ರಾಜ್ಯದಲ್ಲಿಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಇಲ್ಲಿದೆ ಜಿಲ್ಲಾವರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ಆಗಾಗ ಏರಿಳಿತ ಆಗುತ್ತಲಿರುತ್ತದೆ. ಹಾಗಾದರೆ, ಇಂದು (ಆಗಸ್ಟ್ 8) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿದೆ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನಯ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾದ್ರೆ ಇಂದು ಕರ್ನಾಟಕದ ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.62 ರೂಪಾಯಿ (26 ಪೈಸೆ ಏರಿಕೆ)
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 103.5 (6 ಪೈಸೆ ಏರಿಕೆ)
* ಬೆಳಗಾವಿ - 103.88 ರೂಪಾಯಿ (47 ಪೈಸೆ ಏರಿಕೆ)
* ಬಳ್ಳಾರಿ - 104.9 ರೂಪಾಯಿ
* ಬೀದರ್ - 103.94 ರೂಪಾಯಿ (42 ಪೈಸೆ ಏರಿಕೆ)
* ವಿಜಯಪುರ - 103.10 ರೂಪಾಯಿ (40 ಪೈಸೆ ಏರಿಕೆ)
* ಚಾಮರಾಜನಗರ - 102.71 ರೂಪಾಯಿ (20 ಪೈಸೆ ಇಳಿಕೆ)
* ಚಿಕ್ಕಬಳ್ಳಾಪುರ - 103.38 ರೂಪಾಯಿ (46 ಪೈಸೆ ಏರಿಕೆ)
* ಚಿಕ್ಕಮಗಳೂರು - 104.10 ರೂಪಾಯಿ (1 ಪೈಸೆ ಇಳಿಕೆ)
* ಚಿತ್ರದುರ್ಗ - 104.14 ರೂಪಾಯಿ
* ದಕ್ಷಿಣ ಕನ್ನಡ - 102.22 ರೂಪಾಯಿ (13 ಪೈಸೆ ಏರಿಕೆ)
* ದಾವಣಗೆರೆ - 104.13 ರೂಪಾಯಿ (1 ಪೈಸೆ ಇಳಿಕೆ)
* ಧಾರವಾಡ - 102.73 ರೂಪಾಯಿ
* ಗದಗ - 103.53 ರೂಪಾಯಿ (29 ಪೈಸೆ ಇಳಿಕೆ)
* ಕಲಬುರಗಿ - 102.98 ರೂಪಾಯಿ (31 ಪೈಸೆ ಇಳಿಕೆ)
* ಹಾಸನ - 102.87 ರೂಪಾಯಿ (27 ಪೈಸೆ ಇಳಿಕೆ)
* ಹಾವೇರಿ - 103.8 ರೂಪಾಯಿ (51 ಪೈಸೆ ಇಳಿಕೆ)
* ಕೊಡಗು - 104.13 ರೂಪಾಯಿ (2 ಪೈಸೆ ಇಳಿಕೆ)
* ಕೋಲಾರ - 103.22 ರೂಪಾಯಿ (7 ಪೈಸೆ ಏರಿಕೆ)
* ಕೊಪ್ಪಳ - 104.9 ರೂಪಾಯಿ
* ಮಂಡ್ಯ - 102.88 ರೂಪಾಯಿ (15 ಪೈಸೆ ಇಳಿಕೆ)
* ಮೈಸೂರು - 102.79 ರೂಪಾಯಿ (10 ಪೈಸೆ ಏರಿಕೆ)
* ರಾಯಚೂರು - 104.9 ರೂಪಾಯಿ (2 ಪೈಸೆ ಏರಿಕೆ)
* ರಾಮನಗರ - 103.51 ರೂಪಾಯಿ (23 ಪೈಸೆ ಏರಿಕೆ)
* ಶಿವಮೊಗ್ಗ - 104.1O ರೂಪಾಯಿ
* ತುಮಕೂರು - 103.88 ರೂಪಾಯಿ (11 ಪೈಸೆ ಏರಿಕೆ)
* ಉಡುಪಿ - 102.82 ರೂಪಾಯಿ (41 ಪೈಸೆ ಏರಿಕೆ)
* ಉತ್ತರ ಕನ್ನಡ - 103.80 ರೂಪಾಯಿ (19 ಪೈಸೆ ಇಳಿಕೆ)
* ವಿಜಯನಗರ - 104.14 ರೂಪಾಯಿ (5 ಪೈಸೆ ಏರಿಕೆ)
* ಯಾದಗಿರಿ - 103.58 ರೂಪಾಯಿ (51 ಪೈಸೆ ಇಳಿಕೆ)
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.67 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 91.11 ರೂಪಾಯಿ
* ಬೆಳಗಾವಿ - 91.91 ರೂಪಾಯಿ
* ಬಳ್ಳಾರಿ - 92.18 ರೂಪಾಯಿ
* ಬೀದರ್ - 91.96 ರೂಪಾಯಿ
* ವಿಜಯಪುರ - 91.18 ರೂಪಾಯಿ
* ಚಾಮರಾಜನಗರ - 90.80 ರೂಪಾಯಿ
* ಚಿಕ್ಕಬಳ್ಳಾಪುರ - 91.42 ರೂಪಾಯಿ
* ಚಿಕ್ಕಮಗಳೂರು - 92.23 ರೂಪಾಯಿ
* ಚಿತ್ರದುರ್ಗ - 92.26 ರೂಪಾಯಿ
* ದಕ್ಷಿಣ ಕನ್ನಡ - 90.31 ರೂಪಾಯಿ
* ದಾವಣಗೆರೆ - 92.26 ರೂಪಾಯಿ
* ಧಾರವಾಡ - 90.84 ರೂಪಾಯಿ
* ಗದಗ - 91.58 ರೂಪಾಯಿ
* ಕಲಬುರಗಿ - 91.7 ರೂಪಾಯಿ
* ಹಾಸನ - 90.75 ರೂಪಾಯಿ
* ಹಾವೇರಿ - 91.17 ರೂಪಾಯಿ
* ಕೊಡಗು - 91.90 ರೂಪಾಯಿ
* ಕೋಲಾರ - 91.26 ರೂಪಾಯಿ
* ಕೊಪ್ಪಳ - 92.23 ರೂಪಾಯಿ
* ಮಂಡ್ಯ - 90.95 ರೂಪಾಯಿ
* ಮೈಸೂರು - 90.87 ರೂಪಾಯಿ
* ರಾಯಚೂರು - 92.18 ರೂಪಾಯಿ
* ರಾಮನಗರ - 91.54 ರೂಪಾಯಿ
* ಶಿವಮೊಗ್ಗ - 92.24 ರೂಪಾಯಿ
* ತುಮಕೂರು - 91.88 ರೂಪಾಯಿ
* ಉಡುಪಿ - 90.86 ರೂಪಾಯಿ
* ಉತ್ತರ ಕನ್ನಡ - 91.77 ರೂಪಾಯಿ
* ವಿಜಯನಗರ - 92.25 ರೂಪಾಯಿ
* ಯಾದಗಿರಿ - 91.63 ರೂಪಾಯಿ












Click it and Unblock the Notifications