ದೇಶದಲ್ಲಿ ಸತತ 6ನೇ ದಿನ ಪೆಟ್ರೋಲ್ ದರ ಏರಿಕೆ

ನವದೆಹಲಿ, ಆಗಸ್ಟ್‌ 25: ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರ ಕೂಡ ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿದ್ದು ದೆಹಲಿಯಲ್ಲಿ ಲೀಟರ್‌ಗೆ 11 ಪೈಸೆಯಂತೆ 81.73 ರೂಪಾಯಿಗೆ ಏರಿಕೆ ಮಾಡಿದ್ದು, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರತೆ ಕಾಯ್ದುಕೊಳ್ಳಲಾಗಿದೆ.

Recommended Video

      DK Shivakumar, ಕನಕಪುರ ಬಂಡೆನು ಬಿಡಲಿಲ್ಲ ಕೊರೋನ! | Oneindia Kannada

      ಆಗಸ್ಟ್‌ 16ರಿಂದ ಪೆಟ್ರೋಲ್ ದರದಲ್ಲಿ ನಿರಂತರ ಏರಿಕೆಯನ್ನು ನಾವು ಕಾಣಬಹುದು. ಆಗಸ್ಟ್‌ 19 (ಬುಧವಾರ) ಕೊಂಚ ವಿರಾಮದ ಬಳಿಕ ಸತತ ಆರು ದಿನಗಳು ಪೆಟ್ರೋಲ್ ದರ ಹೆಚ್ಚಾಗಿದೆ.

      ರಾಷ್ಟ್ರ ರಾಜಧಾನಿಯಲ್ಲಿ, ಜುಲೈ 30 ರಂದು ದೆಹಲಿ ಸರ್ಕಾರವು ಮೌಲ್ಯವರ್ಧಿತ ತೆರಿಗೆಯನ್ನು ಶೇ 13.25 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದಾಗಿನಿಂದ ಡೀಸೆಲ್ ಬೆಲೆ ಸ್ಥಿರವಾಗಿ ಉಳಿದಿದೆ.

      ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

      ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಆಗಸ್ಟ್‌ 25: 84.39 (12 ಪೈಸೆ ಏರಿಕೆ)

      ಆಗಸ್ಟ್‌ 24: 84.27

      ಆಗಸ್ಟ್‌ 23: 84.14

      ಆಗಸ್ಟ್‌ 22: 83.99

      ಡೀಸೆಲ್ (ಪ್ರತಿ ಲೀಟರ್)

      ಆಗಸ್ಟ್‌ 25: 77.88 (ಬದಲಾವಣೆ ಇಲ್ಲ)

      ಆಗಸ್ಟ್‌ 24: 77.88

      ಆಗಸ್ಟ್‌ 23: 77.88

      ಆಗಸ್ಟ್‌ 22: 77.88

      ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

      ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಆಗಸ್ಟ್‌ 25: 81.73 (11 ಪೈಸೆ ಏರಿಕೆ)

      ಆಗಸ್ಟ್‌ 24: 81.62

      ಆಗಸ್ಟ್‌ 23: 81.49

      ಆಗಸ್ಟ್‌ 22: 81.35


      ಡೀಸೆಲ್ (ಪ್ರತಿ ಲೀಟರ್)

      ಆಗಸ್ಟ್‌ 25: 73.56 (ಬದಲಾವಣೆ ಇಲ್ಲ)

      ಆಗಸ್ಟ್‌ 24: 73.56

      ಆಗಸ್ಟ್‌ 23: 73.56

      ಆಗಸ್ಟ್‌ 22: 73.56

      ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಆಗಸ್ಟ್‌ 25: 88.39 (11 ಪೈಸೆ ಏರಿಕೆ)

      ಆಗಸ್ಟ್‌ 24: 88.28

      ಆಗಸ್ಟ್‌ 23: 88.16

      ಆಗಸ್ಟ್‌ 22: 88.02


      ಡೀಸೆಲ್ (ಪ್ರತಿ ಲೀಟರ್)

      ಆಗಸ್ಟ್‌ 25: 80.11 (ಬದಲಾವಣೆ ಇಲ್ಲ)

      ಆಗಸ್ಟ್‌ 24: 80.11

      ಆಗಸ್ಟ್‌ 23: 80.11

      ಆಗಸ್ಟ್‌ 22: 80.11

      ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಆಗಸ್ಟ್‌ 25: 84.74 (10 ಪೈಸೆ ಏರಿಕೆ)

      ಆಗಸ್ಟ್‌ 24: 84.64

      ಆಗಸ್ಟ್‌ 23: 84.52

      ಆಗಸ್ಟ್‌ 22: 84.40


      ಡೀಸೆಲ್ (ಪ್ರತಿ ಲೀಟರ್)

      ಆಗಸ್ಟ್‌ 25: 78.87 (01 ಪೈಸೆ ಏರಿಕೆ)

      ಆಗಸ್ಟ್‌ 24: 78.86

      ಆಗಸ್ಟ್‌ 23: 78.86

      ಆಗಸ್ಟ್‌ 22: 78.86

      ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಆಗಸ್ಟ್‌ 25: 84.94 (11 ಪೈಸೆ ಏರಿಕೆ)

      ಆಗಸ್ಟ್‌ 24: 84.83

      ಆಗಸ್ಟ್‌ 23: 84.69

      ಆಗಸ್ಟ್‌ 22: 84.55


      ಡೀಸೆಲ್ (ಪ್ರತಿ ಲೀಟರ್)

      ಆಗಸ್ಟ್‌ 25: 80.17 (ಬದಲಾವಣೆ ಇಲ್ಲ)

      ಆಗಸ್ಟ್‌ 24: 80.17

      ಆಗಸ್ಟ್‌ 23: 80.17

      ಆಗಸ್ಟ್‌ 22: 80.17

      ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

      ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

      ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+