2 ತಿಂಗಳ ಬಳಿಕ ಪೆಟ್ರೋಲ್ ಬೆಲೆಯಲ್ಲಿ ತುಸು ಏರಿಕೆ, ದರ ಎಷ್ಟಿದೆ?
ನವದೆಹಲಿ, ಡಿಸೆಂಬರ್ 14: ಕಳೆದ ಎರಡು ತಿಂಗಳುಗಳಿಂದ ನಿರಂತರವಾಗಿ ಇಳಿಮುಖವಾಗಿದ ಇಂಧನ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಸುಮಾರು ಶೇ 15ರಷ್ಟು ಇಳಿಕೆಯಾಗಿದ್ದ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.
ದೇಶದ ನಾಲ್ಕು ಮಹಾನಗರಗಳ ಪೈಕಿ ಕೋಲ್ಕತಾ ಹೊರತುಪಡಿಸಿ ಉಳಿದೆಡೆ ಬೆಲೆ ಏರಿಕೆಯಾಗಿದೆ. ಅಕ್ಟೋಬರ್ ತಿಂಗಳ ನಂತರ ಬಹುತೇಕ ಇಂಧನ ದರದಲ್ಲಿ ಏರಿಕೆ ಕಂಡು ಬಂದಿರಲಿಲ್ಲ.
ದೆಹಲಿಯಲ್ಲಿ 9 ಪೈಸೆ, ಮುಂಬೈ 11 ಹಾಗೂ ಚೆನ್ನೈ ನಗರದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 13ಪೈಸೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಮಾತ್ರ ಪೆಟ್ರೋಲ್ ದರ 90 ಪೈಸೆ ಇಳಿಕೆಯಾಗಿದೆ.
ಅಕ್ಟೋಬರ್ ಮಧ್ಯಭಾಗದಿಂದ ನಿರಂತರ ಇಳಿಕೆಯಾಗಿದ್ದ ಡೀಸೆಲ್ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಜಾಗತಿಕವಾಗಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 60.38 ಡಾಲರ್ ನಷ್ಟಿದೆ. ಒಪೆಕ್ ಸಭೆ ನಂತರ ಕಚ್ಚಾತೈಲ ಪೂರೈಕೆಯಲ್ಲಿ ಇಳಿಕೆ(1.2 ಮಿಲಿಯನ್ ಬ್ಯಾರೆಲ್ ಪ್ರತಿದಿನ) ಮಾಡಿದ್ದು, ಇಂಧನ ಬೆಲೆಯಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿದೆ.

ಬೆಂಗಳೂರು ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಬೆಂಗಳೂರು ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ.
ಶುಕ್ರವಾರ(ಡಿ.14)ದಂದು ಪೆಟ್ರೋಲ್ 70.86 ರು(---)
ಗುರುವಾರದಂದು ಪೆಟ್ರೋಲ್ 70.86 ರು(---)
ಬುಧವಾರದಂದು ಪೆಟ್ರೋಲ್ 70.75ರು (11ಪೈಸೆ ಕಡಿತ)
ಡೀಸೆಲ್ ಬೆಲೆ
ಶುಕ್ರವಾರ(ಡಿ.14)ದಂದು ಪೆಟ್ರೋಲ್ 64.93 ರು(09 ಪೈಸೆ ಇಳಿಕೆ) ಗುರುವಾರದಂದು ಪೆಟ್ರೋಲ್ 65.00 ರು(----)
ಬುಧವಾರದಂದು ಪೆಟ್ರೋಲ್ 65.00ರು (----)

ಮುಂಬೈ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಮುಂಬೈ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಶುಕ್ರವಾರ(ಡಿ.14)ದಂದು ಪೆಟ್ರೋಲ್ 75.91 ರು(----)
ಗುರುವಾರದಂದು ಪೆಟ್ರೋಲ್ 75.80 ರು(11 ಪೈಸೆ ಏರಿಕೆ)
ಬುಧವಾರದಂದು ಪೆಟ್ರೋಲ್ 75.80ರು (----)
ಡೀಸೆಲ್ ಬೆಲೆ
ಶುಕ್ರವಾರ(ಡಿ.14)ದಂದು ಪೆಟ್ರೋಲ್ 67.58 ರು(08 ಪೈಸೆ ಇಳಿಕೆ) ಗುರುವಾರದಂದು ಪೆಟ್ರೋಲ್ 67.66 ರು(----)
ಬುಧವಾರದಂದು ಪೆಟ್ರೋಲ್ 67.66ರು (----)

ಚೆನ್ನೈ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ
ಶುಕ್ರವಾರ(ಡಿ.14)ದಂದು ಪೆಟ್ರೋಲ್ 72.94 ರು(42 ಪೈಸೆ ಇಳಿಕೆ) ಗುರುವಾರದಂದು ಪೆಟ್ರೋಲ್ 72.94 ರು(12 ಪೈಸೆ ಏರಿಕೆ)
ಬುಧವಾರದಂದು ಪೆಟ್ರೋಲ್ 72.82ರು (----)
ಡೀಸೆಲ್ ಬೆಲೆ
ಶುಕ್ರವಾರ(ಡಿ.14)ದಂದು ಪೆಟ್ರೋಲ್ 68.18 ರು(08 ಪೈಸೆ ಇಳಿಕೆ) ಗುರುವಾರದಂದು ಪೆಟ್ರೋಲ್ 68.26 ರು(----)
ಬುಧವಾರದಂದು ಪೆಟ್ರೋಲ್ 68.26ರು (----)

ಕೋಲ್ಕತಾ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಕೋಲ್ಕತಾ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಶುಕ್ರವಾರ(ಡಿ.14)ದಂದು ಪೆಟ್ರೋಲ್ 73.99 ರು(42 ಪೈಸೆ ಇಳಿಕೆ) ಗುರುವಾರದಂದು ಪೆಟ್ರೋಲ್ 74.41 ರು(---)
ಬುಧವಾರದಂದು ಪೆಟ್ರೋಲ್ 74.41ರು (22 ಪೈಸೆ ಕಡಿತ)
ಡೀಸೆಲ್ ಬೆಲೆ
ಶುಕ್ರವಾರ(ಡಿ.06)ದಂದು ಪೆಟ್ರೋಲ್ 66.33 ರು(07 ಪೈಸೆ ಇಳಿಕೆ) ಗುರುವಾರದಂದು ಪೆಟ್ರೋಲ್ 66.40 ರು(1.12 ಪೈಸೆ ಇಳಿಕೆ)
ಬುಧವಾರದಂದು ಪೆಟ್ರೋಲ್ 67.52ರು (1.12ಪೈಸೆ ಏರಿಕೆ)












Click it and Unblock the Notifications