ಆನ್ ಲೈನ್ ಕಂಪನಿಗಳಿಂದ ಆಫರ್ ಗಳ ಸುರಿಮಳೆ
ಬೆಂಗಳೂರು, ಮಾ, 12 : ಅತ್ತ ವಿಶ್ವಕಪ್ ಕ್ರಿಕೆಟ್ ನಲ್ಲಿ ರನ್ ಹೊಳೆ ಹರಿಯುತ್ತಿದ್ದರೆ, ಇತ್ತ ಆನ್ ಲೈನ್ ಮಾರ್ಕೆಟಿಂಗ್ ಕಂಪನಿಗಳು ಆಫರ್ ಗಳ ಸುರಿಮಳೆ ನೀಡುತ್ತಿವೆ. ಅಮೆಜಾನ್, ಫ್ಲಿಪ್ ಕಾರ್ಟ್, ರೇಡಿಫ್, ಸ್ನಾಪ್ ಡೀಲ್ ಮುಂತಾದ ಪ್ರಮುಖ ಕಂಪನಿಗಳು ನೀಡಿರುವ ಆಫರ್ ಗಳನ್ನು ಒನ್ ಇಂಡಿಯಾ ಕೂಪನ್ ಗಳ ನೆರವಿನಲ್ಲಿ ಪಡೆದುಕೊಳ್ಳಬಹುದು.
ಸರಳವಾದ ಮೂರು ಹಂತಗಳಲ್ಲಿ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಳ್ಳಬಹುದು. ಇಲ್ಲಿ ನಿಮ್ಮ ಸಯಮ ಮತ್ತು ಶ್ರಮದ ಉಳಿತಾಯದ ಜತೆಗೆ ಅಪರಿಮಿತ ಸೆವಿಂಗ್ಸ್ ಸಾಧ್ಯವಾಗುತ್ತದೆ.
1. ಕ್ಲಿಕ್ ಮಾಡಿ ವಿವ್ ಕೋಡ್ ನ್ನು ಮೊದಲು ನೋಡಿ. ಇದು ನಿಮ್ಮನ್ನು ಪ್ರಮುಖ ವೆಬ್ ತಾಣಕ್ಕೆ ರಿ ಡೈರೆಕ್ಟ್ ಮಾಡುತ್ತದೆ.
2. ಒನ್ ಇಂಡಿಯಾ ಕೂಪನ್ ಗಳನ್ನು ಕಾಪಿ ಮಾಡಿಕೊಳ್ಳಬೇಕು. ನಂತರ ಸರಿಯಾದ ಜಾಗದಲ್ಲಿ ಪೇಸ್ಟ್ ಮಾಡಬೇಕು.
3. ನಿಮ್ಮ ಅಪರಿಮಿತ ಸೆವಿಂಗ್ಸ್ ನ ಸಂಭ್ರಮ ಅನುಭವಿಸಿ

ಒನ್ ಇಂಡಿಯಾದ ಕೂಪನ್ ಗಳ ನೆರವಿನಲ್ಲಿ ಮೊಬೈಲ್ ರೀಚಾರ್ಜ್, ಡಿಟಿಎಚ್ ರಿಚಾರ್ಜ್ ಸಹ ಸಾಧ್ಯವಿದೆ. ನೀವು ವೋಡಾಫೋನ್, ಟಾಟಾ ಸ್ಕೈ, ಏರ್ ಟೆಲ್ ಉಳಿದಂತೆ ಯಾವ ಬಗೆಯ ಗ್ರಾಹಕರಾಗಿದ್ದರೂ ಕುಳಿತಲ್ಲಿಯೇ ರೀಚಾರ್ಜ್ ಮಾಡುವ ಸೌಲಭ್ಯವನ್ನು ಒನ್ ಇಂಡಿಯಾ ಕಲ್ಪಿಸಿಕೊಡುತ್ತದೆ.
1. ವಿಶ್ವಕಪ್ ಆಫರ್: ಫ್ಲಿಪ್ ಕಾರ್ಟ್ ನಲ್ಲಿ ಶೇ. 50 ಕಡಿತ
2. ಅಮೆಜಾನ್ ನಲ್ಲಿ 69 ರೂ. ಗಿಂತ ಹೆಚ್ಚಿನ ವಸ್ತು ಕೊಳ್ಳಿ ರಿಯಾಯಿತಿ ಮಜಾ ಪಡೆಯಿರಿ
3. ಶೇ. 80 ರಿಯಾಯಿತಿಯನ್ನು ShopClues ನಲ್ಲಿ ಬಾಚಿಕೊಳ್ಳಿ
4. Rediff ನಲ್ಲಿ ಅಪರಿಮಿತ ಕೊಡುಗೆಗಳು
6. ಕುಳಿತಲ್ಲಿಯೆ ಏರ್ ಟೆಲ್ ರೀಚಾರ್ಜ್ ಮಾಡಿ
7. ವೋಡಾಫೋನ್ ರೀಚಾರ್ಜ್ ಸೌಲಭ್ಯವೂ ಲಭ್ಯವಿದೆ
8. ಐಡಿಯಾ ರೀಚಾರ್ಜ್ ಕೂಪನ್ ಪಡೆದುಕೊಳ್ಳಿ
9. ನಿಮ್ಮ ಡಿಟಿಎಚ್ ಬೆಸ್ಟ್ ಆಫರ್ ಗಳನ್ನು ಪಡೆದುಕೊಳ್ಳಿ
10. ಡಾಟಾ ಕಾರ್ಡ್ ರಿಚಾರ್ಜ್ ಮಾಡುವ ಸೌಲಭ್ಯವೂ ಇದೆ











Click it and Unblock the Notifications