ಚಿನ್ನದ ಬೆಲೆ ಸ್ಥಿರ; ಸೆಪ್ಟೆಂಬರ್ 26ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಸೆಪ್ಟೆಂಬರ್ 26: ಭಾರತೀಯ ಮಾರುಕಟ್ಟೆಯಲ್ಲಿ ಎರಡು ದಿನಗಳಿಂದ ಇಳಿಕೆ ಹಾದಿಯಲ್ಲಿರುವ ಚಿನ್ನದ ಬೆಲೆ ಭಾನುವಾರ ಸ್ಥಿರತೆ ಕಾಯ್ದುಕೊಂಡಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ದೆಹಲಿ ಹಾಗೂ ಚೆನ್ನೈನಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಕೆಯಾಗಿದೆ.
ಭಾನುವಾರ, ಸೆಪ್ಟೆಂಬರ್ 26ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 45,350 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 49,480 ರೂ ಆಗಿದೆ.
ಎಂಸಿಎಕ್ಸ್ ನಲ್ಲಿ ಚಿನ್ನ ಪ್ರತಿ 10 ಗ್ರಾಂಗೆ 45,995ರು ಹಾಗೂ ಬೆಳ್ಳಿ ಬೆಲೆ 10 ಗ್ರಾಂಗೆ 59,920ರು ನಷ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.29ರಷ್ಟು ಏರಿಕೆಯಾಗಿ 1,750.87 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.60 ಇಳಿಕೆಯಾಗಿ 22.43 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 26ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 26: 43,200 ರೂ (---)-- 47,130 ರೂ (---)
ಸೆಪ್ಟೆಂಬರ್ 25: 43,200 ರೂ (---)-- 47,130 ರೂ (---)
ಸೆಪ್ಟೆಂಬರ್ 24: 43,200 ರೂ (400 ರೂ ಇಳಿಕೆ)-- 47,130 ರೂ (430 ರೂ ಇಳಿಕೆ)
ಸೆಪ್ಟೆಂಬರ್ 23: 43,600 ರೂ (250 ರೂ ಇಳಿಕೆ) 47,560 ರೂ (280 ರೂ ಇಳಿಕೆ)
ಸೆಪ್ಟೆಂಬರ್ 22: 43,850 ರೂ (350 ರೂ ಏರಿಕೆ) 47,840 ರೂ (380 ರೂ ಏರಿಕೆ)
ಸೆಪ್ಟೆಂಬರ್ 21: 43,500 ರೂ (200 ರೂ ಏರಿಕೆ) 47,460 ರೂ (230 ರೂ ಏರಿಕೆ)
ಸೆಪ್ಟೆಂಬರ್ 20: 43,300 ರೂ (100 ರೂ ಇಳಿಕೆ) 47,230 ರೂ (120 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 59,900 ರೂಪಾಯಿ (---)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 26: 43,350 ರೂ (---) 49,480 ರೂ (---)
ಸೆಪ್ಟೆಂಬರ್ 25: 43,350 ರೂ (---) 49,480 ರೂ (---)
ಸೆಪ್ಟೆಂಬರ್ 24: 45,350 ರೂ (400 ರೂ ಇಳಿಕೆ) 49,480 ರೂ (420 ರೂ ಇಳಿಕೆ)
ಸೆಪ್ಟೆಂಬರ್ 23: 45,750 ರೂ (250 ರೂ ಇಳಿಕೆ) 49,900 ರೂ (280 ರೂ ಇಳಿಕೆ)
ಸೆಪ್ಟೆಂಬರ್ 22: 46,000 ರೂ (350 ರೂ ಏರಿಕೆ) 50,180 ರೂ (380 ರೂ ಏರಿಕೆ)
ಸೆಪ್ಟೆಂಬರ್ 21: 45,650 ರೂ (200 ರೂ ಏರಿಕೆ) 49,800 ರೂ (220 ರೂ ಇಳಿಕೆ)
ಸೆಪ್ಟೆಂಬರ್ 20: 45,450 ರೂ (100 ರೂ ಇಳಿಕೆ) 49,580 ರೂ (110 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 59,900 ರೂಪಾಯಿ (---)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 26: 43,570 ರೂ (---) 46,530 ರೂ (---)
ಸೆಪ್ಟೆಂಬರ್ 25: 43,570 ರೂ (---) 46,530 ರೂ (---)
ಸೆಪ್ಟೆಂಬರ್ 24: 43,570 ರೂ (310 ರೂ ಇಳಿಕೆ) 47,530 ರೂ (340 ರೂ ಇಳಿಕೆ)
ಸೆಪ್ಟೆಂಬರ್ 23: 43,880 ರೂ (220 ರೂ ಇಳಿಕೆ) 47,870 ರೂ (240 ರೂ ಇಳಿಕೆ)
ಸೆಪ್ಟೆಂಬರ್ 22: 44,100 ರೂ (360 ರೂ ಏರಿಕೆ) 48,110 ರೂ (390 ರೂ ಏರಿಕೆ)
ಸೆಪ್ಟೆಂಬರ್ 21: 43,740 ರೂ (140 ರೂ ಏರಿಕೆ) 47,720 ರೂ (160 ರೂ ಏರಿಕೆ)
ಸೆಪ್ಟೆಂಬರ್ 20: 43,600 ರೂ (110 ರೂ ಇಳಿಕೆ) 47,560 ರೂ (130 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 64,100 ರೂಪಾಯಿ (---)

ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 26: 45,240 ರೂ (-)-- 46,240 ರೂ (-)
ಸೆಪ್ಟೆಂಬರ್ 25: 45,240 ರೂ (-)-- 46,240 ರೂ (-)
ಸೆಪ್ಟೆಂಬರ್ 24: 45,240 ರೂ (60 ರೂ ಇಳಿಕೆ) 46,240 ರೂ (60 ರೂ ಇಳಿಕೆ)
ಸೆಪ್ಟೆಂಬರ್ 23: 45,300 ರೂ (60 ರೂ ಇಳಿಕೆ) 46,300 ರೂ (60 ರೂ ಇಳಿಕೆ)
ಸೆಪ್ಟೆಂಬರ್ 22: 45,360 ರೂ (30 ರೂ ಏರಿಕೆ) 46,360 ರೂ (30 ರೂ ಏರಿಕೆ)
ಸೆಪ್ಟೆಂಬರ್ 21: 45,330 ರೂ (200 ರೂ ಏರಿಕೆ) 46,330 ರೂ (200 ರೂ ಏರಿಕೆ)
ಸೆಪ್ಟೆಂಬರ್ 20: 45,130 ರೂ (260 ರೂ ಇಳಿಕೆ) 46,130 ರೂ (260 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 59,900 ರೂಪಾಯಿ (---)

ಹೈದರಾಬಾದ್ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 26: 43,200 ರೂ (---) 47,130 ರೂ (---)
ಸೆಪ್ಟೆಂಬರ್ 25: 43,200 ರೂ (---) 47,130 ರೂ (---)
ಸೆಪ್ಟೆಂಬರ್ 24: 43,200 ರೂ (400 ರೂ ಇಳಿಕೆ) 47,130 ರೂ (430 ರೂ ಇಳಿಕೆ)
ಸೆಪ್ಟೆಂಬರ್ 23: 43,600 ರೂ (250 ರೂ ಇಳಿಕೆ) 47,560 ರೂ (280 ರೂ ಇಳಿಕೆ)
ಸೆಪ್ಟೆಂಬರ್ 22: 43,850 ರೂ (350 ರೂ ಏರಿಕೆ) 47,840 ರೂ (380 ರೂ ಏರಿಕೆ)
ಸೆಪ್ಟೆಂಬರ್ 21: 43,500 ರೂ (200 ರೂ ಏರಿಕೆ) 47,460 ರೂ (230 ರೂ ಏರಿಕೆ)
ಸೆಪ್ಟೆಂಬರ್ 20: 43,300 ರೂ (100 ರೂ ಇಳಿಕೆ) 47,230 ರೂ (120 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 64,100 ರೂಪಾಯಿ (---)

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 26: 45,900 ರೂ (---) 48,600 ರೂ (---)
ಸೆಪ್ಟೆಂಬರ್ 25: 45,900 ರೂ (---) 48,600 ರೂ (---)
ಸೆಪ್ಟೆಂಬರ್ 24: 45,900 ರೂ (---) 48,600 ರೂ (---)
ಸೆಪ್ಟೆಂಬರ್ 23: 45,900 ರೂ (300 ರೂ ಇಳಿಕೆ) 48,600 ರೂ (300 ರೂ ಇಳಿಕೆ)
ಸೆಪ್ಟೆಂಬರ್ 22: 46,200 ರೂ (650 ರೂ ಏರಿಕೆ) 48,900 ರೂ (650 ರೂ ಏರಿಕೆ)
ಸೆಪ್ಟೆಂಬರ್ 21: 45,550 ರೂ (-) 48,250 ರೂ (-)
ಸೆಪ್ಟೆಂಬರ್ 20: 45,550 ರೂ (100 ರೂ ಇಳಿಕೆ) 48,250 ರೂ (100 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 59,900 ರೂಪಾಯಿ (---)
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ












Click it and Unblock the Notifications