ಆಗಸ್ಟ್ 08ರಂದು ಚಿನ್ನ, ಬೆಳ್ಳಿ ದರ ಕುಸಿತ, ಬೆಲೆ ಎಲ್ಲೆಲ್ಲಿ ಎಷ್ಟು?
ನವದೆಹಲಿ, ಆಗಸ್ಟ್ 08: ಆಷಾಢ ಮುಗಿದು ಸೋಮವಾರದಿಂದ ಹಬ್ಬದ ಸೀಸನ್ ಆರಂಭವಾಗುತ್ತಿದ್ದು, ಗ್ರಾಹಕರಿಗೆ ಹಿತ ನೀಡಲು ಚಿನ್ನದ ಬೆಲೆ ಕುಸಿತ ಕಾಣುತ್ತಿದೆ. ವರಮಹಾಲಕ್ಷ್ಮಿ ಹಬ್ಬ(ಆಗಸ್ಟ್ 20)ಕ್ಕೂ ಮುನ್ನ ಚಿನ್ನದ ಬೆಲೆ ಏರಿಳಿತ ಸಾಧ್ಯತೆ ಕಂಡು ಬರುವ ಸಾಧ್ಯತೆಯಿದೆ.
ಜುಲೈ ತಿಂಗಳಲ್ಲಿ ಏರಿಕೆಯಾಗಿದ್ದ ಚಿನ್ನದ ಬೆಲೆ ತಿಂಗಳಾಂತ್ಯದಲ್ಲಿ ಕೊಂಚ ಇಳಿಕೆ ಕಂಡಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಭಾನುವಾರ, ಆಗಸ್ಟ್ 08 ರಂದು ಕೊಂಚ ಕುಸಿತ ಕಂಡಿದೆ. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ.
ಭಾನುವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 08 ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 47,410 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,720 ರೂ ಆಗಿದೆ.
ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಇಳಿಕೆಯಾಗಿ 46,651ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಕುಗ್ಗಿ 64,975ರು ನಷ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ2.21% ರಷ್ಟು ಇಳಿಕೆಯಾಗಿ 1,763.69 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.22%ರಷ್ಟು ಇಳಿಕೆಯಾಗಿ 24.34 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 08 ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 08: 43,840 ರೂ (10 ರೂ ಇಳಿಕೆ) --47,830ರೂ (10 ರೂ ಇಳಿಕೆ)
ಆಗಸ್ಟ್ 07: 43,850 ರೂ (-750 ರೂ) --47,840 ರೂ (-820 ರೂ)
ಆಗಸ್ಟ್ 06: 44,600 ರೂ (-200ರೂ) --48,660 ರೂ (-220 ರೂ)
ಆಗಸ್ಟ್ 05: 44,800 ರೂ (-100 ರೂ) --48,880 ರೂ (-100ರೂ)
ಬೆಳ್ಳಿ: 1 ಕೆ.ಜಿಗೆ 65,000 ರೂಪಾಯಿ

ದೆಹಲಿ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 08: 45,990 ರೂ (10 ರೂ ಇಳಿಕೆ) --50,170 ರೂ (10 ರೂ ಇಳಿಕೆ)
ಆಗಸ್ಟ್ 07: 46,000 ರೂ (-750 ರೂ) --50, 180ರೂ (-820 ರೂ)
ಆಗಸ್ಟ್ 06: 46,750ರೂ (-200 ರೂ) --51,000 ರೂ (-220 ರೂ)
ಆಗಸ್ಟ್ 05: 46,950 ರೂ (-90 ರೂ) --51,220 ರೂ (-100 ರೂ)
ಬೆಳ್ಳಿ: 1 ಕೆ.ಜಿಗೆ 65,000 ರೂಪಾಯಿ

ಚೆನ್ನೈ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 08: 44,390 ರೂ (10 ರೂ ಇಳಿಕೆ) --48,430 ರೂ (10 ರೂ ಇಳಿಕೆ)
ಆಗಸ್ಟ್ 07: 44,400 ರೂ (-600 ರೂ) --48,440 ರೂ (-660 ರೂ)
ಆಗಸ್ಟ್ 06: 45,000 ರೂ (-260ರೂ) --49,100 ರೂ (-280 ರೂ)
ಆಗಸ್ಟ್ 05: 45,260 ರೂ (-70 ರೂ) --49,380 ರೂ (-70ರೂ)
ಬೆಳ್ಳಿ: 1 ಕೆ.ಜಿಗೆ 70,200 ರೂಪಾಯಿ

ಮುಂಬೈ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 08: 45,690 ರೂ (10 ರೂ ಇಳಿಕೆ) --46,690ರೂ (10 ರೂ ಇಳಿಕೆ)
ಆಗಸ್ಟ್ 07: 45,700 ರೂ (-1000 ರೂ) --46,700 ರೂ (-1000 ರೂ)
ಆಗಸ್ಟ್ 06: 46,700 ರೂ (-270ರೂ) --47,700 ರೂ (-270 ರೂ)
ಆಗಸ್ಟ್ 05: 46,970 ರೂ (+20 ರೂ) --47,970 ರೂ (+20 ರೂ)
ಬೆಳ್ಳಿ: 1 ಕೆ.ಜಿಗೆ 65,000 ರೂಪಾಯಿ

ಹೈದರಾಬಾದ್ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 08: 43,840 ರೂ (10 ರೂ ಇಳಿಕೆ) --47,830ರೂ (10 ರೂ ಇಳಿಕೆ)
ಆಗಸ್ಟ್ 07: 43,850 ರೂ (-750 ರೂ) --47,840 ರೂ (-820 ರೂ)
ಆಗಸ್ಟ್ 06: 44,600 ರೂ (-200ರೂ) --48,660 ರೂ (-220 ರೂ)
ಆಗಸ್ಟ್ 05: 44,800 ರೂ (-100 ರೂ) --48,880 ರೂ (-100ರೂ)
ಬೆಳ್ಳಿ: 1 ಕೆ.ಜಿಗೆ 65,000 ರೂಪಾಯಿ

ಕೋಲ್ಕತಾ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 08: 46,340 ರೂ (10 ರೂ ಇಳಿಕೆ) --49,040 ರೂ (10 ರೂ ಇಳಿಕೆ)
ಆಗಸ್ಟ್ 07: 46,350ರೂ (-1150 ರೂ) --49,050 ರೂ (-50 ರೂ)
ಆಗಸ್ಟ್ 06: 47,500ರೂ (+200ರೂ) --49,100 ರೂ (-800 ರೂ)
ಆಗಸ್ಟ್ 05: 47,300ರೂ (+10 ರೂ) --49,900 ರೂ (-90ರೂ)
ಬೆಳ್ಳಿ: 1 ಕೆ.ಜಿಗೆ 65,000ರೂಪಾಯಿ (300 ರೂ ಇಳಿಕೆ)
(ಮಾಹಿತಿ ಕೃಪೆ: ಗುಡ್ ರಿಟರ್ನ್ಸ್. ಇನ್)












Click it and Unblock the Notifications