ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಡಿ.28 ರಂದು ದರ ಎಷ್ಟಿದೆ?
ಡಿಸೆಂಬರ್ 28 ರಂದು ದೇಶದಲ್ಲಿ ಚಿನ್ನದ ಬೆಲೆಯು ಕೊಂಚ ಇಳಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ ಚಿನ್ನದ ಬೆಲೆಯು 47,220 ರೂ ಆಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರದಲ್ಲಿಯೂ 20 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ 48,220 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಂದು ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 62,500 ರೂಪಾಯಿ ಆಗಿದ್ದು ಇಂದು ಬೆಳ್ಳಿಯ ಬೆಲೆ 1 ಕೆ.ಜಿ ಗೆ 200 ರೂಪಾಯಿ ಏರಿಕೆ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 45,350ರೂ ಇದೆ, 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,480 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 47,220ರೂ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 48,220 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 47,500 ರೂ. ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 51,800ರೂ. ಇದೆ. ಚೆನ್ನೈನಲ್ಲಿ45,440ರೂ. ಹಾಗೂ ಅಪರಂಜಿ 49,5800 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 47,400 ರೂಪಾಯಿ ಹಾಗೂ 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,100 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್
28:
45,350
ರೂ,
49,480
ರೂ
ಡಿಸೆಂಬರ್
27:
45,450
ರೂ,
49,590
ರೂ
ಡಿಸೆಂಬರ್
26:
45,360ರೂ,
49,490
ರೂ
ಡಿಸೆಂಬರ್
25:
45,350ರೂ,
49,480
ರೂ
ಡಿಸೆಂಬರ್
24:
45,350
ರೂ,
49,480
ರೂ
ಡಿಸೆಂಬರ್
23:
45,350
ರೂ,
49,480
ರೂ
ಡಿಸೆಂಬರ್
22:
45,150
ರೂ,
49,260
ರೂ
ಬೆಳ್ಳಿ ಬೆಲೆ ಕೆ.ಜಿಗೆ 62,500 ರೂಪಾಯಿ
ದೆಹಲಿ ಚಿನ್ನ, ಬೆಳ್ಳಿ ದರ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಡಿಸೆಂಬರ್
28:
47,500
ರೂ,
51,800
ರೂ
ಡಿಸೆಂಬರ್
27:
47,600
ರೂ,
51,900
ರೂ
ಡಿಸೆಂಬರ್
26:
47,510
ರೂ,
51,810
ರೂ
ಡಿಸೆಂಬರ್
25:47,500
ರೂ,
51,800
ರೂ
ಡಿಸೆಂಬರ್
24:47,490
ರೂ,
51,790
ರೂ
ಡಿಸೆಂಬರ್
23:47,500
ರೂ,
51,800
ರೂ
ಡಿಸೆಂಬರ್
22:47,300
ರೂ,
51,600
ರೂ
ಬೆಳ್ಳಿ ಬೆಲೆ ಕೆ.ಜಿಗೆ 62,500 ರೂಪಾಯಿ
ಮುಂಬೈ ಚಿನ್ನದ ಧಾರಣೆ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಡಿಸೆಂಬರ್
28:
47,220
ರೂ,
48,220
ರೂ
ಡಿಸೆಂಬರ್
27:
47,240
ರೂ,
48,240
ರೂ
ಡಿಸೆಂಬರ್
26:
47,310
ರೂ,
48,310
ರೂ
ಡಿಸೆಂಬರ್
25:
47,300
ರೂ,
48,300
ರೂ
ಡಿಸೆಂಬರ್
24:
47,300
ರೂ,
48,300
ರೂ
ಡಿಸೆಂಬರ್
23:
47,300
ರೂ,
48,300
ರೂ
ಡಿಸೆಂಬರ್
22:
47,000ರೂ,
48,000
ರೂ
ಬೆಳ್ಳಿ ಬೆಲೆ ಕೆ.ಜಿಗೆ 62,500 ರೂಪಾಯಿ
ಹೈದರಾಬಾದ್ ಚಿನ್ನದ ಬೆಲೆ
22
ಕ್ಯಾರೆಟ್
24ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಡಿಸೆಂಬರ್
28:
45,350
ರೂ,
49,480
ರೂ
ಡಿಸೆಂಬರ್
27:
45,450
ರೂ,
49,590
ರೂ
ಡಿಸೆಂಬರ್
26:
45,360
ರೂ,
49,490
ರೂ
ಡಿಸೆಂಬರ್
25:
45,350
ರೂ,
49,480
ರೂ
ಡಿಸೆಂಬರ್
24:
45,350
ರೂ,
49,480
ರೂ
ಡಿಸೆಂಬರ್
23:
45,350
ರೂ,
49,480
ರೂ
ಡಿಸೆಂಬರ್
22:
45,150
ರೂ,
49,260
ರೂ
ಬೆಳ್ಳಿ ಬೆಲೆ ಕೆ.ಜಿಗೆ 66,300 ರೂಪಾಯಿ
ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22
ಕ್ಯಾರೆಟ್
24ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಡಿಸೆಂಬರ್
28:
47,400
ರೂ,
50,100
ರೂ
ಡಿಸೆಂಬರ್
27:
47,400
ರೂ,
50,100
ರೂ
ಡಿಸೆಂಬರ್
26:
47,460
ರೂ,
50,160
ರೂ
ಡಿಸೆಂಬರ್
25:
47,450
ರೂ,
50,150
ರೂ
ಡಿಸೆಂಬರ್
24:
47,490
ರೂ,
50,190
ರೂ
ಡಿಸೆಂಬರ್
23:
47,500
ರೂ,
50,200
ರೂ
ಡಿಸೆಂಬರ್
22:
47,400
ರೂ,
50,100
ರೂ
ಬೆಳ್ಳಿ ಬೆಲೆ ಕೆ.ಜಿಗೆ 62,500 ರೂಪಾಯಿ
ಚೆನ್ನೈನ ಚಿನ್ನ, ಬೆಳ್ಳಿ ದರ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಡಿಸೆಂಬರ್
28:
45,440
ರೂ,
49,580
ರೂ
ಡಿಸೆಂಬರ್
27:
45,550
ರೂ,
49,690
ರೂ
ಡಿಸೆಂಬರ್
26:
45,520ರೂ,
49,660
ರೂ
ಡಿಸೆಂಬರ್
25:
45,510ರೂ,
49,650
ರೂ
ಡಿಸೆಂಬರ್
24:
45,460
ರೂ,
49,600
ರೂ
ಡಿಸೆಂಬರ್
23:
45,560
ರೂ,
49,700
ರೂ
ಡಿಸೆಂಬರ್
22:
45,370
ರೂ,
49,500
ರೂ
ಬೆಳ್ಳಿ ಬೆಲೆ ಕೆ.ಜಿಗೆ 66,300 ರೂಪಾಯಿ
ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಡಿಸೆಂಬರ್
28:
45,350
ರೂ,
49,480
ರೂ
ಡಿಸೆಂಬರ್
27:
45,450
ರೂ,
49,590
ರೂ
ಡಿಸೆಂಬರ್
26:
45,360
ರೂ,
49,490
ರೂ
ಡಿಸೆಂಬರ್
25:45,350
ರೂ,
49,480
ರೂ
ಡಿಸೆಂಬರ್
24:45,350
ರೂ,
49,480
ರೂ
ಡಿಸೆಂಬರ್
23:45,350
ರೂ,
49,480
ರೂ
ಡಿಸೆಂಬರ್
22:45,150
ರೂ,
49,260ರೂ
ಬೆಳ್ಳಿ ಬೆಲೆ ಕೆ.ಜಿಗೆ 66,300 ರೂಪಾಯಿ