ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಏರಿದ ಚಿನ್ನ; ಜೂ.5ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?

|
Google Oneindia Kannada News

ನವದೆಹಲಿ, ಜೂನ್ 05: ಭಾರತೀಯ ಮಾರುಕಟ್ಟೆಯಲ್ಲಿ ಶನಿವಾರ ಜೂನ್ 5ರಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ತಿಂಗಳು ಸಾಕಷ್ಟು ಏರಿಳಿತ ಕಂಡಿದ್ದ ಚಿನ್ನದ ಬೆಲೆ ಜೂನ್ ತಿಂಗಳ ಆರಂಭದಲ್ಲಿ ಏರಿಕೆ ಹಾದಿಯಲ್ಲಿತ್ತು. ಜೂನ್ 4ರಂದು ಕೊಂಚ ಇಳಿಕೆಯಾಗಿತ್ತು. ಬೆಂಗಳೂರು ಹಾಗೂ ಚೆನ್ನೈನಲ್ಲಿ ಶನಿವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.08%ರಷ್ಟು ಏರಿಕೆಯಾಗಿ 1,891.24 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.34ರಷ್ಟು ಏರಿಕೆಯಾಗಿ 27.80 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

 ಚಿನ್ನದ ಬೆಲೆಯಲ್ಲಿ ಇಳಿಕೆ; ಜೂನ್ 4ರಂದು 10 ಗ್ರಾಂ ಬೆಲೆ ಎಷ್ಟಿದೆ? ಚಿನ್ನದ ಬೆಲೆಯಲ್ಲಿ ಇಳಿಕೆ; ಜೂನ್ 4ರಂದು 10 ಗ್ರಾಂ ಬೆಲೆ ಎಷ್ಟಿದೆ?

ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈನಂಥ ಪ್ರಮುಖ ನಗರಗಳಲ್ಲಿ ಜೂನ್ 5ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 05: 45,900 ರೂ (400 ರೂ ಏರಿಕೆ ) 50,070 ರೂ (430 ರೂ ಏರಿಕೆ )
ಜೂನ್ 04: 45,500 ರೂ (700 ರೂ ಇಳಿಕೆ) 49,640 ರೂ (760 ರೂ ಏರಿಕೆ)
ಜೂನ್ 03: 46,200 ರೂ (100 ರೂ ಏರಿಕೆ) 50,400 ರೂ (100 ರೂ ಏರಿಕೆ)
ಜೂನ್ 02: 46,100 ರೂ 46,100 ರೂ
ಜೂನ್ 01: 46,100 ರೂ (200 ರೂ ಏರಿಕೆ) 46,100 ರೂ ರೂ (230 ರೂ ಏರಿಕೆ)
ಮೇ 31: 45,900 ರೂ (90 ರೂ ಏರಿಕೆ) 50,070 ರೂ (110 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 05: 46,690 ರೂ (10 ರೂ ಇಳಿಕೆ) 50,890 ರೂ (10 ರೂ ಇಳಿಕೆ)
ಜೂನ್ 04: 46,700 ರೂ (400 ರೂ ಇಳಿಕೆ) 50,900 ರೂ (450 ರೂ ಇಳಿಕೆ)
ಜೂನ್ 03: 47,100 ರೂ (100 ರೂ ಏರಿಕೆ) 51,350 ರೂ (100 ರೂ ಏರಿಕೆ)
ಜೂನ್ 02: 47,000 ರೂ (20 ರೂ ಏರಿಕೆ) 51,250 ರೂ (270 ರೂ ಏರಿಕೆ)
ಜೂನ್ 01: 46,980 ರೂ (110 ರೂ ಏರಿಕೆ) 50,980 ರೂ (110 ರೂ)
ಮೇ 31: 46,870 ರೂ ( 110 ರೂ ಏರಿಕೆ ) 50,870 ರೂ (110 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 05: 46,150 ರೂ (300 ರೂ ಏರಿಕೆ) 50,350 ರೂ (350 ರೂ ಏರಿಕೆ)
ಜೂನ್ 04: 45,850 ರೂ (700 ರೂ ಇಳಿಕೆ) 50,000 ರೂ (790 ರೂ ಇಳಿಕೆ)
ಜೂನ್ 03: 46,550 ರೂ (80 ರೂ ಏರಿಕೆ) 50,790 ರೂ (90 ರೂ ಏರಿಕೆ)
ಜೂನ್ 02: 46,470 ರೂ (80 ರೂ ಏರಿಕೆ) 50,700 ರೂ (100 ರೂ ಏರಿಕೆ)
ಜೂನ್ 01: 46,390 ರೂ (110 ರೂ ಏರಿಕೆ) 50,600 ರೂ (120 ರೂ ಏರಿಕೆ)
ಮೇ 31: 46,280ರೂ (160 ರೂ ಏರಿಕೆ ) 50,480 ರೂ (170 ರೂ ಏರಿಕೆ )

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 05: 47,950 ರೂ (10 ರೂ ಇಳಿಕೆ) 48,950 ರೂ (10 ರೂ ಇಳಿಕೆ)
ಜೂನ್ 04: 47,960 ರೂ (270 ರೂ ಇಳಿಕೆ) 48,960 ರೂ (270 ರೂ ಇಳಿಕೆ)
ಜೂನ್ 03: 48,230 ರೂ 49,230 ರೂ
ಜೂನ್ 02: 48,230 ರೂ ( 1330 ರೂ ಏರಿಕೆ ) 49,230 ರೂ (1330 ರೂ ಏರಿಕೆ)
ಜೂನ್ 01: 46,900 ರೂ (200 ರೂ ಏರಿಕೆ) 47,900 ರೂ (200 ರೂ ಏರಿಕೆ)
ಮೇ 31: 46,700 ರೂ (110 ರೂ ಏರಿಕೆ) 47,700 ರೂ (110 ರೂ ಏರಿಕೆ)

English summary
Gold Rates increased in Major Cities of India on saturday (June 5),
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X