ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಮನಸ್ಸು ಮಾಡಿದರೆ 30 ರು. ಗೆ ಪೆಟ್ರೋಲ್!

|
Google Oneindia Kannada News

ನವದೆಹಲಿ, ಜನವರಿ, 13: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಿಂದೆಂದಿಗಿಂತಲೂ ಕನಿಷ್ಠ ದರಕ್ಕೆ ತಲುಪಿದೆ. ಭಾರತ ಸರ್ಕಾರ ಮನಸ್ಸು ಮಾಡಿದರೆ 30 ರು. ಗೆ ಲೀಟರ್ ಪೆಟ್ರೋಲ್ ನೀಡಬಹುದು!

ಲೆಕ್ಕ ಹಾಕಿದರೆ ಒಂದು ಲೀಟರ್‌ ಕಚ್ಚಾ ತೈಲ ಅಂತಾರಾಷ್ಟ್ರೀಯ ಪೇಟೆಯಲ್ಲಿ 12 ರೂ.ಗೆ ಸಿಗುತ್ತಿದೆ. ಕೇಂದ್ರ ಸರ್ಕಾರದ ಮಾಹಿತಿಯಮಂತೆ ಕಳೆದ ವಾರ (ಜ.7ರಂದು) ಕಚ್ಚಾ ತೈಲವು ಬ್ಯಾರೆಲ್‌ ಒಂದಕ್ಕೆ ಸುಮಾರು 1900 ರೂ.ಗಳಿಗೆ ಇಳಿಕೆಯಾಗಿತ್ತು. ಒಂದು ಬ್ಯಾರಲ್‌ನಲ್ಲಿ ಕಚ್ಚಾ ತೈಲ 159 ಲೀ. ಹಿಡಿಯುತ್ತದೆ.[ಕೆಲ ದಿನ ಕಾಯಿರಿ: ಬ್ಯಾರಲ್ ತೈಲಕ್ಕೆ 20 ಡಾಲರ್ ಕೊಟ್ರೆ ಸಾಕು!]

Oil prices tumble 3 percent to just over 30 dollar

ಕೇಂದ್ರ ಸರ್ಕಾರ 2015-16ನೇ ಸಾಲಿನಲ್ಲಿ ಪೆಟ್ರೋಲ್‌ ಮೇಲಿನ ಮೂಲ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ 7.73 ರೂ. ನಷ್ಟು ಏರಿಸಿದೆ. ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 7.83 ರೂ.ನಷ್ಟು ಏರಿಸಲಾಗಿದೆ. ಹಾಗಾಗಿ ಗಣನೀಯ ದರ ಇಳಿಕೆ ಸಾಧ್ಯವಾಗಿಲ್ಲ.[ಲೀಟರ್ ಪೆಟ್ರೋಲ್ ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿ]

ದಾಖಲೆಗಳು ಹೇಳುವಂತೆ ಕಚ್ಚಾ ತೈಲ ದರ 19 ವರ್ಷ ಹಿಂದಕ್ಕೆ ಹೋಗಿದೆ. ಬ್ಯಾರಲ್ ಗೆ 31 ಡಾಲರ್ ನಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಅರಬ್ ರಾಷ್ಟ್ರಗಳ ನಡುವಿನ ಸ್ಪರ್ಧೆ ಮತ್ತು ತೈಲ ಮಾರುಕಟ್ಟೆ ಮೇಲಿನ ಹಿಡಿತ ಸಾಧಿಸುವ ಯತ್ನ ಈ ಬಗೆಯ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಣೆ ಮಾಡಲಾಗಿದೆ.

ಡಾಲರ್ ಎದುರು ಇಂದಿನ ರುಪಾಯಿ ಮೌಲ್ಯ

English summary
Crude oil prices hit fresh 19 year low. It seems to be hit 20 dollar per barrel oil. Crude oil fell 3 percent on Tuesday, heading towards $30 per barrel and to levels not seen in over a decade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X