Get Updates
Get notified of breaking news, exclusive insights, and must-see stories!

ತೈಲ ದರ ಮತ್ತೆ ಹೆಚ್ಚಳ: ಸತತ 4ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ

ನವದೆಹಲಿ, ನವೆಂಬರ್ 23: ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಮತ್ತೊಮ್ಮೆ ತೈಲ ದರವನ್ನು ಏರಿಕೆ ಮಾಡಿದ್ದು, ಸತತ ನಾಲ್ಕನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ತುಟ್ಟಿಯಾಗಿದೆ. ದೆಹಲಿಯಲ್ಲಿ ಲೀಟರ್‌ಗೆ ಪೆಟ್ರೋಲ್ ದರವು 07 ಪೈಸೆ ಏರಿಕೆಗೊಂಡು 81.53 ರೂಪಾಯಿಗೆ ತಲುಪಿದೆ. ಡೀಸೆಲ್ ದರವು 18 ಪೈಸೆ ಹೆಚ್ಚಾಗಿ 71.25 ರೂಪಾಯಿಗೆ ಮುಟ್ಟಿದೆ.

ಆಗಸ್ಟ್‌ ತಿಂಗಳವರೆಗೂ ಸತತ ಏರಿಕೆ ಕಂಡಿದ್ದ ಪೆಟ್ರೋಲ್‌, ಡೀಸೆಲ್ ದರಗಳು ನಂತರದ ದಿನಗಳಲ್ಲಿ ಇಳಿಮುಖ ಸಾಧಿಸಿದ್ದವು. ಎರಡು ತಿಂಗಳು ಕಾಲ ತೈಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡಿರಲಿಲ್ಲ. ಆದರೆ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ನವೆಂಬರ್ 20ರಂದು ಶುಕ್ರವಾರ ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಎರಡು ತಿಂಗಳ ವಿರಾಮದ ನಂತರ ಹೆಚ್ಚಿಸಿದವು.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 23: 84.25 (07 ಪೈಸೆ ಏರಿಕೆ)

ನವೆಂಬರ್ 22: 84.18

ನವೆಂಬರ್ 21: 84.10

ನವೆಂಬರ್ 20: 83.92

ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 23: 75.53 (19 ಪೈಸೆ ಏರಿಕೆ)

ನವೆಂಬರ್ 22: 75.34

ನವೆಂಬರ್ 21: 75.14

ನವೆಂಬರ್ 20: 74.91

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 23: 81.53 (07 ಪೈಸೆ ಏರಿಕೆ)

ನವೆಂಬರ್ 22: 81.46

ನವೆಂಬರ್ 21: 81.38

ನವೆಂಬರ್ 20: 81.23


ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 23: 71.25 (18 ಪೈಸೆ ಏರಿಕೆ)

ನವೆಂಬರ್ 22: 71.07

ನವೆಂಬರ್ 21: 70.88

ನವೆಂಬರ್ 20: 70.68

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 23: 88.23 (07 ಪೈಸೆ ಏರಿಕೆ)

ನವೆಂಬರ್ 22: 88.16

ನವೆಂಬರ್ 21: 88.09

ನವೆಂಬರ್ 20: 87.92


ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 23: 77.73 (19 ಪೈಸೆ ಏರಿಕೆ)

ನವೆಂಬರ್ 22: 77.54

ನವೆಂಬರ್ 21: 77.34

ನವೆಂಬರ್ 20: 77.11

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 23: 84.59 (06 ಪೈಸೆ ಏರಿಕೆ)

ನವೆಂಬರ್ 22: 84.53

ನವೆಂಬರ್ 21: 84.46

ನವೆಂಬರ್ 20: 84.45


ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 23: 76.72 (17 ಪೈಸೆ ಏರಿಕೆ)

ನವೆಂಬರ್ 22: 76.55

ನವೆಂಬರ್ 21: 76.37

ನವೆಂಬರ್ 20: 76.31

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 23: 84.80 (07 ಪೈಸೆ ಏರಿಕೆ)

ನವೆಂಬರ್ 22: 84.73

ನವೆಂಬರ್ 21: 84.64

ನವೆಂಬರ್ 20: 84.47


ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 23: 77.75 (19 ಪೈಸೆ ಏರಿಕೆ)

ನವೆಂಬರ್ 22: 77.56

ನವೆಂಬರ್ 21: 77.35

ನವೆಂಬರ್ 20: 77.12

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+