Gold Silver Price on 27th November: ಚಿನ್ನ ಖರೀದಿಗೆ ಉತ್ತಮ ಸಮಯ: ಇಂದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ!
ಭಾರತದಲ್ಲಿ ಚಿನ್ನ ಖರೀದಿಗೆ ಕಳೆದ ಕೆಲ ದಿನಗಳಿಂದ ಸಮಯ ಉತ್ತಮವಾಗಿದೆ. ಯಾಕೆಂದರೆ ಕಳೆದ 4-5 ದಿನದಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇದೆ. ಹೇಳಿಕೊಳ್ಳುವ ಮಟ್ಟದಲ್ಲಿ ಇಳಿಕೆ ಕಾಣದೇ ಇದ್ದರೂ ಸ್ವಲ್ಪ ಮಟ್ಟಗಿನ ಬೆಲೆ ಇಳಿಕೆ ಕಂಡು ಬಂದಿದೆ. ಹಾಗಾದರೆ ಭಾರತದಲ್ಲಿಂದು ಚಿನ್ನದ ಬೆಲೆ ಯಾವ ರೀತಿಯಾಗಿದೆ, ಜೊತೆಗೆ ಕಳೆದ ದಿನಗಳಿಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಎಷ್ಟು ಅಗ್ಗವಾಗಿದೆ ಎನ್ನುವುದರ ಮಾಹಿತಿ ತಿಳಿಯೋಣ.
ಭಾರತದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 7,079 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನಕ್ಕೆ 7,723 ರೂಪಾಯಿ ದರ ಇದೆ. ಇನ್ನೂ ಬೆಂಗಳೂರಿನಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಮ್‌ಗೆ 7,079 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಮ್‌ಗೆ 7,723 ರೂಪಾಯಿ ಇದ್ದರೆ 18 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಮ್‌ಗೆ 5,792 ರೂಪಾಯಿ ಇದೆ.

ಇಂದು ಭಾರತದಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ
ಭಾರತದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 7,079 ರೂಪಾಯಿ ಇದ್ದರೆ ಕಳೆದ ದಿನ ಇದರ ಬೆಲೆ 7,080 ರೂಪಾಯಿ ಇತ್ತು. ಅಲ್ಲಿಗೆ ಇಂದು ನಿನ್ನೆಗೆ ಹೋಲಿಸಿದರೆ ಚಿನ್ನದ ಬೆಲೆ 1 ರೂಪಾಯಿ ಕಡಿಮೆಯಾಗಿದೆ. ಇನ್ನೂ 8 ಗ್ರಾಂ ಚಿನ್ನದ ಬೆಲೆ 56,632 ರೂಪಾಯಿ ಇದ್ದರೆ ಕಳೆದ ದಿನ ಇದರ ಬೆಲೆ 56,640 ರೂಪಾಯಿ ಇತ್ತು. ಅಲ್ಲಿಗೆ 8 ಗ್ರಾಂ ಚಿನ್ನದ ಬೆಲೆ 8 ರೂಪಾಯಿ ಕಡಿಮೆಯಾಗಿದೆ. 10 ಗ್ರಾಂಗೆ 70,790 ರೂಪಾಯಿ ಇದ್ದರೆ ಕಳೆದ ದಿನ ಇದರ ಬೆಲೆ 70,800 ರೂಪಾಯಿ ಇತ್ತು. ಅಲ್ಲಿಗೆ 22 ಕ್ಯಾರೆಟ್‌ನ 10 ಗ್ರಾಮ್ ಚಿನ್ನದ ಬೆಲೆ ನಿನ್ನೆ ಹಾಗೂ ಇವತ್ತು ಹೋಲಿಸಿದರೆ 10 ರೂಪಾಯಿ ಕಡಿಮೆಯಾಗಿದೆ. ಇನ್ನೂ 100 ಗ್ರಾಂಗೆ 7,07,900 ರೂಪಾಯಿ ಇದ್ದರೆ ಕಳೆದ ದಿನ ಇದರ ಬೆಲೆ 7,08,000 ರೂಪಾಯಿ ಇತ್ತು. ಅಲ್ಲಿಗೆ ನಿನ್ನೆ ಇವತ್ತಿಗೆ ಹೋಲಿಸಿದರೆ 100 ರೂಪಾಯಿ ಕಡಿಮೆಯಾಗಿದೆ.
ಇಂದು ಭಾರತದಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ
ಹಾಗಾದರೆ ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಹೇಗಿದೆ ಎನ್ನುವುದನ್ನು ನೋಡುವುದಾದರೆ- ಭಾರತದಲ್ಲಿ ಇಂದು 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 7,723 ರೂಪಾಯಿ ಇದ್ದರೆ ಕಳೆದ ದಿನ ಇದರ ಬೆಲೆ 7,724 ರೂಪಾಯಿ ಇತ್ತು. ಅಲ್ಲಿಗೆ ನಿನ್ನೆ ಇವತ್ತಿಗೆ ಹೋಲಿಸಿದರೆ 1 ರೂಪಾಯಿ ಕಡಿಮೆಯಾಗಿದೆ.
ಇನ್ನೂ 8 ಗ್ರಾಂಗೆ 61,784 ರೂಪಾಯಿ ಚಿನ್ನದ ಬೆಲೆ ಇದ್ದರೆ ಕಳೆದ ದಿನ ಇದರ ಬೆಲೆ 61,792 ರೂಪಾಯಿ ಇತ್ತು. ಅಲ್ಲಿಗೆ ಇದರ ಬೆಲೆ 8 ರೂಪಾಯಿ ಕಡಿಮೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 77,230 ರೂಪಾಯಿ ಇದ್ದರೆ ಕಳೆದ ದಿನ ಇದರ ಬೆಲೆ 77,240 ರೂಪಾಯಿ ಇತ್ತು. ಅಲ್ಲಿಗೆ ನಿನ್ನೆ ಇವತ್ತಿಗೆ 10 ರೂಪಾಯಿ ಕಡಿಮೆಯಾಗಿದೆ. ಇನ್ನೂ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 7,72,300 ರೂಪಾಯಿ ಇದ್ದರೆ ಕಳೆದ ದಿನ ಇದರ ಬೆಲೆ 7,72,400 ರೂಪಾಯಿ ಇತ್ತು. ಅಲ್ಲಿಗೆ 100 ರೂಪಾಯಿ ಅಗ್ಗವಾಗಿದೆ.

ಇಂದು ಭಾರತದಲ್ಲಿ ಪ್ರತಿ ಗ್ರಾಂಗೆ 18 ಕ್ಯಾರೆಟ್ ಚಿನ್ನದ ದರ
ಹಾಗಾದರೆ ಭಾರತದಲ್ಲಿ ಇಂದು 18 ಕ್ಯಾರೆಟ್ ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯೋಣ. 18 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂಗೆ 5,792 ರೂಪಾಯಿ ಇದ್ದರೆ ಕಳೆದ ದಿನ ಇದರ ಬೆಲೆ 5,793 ರೂಪಾಯಿ ಇತ್ತು. ಅಲ್ಲಿಗೆ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ ನಿನ್ನೆ ಇವತ್ತಿಗೆ ಹೋಲಿಸಿದರೆ 1 ರೂಪಾಯಿ ಮಾತ್ರ ಇಳಿಕೆಯಾಗಿದೆ.
ಇನ್ನೂ 18 ಕ್ಯಾರೆಟ್ ಚಿನ್ನದ ಬೆಲೆ 8 ಗ್ರಾಂಗೆ 46,336 ರೂಪಾಯಿ ಇದ್ದರೆ ಕಳೆದ ದಿನ ಇದರ ಬೆಲೆ 46,344 ರೂಪಾಯಿ ಇತ್ತು. ಅಲ್ಲಿಗೆ ಚಿನ್ನದ ಬೆಲೆ ಕೇವಲ 8 ರೂಪಾಯಿ ಕಡಿಮೆಯಾಗಿದೆ. 10 ಗ್ರಾಂಗೆ 57,920 ರೂಪಾಯಿ ಇದ್ದರೆ ಕಳೆದ ದಿನ ಇದರ ಬೆಲೆ 57,930 ರೂಪಾಯಿ ಇತ್ತು. ಅಲ್ಲಿಗೆ ನಿನ್ನೆ ಮತ್ತು ಇಂದು ಹೋಲಿಸಿದರೆ 10 ರೂಪಾಯಿ ಇಳಿಕೆ ಕಂಡಿದೆ. ಇನ್ನೂ 100 ಗ್ರಾಂಗೆ 5,79,200 ರೂಪಾಯಿ ಇದ್ದರೆ ಕಳೆದ ದಿನ ಇದರ ಬೆಲೆ 5,79,300 ರೂಪಾಯಿ ಇತ್ತು. ನಿನ್ನೆ ಇಂದಿನ ದರಕ್ಕೆ ಹೋಲಿಸಿದರೆ 18 ಕ್ಯಾರೆಟ್ 100 ಗ್ರಾಂಗೆ 100 ರೂಪಾಯಿ ಕಡಿಮೆಯಾಗಿದೆ.
ಇಂದು ಭಾರತದ ಪ್ರಮುಖ ನಗರಗಳ ಚಿನ್ನದ ದರಗಳು (1 ಗ್ರಾಂ)
*ಚೆನ್ನೈನಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಮ್‌ಗೆ 7,079 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಮ್‌ಗೆ 7,723 ರೂಪಾಯಿ ಇದೆ. ಜೊತೆಗೆ 18 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಮ್‌ಗೆ 5,849 ರೂಪಾಯಿ ಇದೆ.
*ಮುಂಬೈನಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಮ್‌ಗೆ 7,079 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಮ್‌ಗೆ 7,723 ರೂಪಾಯಿ ಇದೆ. ಜೊತೆಗೆ 18 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಮ್ 5,792 ರೂಪಾಯಿ ಇದೆ.
*ದೆಹಲಿಯಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಮ್‌ಗೆ 7,094 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಮ್‌ಗೆ 7,738 ರೂಪಾಯಿ ಇದೆ. ಜೊತೆಗೆ 18 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಮ್ 5,804 ರೂಪಾಯಿ ಇದೆ.
*ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಮ್‌ಗೆ 7,079 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಮ್‌ಗೆ 7,723 ರೂಪಾಯಿ ಇದೆ. ಜೊತೆಗೆ 18 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಮ್ 5,792 ರೂಪಾಯಿ ಇದೆ.
*ಬೆಂಗಳೂರಿನಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಮ್‌ಗೆ 7,079 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಮ್‌ಗೆ 7,723 ರೂಪಾಯಿ ಇದೆ. ಜೊತೆಗೆ 18 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಮ್ 5,792 ರೂಪಾಯಿ ಇದೆ.
*ಹೈದರಾಬಾದ್ ನಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಮ್‌ಗೆ 7,079 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಮ್‌ಗೆ 7,723 ರೂಪಾಯಿ ಇದೆ. ಜೊತೆಗೆ 8 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಮ್ 5,792 ರೂಪಾಯಿ ಇದೆ.
*ಕೇರಳದಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಮ್‌ಗೆ 7,079 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಮ್‌ಗೆ 7,723 ರೂಪಾಯಿ ಇದೆ. ಜೊತೆಗೆ 8 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಮ್ 5,792 ರೂಪಾಯಿ ಇದೆ.
*ಪುಣೆಯಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಮ್‌ಗೆ 7,079 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಮ್‌ಗೆ 7,723 ರೂಪಾಯಿ ಇದೆ. ಜೊತೆಗೆ 8 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಮ್ 5,792 ರೂಪಾಯಿ ಇದೆ.
*ವಡೋದರಾದಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಮ್‌ಗೆ 7,084 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಮ್‌ಗೆ 7,728 ರೂಪಾಯಿ ಇದೆ. ಜೊತೆಗೆ 8 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಮ್ 5,796 ರೂಪಾಯಿ ಇದೆ.
*ಅಹಮದಾಬಾದ್ ನಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಮ್‌ಗೆ 7,084 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ದರ ಗ್ರಾಮ್‌ಗೆ 7,728 ರೂಪಾಯಿ ಇದೆ. ಜೊತೆಗೆ 8 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಮ್ 5,796 ರೂಪಾಯಿ ಇದೆ.












Click it and Unblock the Notifications