ಹಬ್ಬಕ್ಕೆ ಆಫರ್ : ಜಿಯೋ ರೀಚಾರ್ಜ್ ಮೇಲೆ ಫುಲ್ ಕ್ಯಾಶ್ ಬ್ಯಾಕ್

Recommended Video

      ಜಿಯೋ ಹೊಸ ಆಫರ್ : ರೀಚಾರ್ಜ್ ಮೇಲೆ ಫುಲ್ ಕ್ಯಾಶ್ ಬ್ಯಾಕ್ | Oneindia Kannada

      ಬೆಂಗಳೂರು, ಅಕ್ಟೋಬರ್ 24: ಜಿಯೋ, ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‍ವರ್ಕ್ ತನ್ನ ಆಕರ್ಷಕ ಫೆಸ್ಟಿವ್ ಆಫರ್ ಮೂಲಕ ಈ ಹಬ್ಬಗಳ ಋತುವಿನ ಸಂಭ್ರಮ ಹೆಚ್ಚಿಸಿದೆ. ಈ ಹಬ್ಬದ ಋತುವಿನಲ್ಲಿ 149 ರೂ. ಮತ್ತು ಹೆಚ್ಚಿನ ಜಿಯೋ ರಿಚಾರ್ಜ್ ಮಾಡು ಬಳಕೆದಾರರಿಗೆ ಜಿಯೋ ದೀಪಾವಳಿ 100% ಕ್ಯಾಶ್‍ಬ್ಯಾಕ್ ಆಫರ್ ಹಾಗೂ ಎಲ್ಲಾ ಅನಿಯಮಿತ 1699 ರೂ. ವಾರ್ಷಿಕ ಪ್ಲಾನ್ ಅನ್ನು ಜಿಯೋ ಘೋಷಿಸಿದೆ.

      ಈ ಹೊಸ ಎಲ್ಲಾ ಅನಿಯಮಿತ ಪ್ಲಾನ್ 1699 ರೂ.ನಲ್ಲಿ ಬಳಕೆದಾರರಿಗೆ ಅನಿಯಮಿತ ಡಾಟಾ (ದಿನಕ್ಕೆ ಹೈಸ್ಪೀಡ್ 1.5 ಜಿಬಿ ಡಾಟಾ), ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್‍ಎಂಎಸ್, ಹಾಗೂ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋಮ್ಯೂಸಿಕ್, ಜಿಯೋ ಮ್ಯಾಗ್ಸ್ ಹಾಗೂ ಇನ್ನಿತರ ಜಿಯೋ ಪ್ರೀಮಿಯಂ ಆಪ್‍ಗಳು ಲಭ್ಯವಾಗಲಿದೆ.

      Reliance Jio unveils the festive bonanza with new annual plan & 100% cashback offer

      ಜಿಯೋ ದೀಪಾವಳಿ 100% ಕ್ಯಾಶ್‍ಬ್ಯಾಕ್ ಆಫರ್‍ನಲ್ಲಿ 149 ರೂ. ಅಥವಾ ಹೆಚ್ಚಿನ ರಿಚಾರ್ಜ್ ಮಾಡುವ ಗ್ರಾಹಕರು ಮೈಜಿಯೋದ ಮೈಕೂಪನ್ಸ್ ವಿಭಾಗದಲ್ಲಿ ಕೂಪನ್‍ಗಳ ರೂಪದಲ್ಲಿ 100% ಕ್ಯಾಶ್‍ಬ್ಯಾಕ್ ಪಡೆಯಲಿದ್ದಾರೆ. ಗ್ರಾಹಕರು ಯಾವುದೇ ಬಹು ರಿಚಾರ್ಜ್‍ಗಳನ್ನು ನಡೆಸಿದರೆ 100% ಕ್ಯಾಶ್‍ಬ್ಯಾಕ್ ಕೂಪನ್‍ಗಳು ಲಭಿಸಲಿವೆ. ಈ ಆಫರ್ ಹೊಸ ಹಾಗೂ ಪ್ರಸ್ತುತವಿರುವ ಗ್ರಾಹಕರಿಗೆ ಅನ್ವಯವಾಗಲಿದೆ.

      ಪ್ರತಿ ಕೂಪನ್ ಅನ್ನು ರಿಲಯನ್ಸ್ ಡಿಜಿಟಲ್ ಅಥವಾ ಮೈಜಿಯೋ ಸ್ಟೋರಿನಲ್ಲಿ ಮಾಡುವ ಖರೀದಿಯಲ್ಲಿ 5000 ರೂ. ಅಥವಾ ಮಿನ ಇನ್ವಾಯ್ಸ್ ಮೌಲ್ಯದ ಮೇಲೆ ರಿಡೀಮ್ ಮಾಡಿಕೊಳ್ಳಬಹುದು. ಈ ಆಫರ್ ಪ್ರಿಪೇಯ್ಡ್ ರಿಚಾರ್ಜ್‍ಗಳಿಗೆ ಮಾನ್ಯವಾಗಿದೆ. ಆಫರ್ ಅವಧಿ 30ನೇ ನವೆಂಬರ್, 2018ರ ತನಕ ಇರುತ್ತದೆ ಮತ್ತು ಈ ಆಫರ್ ವೇಳೆ ಸ್ವೀಕರಿಸಿದ ಕೂಪನ್‍ಗಳನ್ನು 31ನೇ ಡಿಸೆಂಬರ್ 2018ರೊಳಗೆ ರಿಡೀಮ್ ಮಾಡಿಕೊಳ್ಳಬೇಕು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+