ಚಳಿಗಾಲಕ್ಕೆ ಬೆಚ್ಚನೆಯ ಆನ್‌ಲೈನ್ ಆಫರ್ ಗಳು

ಬೆಂಗಳೂರು, ಡಿಸೆಂಬರ್. 02: ಡಿಸೆಂಬರ್ ತಿಂಗಳು ಆರಂಭವಾಗಿದೆ, ಚಳಿಗಾಲ ಬಂದಿದೆ, ಕ್ರಿಸ್ ಮಸ್ ಕೂಡಾ ಎದುರಾಗಿದೆ. ಇಂಥ ಸಂದರ್ಭದಲ್ಲಿ ಆಫರ್ ಗಳ ಮಹಾಪೂರವೇ ನಿಮ್ಮ ಬಳಿ ಬಂದರೆ...! ಹೌದು ಒನ್ ಇಂಡಿಯಾ ನಿಮ್ಮ ಮುಂದೆ ಉಳಿತಾಯದ ಮೂಟೆಯನ್ನೇ ಇಡುತ್ತಿದೆ.

ಫ್ಲಿಪ್ ಕಾರ್ಟ್, ಜಬಾಂಗ್, ಮೇಕ್ ಮೈ ಟ್ರಿಪ್, ಪೆಟಿಎಂ ಸೇರಿದಂತೆ ಅನೇಕ ತಾಣಗಳು ನಿಮಗೆ ನಂಬಲಸಾಧ್ಯವಾದ ಆಫರ್ ಗಳನ್ನು ನೀಡುತ್ತಿವೆ. ಹಾಗಾದರೆ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ಆನ್ ಲೈನ್ ಶಾಪಿಂಗ್ ಮಜಾ ಅನುಭವಿಸಿ. ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ.

Pre-Christmas Offers: 10 Coupons You Cant Miss From Flipkart, Amazon

1. ಅಮೆಜಾನ್ ವಿಂಟರ್ ಸೇಲ್: ಮೊಬೈಲ್, ಬಟ್ಟೆ, ಲೈಫ್ ಸ್ಟೈಲ್ ಮೇಲೆ ಶೇ. 60 ಕಡಿತ

2. ಫ್ಲಿಪ್ ಕಾರ್ಟ್ ವಿಂಟರ್ ಸೇಲ್: ಪುರುಷರ ಮತ್ತು ಮಹಿಳೆಯರ ಮನಮೆಚ್ಚುವ ಬಟ್ಟೆಗಳ ಮೇಲೆ ಶೇ. 75 ರಿಯಾಯಿತಿ

3. ಮೇಕ್ ಮೈ ಟ್ರಿಪ್ ನಲ್ಲಿ ಟಿಕೆಟ್ ಬುಕ್ ಮಾಡಿ, 4000 ರು. ಉಳಿಸಿ

4. ಜಬಾಂಗ್ ವಿಂಟರ್ ಸೇಲ್: ಎಲ್ಲ ಬಗೆಯ ಖರೀದಿ ಮೇಲೆ ಶೇ. 70 ಕಡಿತದ ಕೊಡುಗೆ

5. ಫುಡ್ ಪಂಡಾಕ್ಕೆ ಭೇಟಿ ನೀಡಿ ಶೇ. 50 ಕಡಿಮೆ ನೀಡಿ

6. ಪೆಟಿಎಮ್: ಮೊಬೈಲ್ ಮತ್ತಿತರ ಖರೀದಿ ಮೇಲೆ ಶೇ. 85 ಕಡಿತ

7. Shopclues ನಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಅಪರಿಮಿತ ಕೊಡುಗೆ

8. ಇಬೇ: ಚಳಿಗಾಲಕ್ಕೆ ಬೇಕಾದ ಜಾಕೆಟ್ ಗಳಿಗೆ ಅರ್ಧ ದರ ನೀಡಿ

9. ಲೆನ್ಸ್ ಕಾರ್ಟ್ ನಲ್ಲಿ ಸನ್ ಗ್ಲಾಸ್ ಗಳ ಮೇಲೆ ಶೇ. 40 ಕಡಿತ

10) ಯಾತ್ರಾ: ವಿಮಾನ ಮತ್ತು ಹೋಟೆಲ್ ಬುಕ್ ಮಾಡಿ 3000ಕ್ಕೂ ಅಧಿಕ ಕ್ಯಾಶ್ ಬ್ಯಾಕ್ ಪಡೆಯಿರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+