ಚಿನ್ನದ ಬೆಲೆ ಇಳಿಕೆ; ಆಗಸ್ಟ್ 19ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಆಗಸ್ಟ್ 19: ಐದು ದಿನಗಳ ನಿರಂತರ ಏರಿಕೆ ನಂತರ ಗುರುವಾರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ಕುಸಿದಿದ್ದು, ಗುರುವಾರ ಎಲ್ಲಾ ಪ್ರಮುಖ ನಗರಗಳಲ್ಲಿ ಬೆಲೆ ಇಳಿಕೆಯಾಗಿದೆ.
ಆಗಸ್ಟ್ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿತ್ತು. ನಂತರ ಚೇತರಿಸಿಕೊಂಡು, ಕಳೆದ ವಾರದಿಂದ ನಿರಂತರ ಬೆಲೆ ಏರಿಕೆಯಾಗಿತ್ತು. ಇದೀಗ ಮತ್ತೆ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ. ಬೆಳ್ಳಿ ಬೆಲೆ ಕೂಡ ಇಳಿಕೆಯಾಗಿದೆ.
ಗುರುವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 19ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 200 ರೂ ಇಳಿಕೆ ಕಂಡು 46,250 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 210 ರೂ ಇಳಿಕೆಯಾಗಿ 50,450 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.44% ರಷ್ಟು ಇಳಿಕೆಯಾಗಿ 1,779.66 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.15%ರಷ್ಟು ಇಳಿಕೆಯಾಗಿ 23.23 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 19ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 19: 44,100 ರೂ (200 ರೂ ಇಳಿಕೆ) 48,100 ರೂ (230 ರೂ ಇಳಿಕೆ)
ಆಗಸ್ಟ್ 18: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಆಗಸ್ಟ್ 17: 44,200 ರೂ (190 ರೂ ಏರಿಕೆ) 48,220 ರೂ (210 ರೂ ಏರಿಕೆ)
ಆಗಸ್ಟ್ 16: 44,010 ರೂ (-) 48,010 ರೂ (-)
ಆಗಸ್ಟ್ 15: 44,010 ರೂ (10 ರೂ ಏರಿಕೆ) 48,010 ರೂ (10 ರೂ ಏರಿಕೆ)
ಆಗಸ್ಟ್ 14: 44,000 ರೂ (300 ರೂ ಏರಿಕೆ) 48,000 ರೂ (320 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 62,500 ರೂಪಾಯಿ (1000 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 19: 46,250 ರೂ (200 ರೂ ಇಳಿಕೆ) 50,450 ರೂ (210ರೂ ಇಳಿಕೆ)
ಆಗಸ್ಟ್ 18: 46,450 ರೂ (100 ರೂ ಏರಿಕೆ) 50,660 ರೂ (100 ರೂ ಏರಿಕೆ)
ಆಗಸ್ಟ್ 17: 46,350 ರೂ (190 ರೂ ಏರಿಕೆ) 50,560 ರೂ (200 ರೂ ಏರಿಕೆ)
ಆಗಸ್ಟ್ 16: 46,160 ರೂ (-) 50,360 ರೂ (-)
ಆಗಸ್ಟ್ 15: 46,160 ರೂ (10 ರೂ ಏರಿಕೆ) 50,360 ರೂ (10 ರೂ ಏರಿಕೆ)
ಆಗಸ್ಟ್ 14: 46,150 ರೂ (300 ರೂ ಏರಿಕೆ) 50,350 ರೂ (330 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 62,500 ರೂಪಾಯಿ (1000 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 19: 44,490 ರೂ (150 ರೂ ಇಳಿಕೆ) 48,540 ರೂ (160 ರೂ ಇಳಿಕೆ)
ಆಗಸ್ಟ್ 18: 44,700 ರೂ (120 ರೂ ಏರಿಕೆ) 48,770 ರೂ (140 ರೂ ಏರಿಕೆ)
ಆಗಸ್ಟ್ 17: 44,580 ರೂ (100 ರೂ ಏರಿಕೆ) 48,630 ರೂ (100 ರೂ ಏರಿಕೆ)
ಆಗಸ್ಟ್ 16: 44,480 ರೂ (120 ರೂ ಏರಿಕೆ) 48,530 ರೂ (140 ರೂ ಏರಿಕೆ)
ಆಗಸ್ಟ್ 15: 44,360 ರೂ (10 ರೂ ಏರಿಕೆ) 48,390 ರೂ (10 ರೂ ಏರಿಕೆ)
ಆಗಸ್ಟ್ 14: 44,350 ರೂ (400 ರೂ ಏರಿಕೆ) 48,380 ರೂ (430 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,400 ರೂಪಾಯಿ (800 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 19: 46,130 ರೂ (370 ರೂ ಇಳಿಕೆ) 47,130 ರೂ (370 ರೂ ಇಳಿಕೆ)
ಆಗಸ್ಟ್ 18: 46,440 ರೂ (10 ರೂ ಏರಿಕೆ) 47,440 ರೂ (10 ರೂ ಏರಿಕೆ)
ಆಗಸ್ಟ್ 17: 46,430 ರೂ (450 ರೂ ಏರಿಕೆ) 47,430 ರೂ (450 ರೂ ಏರಿಕೆ)
ಆಗಸ್ಟ್ 16: 45,980 ರೂ (180 ರೂ ಇಳಿಕೆ) 46,980 ರೂ (180 ರೂ ಇಳಿಕೆ)
ಆಗಸ್ಟ್ 15: 46,160 ರೂ (10 ರೂ ಏರಿಕೆ) 47,160 ರೂ (10 ರೂ ಏರಿಕೆ)
ಆಗಸ್ಟ್ 14: 46,150 ರೂ (290 ರೂ ಏರಿಕೆ) 47,150 ರೂ (290 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 62,500 ರೂಪಾಯಿ (1000 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 19: 44,100 ರೂ (200 ರೂ ಇಳಿಕೆ) 48,100 ರೂ (230 ರೂ ಇಳಿಕೆ)
ಆಗಸ್ಟ್ 18: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಆಗಸ್ಟ್ 17: 44,200 ರೂ (190 ರೂ ಏರಿಕೆ) 48,220 ರೂ (210 ರೂ ಏರಿಕೆ)
ಆಗಸ್ಟ್ 16: 44,010 ರೂ (-) 48,010 ರೂ (-)
ಆಗಸ್ಟ್ 15: 44,010 ರೂ (10 ರೂ ಏರಿಕೆ) 48,010 ರೂ (10 ರೂ ಏರಿಕೆ)
ಆಗಸ್ಟ್ 14: 44,000 ರೂ (300 ರೂ ಏರಿಕೆ) 48,000 ರೂ (320 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,400 ರೂಪಾಯಿ (800 ರೂ ಇಳಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 19: 46,600 ರೂ (150 ರೂ ಇಳಿಕೆ) 49,300 ರೂ (150 ರೂ ಇಳಿಕೆ)
ಆಗಸ್ಟ್ 18: 46,750 ರೂ (50 ರೂ ಏರಿಕೆ) 49,450 ರೂ (50 ರೂ ಏರಿಕೆ)
ಆಗಸ್ಟ್ 17: 46,700 ರೂ (200 ರೂ ಏರಿಕೆ) 49,400 ರೂ (200 ರೂ ಏರಿಕೆ)
ಆಗಸ್ಟ್ 16: 46,500 ರೂ (140 ರೂ ಏರಿಕೆ) 49,200 ರೂ (140 ರೂ ಏರಿಕೆ)
ಆಗಸ್ಟ್ 15: 46,360 ರೂ (10 ರೂ ಏರಿಕೆ) 49,060 ರೂ (10 ರೂ ಏರಿಕೆ)
ಆಗಸ್ಟ್ 14: 46,350 ರೂ (350 ರೂ ಏರಿಕೆ) 49,050 ರೂ (350 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 62,500 ರೂಪಾಯಿ (1000 ರೂ ಇಳಿಕೆ)

Click it and Unblock the Notifications