್ ನಿಮಗಾಗಿ ಭರಪೂರ ಕೊಡುಗೆಗಳನ್ನು ಹೊತ್ತು ತಂದಿದೆ. ಗ್ರಾಹಕರಿಗೆ ಭರಪೂರ ಆಫರ್ ಗಳ ಜತೆಗೆ ಪ್ರತಿ ವಸ್ತುವಿನ ಮೇಲೂ ಸ್ನ್ಯಾಪ್ ಡೀಲ್ ನಲ್ಲಿ ರಿಯಾಯಿತಿ ದೊರೆಯಲಿದೆ. ಸ್ಮಾರ್ಟ್ ಫೋನ್ ಕೊಳ್ಳುವ ನಿಮ್ಮ ಆಲೋಚನೆಯಾಗಿದ್ದರೆ ಶೇ 30% ವರೆಗೆ ರಿಯಾಯಿತಿ ದ
ರದಲ್ಲಿ ವಿವಿಧ ಬ್ರ್ಯಾಂಡ್ ನ ಪೋನ್ ಗಳು ಸ್ನ್ಯಾಪ್ ಡೀಲ್ ನಲ್ಲಿ ದೊರೆಯಲಿದೆ.

ಇನ್ನು ಸಖತ್ ಟ್ರೆಂಡ್ ನಲ್ಲಿರುವ ಅಪಲ್ ಫೋನ್ ಮೇಲೆ ಸ್ನ್ಯಾಪ್ ಡೀಲ್ ರಿಯಾಯಿತಿ ನೀಡುತ್ತಿದೆ. 6s 16 ಜಿಬಿ ಅಪಲ್ ಫೋನ್ ಖರೀದಿಸಿ ಶೇ25% ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದು. ಇಂತಹ ಆಫರ್ ಗಳನ್ನು ಸ್ನ್ಯಾಪ್ ಡೀಲ್ ಮಾತ್ರ ನೀಡುತ್ತಿದೆ. ಇಷ್ಟು ಮಾತ್ರವಲ್ಲದೆ ಎಲ್ ಇಡಿ ಹಾಗೂ ಎಲ್ ಸಿಡಿ ಟಿವಿಗಳ ಮೇಲೂ ಸಹ ಗ್ರಾಹಕರಿಗೆ ಭರ್ಜರಿ ನೀಡುತ್ತಿದೆ. ಎಲ್ ಇಡಿ ಹಗೂ ಎಲ್ ಸಿಡಿ ಟಿವಿಗಳನ್ನು ಖರೀದಿಸಿ ಶೇ40% ಹಣವನ್ನು ಉಳಿಸಬಹುದು.

Snapdeal unbox Sale Get 70% Discount on Products

ಇದರ ಜತೆ ಇನ್ನು ಹಲವು ಹತ್ತಾರು ವಸ್ತುಗಳ ಮೇಲೆ ಸ್ನ್ಯಾಪ್ ಡೀಲ್ ರಿಯಾಯಿತಿಗಳಲ್ಲಿ ನೀಡುತ್ತಿದೆ. ಹಾಗಾದರೆ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ಸ್ನ್ಯಾಪ್ ಡೀಲ್ ಶಾಪಿಂಗ್ ಮಾಡಿ ಮಜಾ ಹುಡಾಯಿಸಿ .

ಸ್ನ್ಯಾಪ್ ಡೀಲ್ ನೀಡುತ್ತಿರುವ ಟಾಪ್ 10 ಮನಮೆಚ್ಚುವ ಆಫರ್ ಗಳು :

1. ಏಸರ್ ಲ್ಯಾಪ್ ಟಾಪ್

2. 3+1+1 ಉಳ್ಳ ಸೋಫಾ ಸೆಟ್ ಕೇವಲ 14999 ರುಗಳಲ್ಲಿ ನಿಮ್ಮದಾಗಿಸಿಕೊಳ್ಳಿ.

3. ನಿಮ್ಮ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಹೆಚ್ಚಳ ಶೇ.10% ಕ್ಯಾಶ್ ಬ್ಯಾಕ್ ಪಡೆದುಕೊಳ್ಳಿ.

4. ಸ್ಮಾರ್ಟ್ ಫೋನ್ಸ್, ಹೆಡ್ ಫೋನ್ಸ್, ಸ್ಪೀಕರ್ಸ್, ಸೇರಿದಂತೆ ಇನ್ನು ಹತ್ತು ಹಲವಾರು ಎಲೆಕ್ಟ್ರಾನಿಕ್ ವಸ್ತುಗಳನ್ನು 60% ಕಡಿಮೆ ಬೆಲೆಗೆ.

5. ಪುರುಷರ ಬ್ರ್ಯಾಂಡೆಡ್ ಪಾದರಕ್ಷೆಗಳ ಮೇಲೆ ಶೇ. 60% ರಷ್ಟು ಕಡಿತ.

6. ಬ್ಲ್ಯೂ ಸ್ಟಾರ್ ಸೇರಿದಂತೆ ಹಲವು ಕಂಪನಿಯ ಹೇರ್ ಕಂಡಿಷನರ್ ಖರೀದಿ ಮಾಡಿ ಆಯಾಗಿರಿ.

7. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ರೆಡ್ ಮೀ ನೋಟ್ 3 ಸ್ಮಾರ್ಟ್ ಫೋನ್ ಖರೀದಿಸಿ 10% ಹಣವನ್ನು ಪಡೆಯಿರಿ.

8. 33% ಕ್ಯಾಶ್ ಬ್ಯಾಕ್ ನೊಂದಿಗೆ ನಿಕಾನ್ ಡಿ3300 ಕ್ಯಾಮರಾ ಜತೆಗೆ 18-15mm ಲೆನ್ಸ್ ಖರೀದಿಸಿ ಕಲರ್ ಕಲರ್ ಫೋಟೋ ಕ್ಲಿಕ್ಕಿಸಿಕೊಳ್ಳಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Snapdeal has some supers offers for the today, If you planning to pick a smartphone now is the time as you can get more than 30% cashback on your favorite brands, You can pick the hot selling iPhone 6s the 16 GB variant at 25% cashback.
Please Wait while comments are loading...