ಚಿನ್ನದ ಬೆಲೆಯಲ್ಲಿ ಇನ್ನಷ್ಟು ಇಳಿಕೆ; ಏಪ್ರಿಲ್ 26ರ ದರ ಎಷ್ಟಿದೆ?
ನವದೆಹಲಿ, ಏಪ್ರಿಲ್ 26: ಕಳೆದ ಕೆಲವು ವಾರಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿದ್ದು, ಸತತ ಮೂರನೇ ದಿನ, ಏಪ್ರಿಲ್ 26ರಂದು ಕೂಡ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ.
ಕಳೆದ ಎರಡು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಭಾನುವಾರ 100 ಗ್ರಾಂ ಚಿನ್ನಕ್ಕೆ 1900 ರೂ ಹಾಗೂ ಸೋಮವಾರ 100 ಗ್ರಾಂ ಚಿನ್ನಕ್ಕೆ 1100 ರೂಪಾಯಿ ಇಳಿಕೆ ಕಂಡಿತ್ತು. ಇಂದು 100 ಗ್ರಾಂ ಚಿನ್ನಕ್ಕೆ 100 ರೂಪಾಯಿ ಇಳಿಕೆ ಕಂಡುಬಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಶೇ 0.1ರಷ್ಟು ಇಳಿಕೆ ಕಂಡು ಪ್ರತಿ ಔನ್ಸ್‌ಗೆ 1,779.36 ಯುಎಸ್ ಡಾಲರ್‌ನಷ್ಟಿತ್ತು. ಬೆಳ್ಳಿ ಬೆಲೆ 0.2% ಏರಿಕೆಯಾಗಿ, ಪ್ರತಿ ಔನ್ಸ್ ಬೆಲೆ 26.04 ಯುಎಸ್ ಡಾಲರ್ ಆಗಿದೆ. ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಮಾಹಿತಿಗೆ ಮುಂದೆ ಓದಿ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 26: 44,580 (10 ರೂ ಇಳಿಕೆ) 48,640 (10 ರೂ ಇಳಿಕೆ)
ಏಪ್ರಿಲ್ 25: 44,590 (10 ರೂ ಇಳಿಕೆ) 48,650 (10 ರೂ ಇಳಿಕೆ)
ಏಪ್ರಿಲ್ 24: 44,600 (-200) 48,660 (-210)
ಏಪ್ರಿಲ್ 23: 44,800 (-300) 48,870 (-330)
ಏಪ್ರಿಲ್ 22: 45,100 (+250) 49,200 (+270)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 26: 46,230 (10 ರೂ ಇಳಿಕೆ) 50,450 (10 ರೂ ಇಳಿಕೆ)
ಏಪ್ರಿಲ್ 25: 46,240 (10 ರೂ ಇಳಿಕೆ) 50,460 (10 ರೂ ಇಳಿಕೆ)
ಏಪ್ರಿಲ್ 24: 46,250 (-110) 50,470 (-110)
ಏಪ್ರಿಲ್ 23: 46,360 (-290) 50,580 (-270)
ಏಪ್ರಿಲ್ 22: 46,650 (+60) 50,850

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 26: 44,750 (10 ರೂ ಇಳಿಕೆ) 48,820 (10 ರೂ ಇಳಿಕೆ)
ಏಪ್ರಿಲ್ 25: 44,760 (10 ರೂ ಇಳಿಕೆ) 48,830 (10 ರೂ ಇಳಿಕೆ)
ಏಪ್ರಿಲ್ 24: 44,770 (-180) 48,840 (-200)
ಏಪ್ರಿಲ್ 23: 44,950 (-420) 49,500 (-460)
ಏಪ್ರಿಲ್ 22: 45, 370 (+310) 49,500 (+340)
Recommended Video

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 26: 44,930 (10 ರೂ ಇಳಿಕೆ) 45,930 (10 ರೂ ಇಳಿಕೆ)
ಏಪ್ರಿಲ್ 25: 44,940 (10 ರೂ ಇಳಿಕೆ) 45,940 (10 ರೂ ಇಳಿಕೆ)
ಏಪ್ರಿಲ್ 24: 44,950(-110) 45,950 (-110)
ಏಪ್ರಿಲ್ 23: 45,060 (-190) 46,060 (-190)
ಏಪ್ರಿಲ್ 22: 45, 250 (+50) 46,250 (+50)












Click it and Unblock the Notifications