Gold Price Today: ಬಂಗಾರ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಜನವರಿ 2ರ ದರಪಟ್ಟಿ

Gold Price on January 2: 2026ನೇ ವರ್ಷದ ಎರಡನೇ ದಿನ ಬಂಗಾರ ದರ ಮತ್ತೆ ಏರಿಕೆಯಾಗಿದೆ. ಹಾಗಾದ್ರೆ, ಇಂದು (ಜನವರಿ 2) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ಹಾಗೂ ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬಂಗಾರ ದರಗಳ ವಿವರ: ನಿನ್ನೆ (ಜನವರಿ 1, 2026) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,23,800 ರೂಪಾಯಿ ಇದ್ದರೆ, ಇಂದು (ಜನವರಿ 2, 2026) 1,24,850 ರೂಪಾಯಿಗೆ ಆಗಿದೆ. ಇನ್ನೂ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,35,060 ರೂಪಾಯಿ ಇತ್ತು. ಇನ್ನು ಇಂದು 1,36,200 ರೂಪಾಯಿ ಆಗಿದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Gold rate today January 2 2026

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 99,880 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,08,960 ರೂಪಾಯಿ

10 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ದರ - 1,24,850 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,36,200 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 1,24,850 ರೂಪಾಯಿ
* ಚೆನ್ನೈ - 1,25,800 ರೂಪಾಯಿ
* ಮುಂಬೈ - 1,24,850 ರೂಪಾಯಿ
* ಕೋಲ್ಕತ್ತಾ - 1,24,850 ರೂಪಾಯಿ
* ನವದೆಹಲಿ - 1,25,000 ರೂಪಾಯಿ
* ಹೈದರಾಬಾದ್‌ - 1,24,850 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 1,36,200 ರೂಪಾಯಿ
* ಚೆನ್ನೈ - 1,37,240 ರೂಪಾಯಿ
* ಮುಂಬೈ - 1,36,200 ರೂಪಾಯಿ
* ಕೋಲ್ಕತ್ತಾ - 1,36,200 ರೂಪಾಯಿ
* ನವದೆಹಲಿ - 1,36,350 ರೂಪಾಯಿ
* ಹೈದರಾಬಾದ್‌ - 1,36,200 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)

* ಬೆಂಗಳೂರು - 2,42,000 ರೂಪಾಯಿ (4,000 ರೂಪಾಯಿ ಏರಿಕೆ)
* ಚೆನ್ನೈ - 2,60,000 ರೂಪಾಯಿ (4,000 ರೂಪಾಯಿ ಏರಿಕೆ)
* ಮುಂಬೈ - 2,42,000 ರೂಪಾಯಿ (4,000 ರೂಪಾಯಿ ಏರಿಕೆ)
* ಕೋಲ್ಕತ್ತಾ - 2,42,000 ರೂಪಾಯಿ (4,000 ರೂಪಾಯಿ ಏರಿಕೆ)
* ನವದೆಹಲಿ - 2,42,000 ರೂಪಾಯಿ (4,000 ರೂಪಾಯಿ ಏರಿಕೆ)
* ಹೈದರಾಬಾದ್‌ - 2,60,000 ರೂಪಾಯಿ (4,000 ರೂಪಾಯಿ ಏರಿಕೆ)

ಆಭರಣಗಳ ದರ ಹೆಚ್ಚಾದರೂ ಸಹ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಕಷ್ಟದ ಕಾಲಕ್ಕೆ ಆಗುತ್ತವೆ ಎನ್ನುವ ನಿಟ್ಟಿನಲ್ಲಿ ಖರೀದಿ ಮಾಡುತ್ತಲಿದ್ದಾರೆ. ಹೊಸ ವರ್ಷಕ್ಕೂ ಮುನ್ನಾ ದಿನ ಬಂಗಾರ ದರ ಇಳಿಕೆಯಾಗಿತ್ತು. ಆದರೆ, 2026ನೇ ವರ್ಷದ ಮೊದಲ ದಿನ ಬಹುತೇಕ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ತುಸು ಹೆಚ್ಚಾಗಿದ್ದು, ಎರಡನೇ ದಿನವೂ ಅದೇ ಏರಿಕೆ ಹಾದಿ ಹಿಡಿದಿದೆ. ಕೊಳ್ಳುವವರಿಗೆ ಇದು ಉತ್ತಮ ಸಮಯವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗಲೂಬಹುದು ಅಥವಾ ಏರಿಕೆಯೂ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+