ಜನವರಿ 26ರಂದು ಭಾರತದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ದರ?
ದೇಶದಲ್ಲಿ ಇಂದು ಚಿನ್ನದ ಬೆಲೆ ಏರಿಕೆಯಾಗಿದೆ ಜನವರಿ 26 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 150 ರೂಪಾಯಿ ಏರಿಕೆ ಆಗಿದ್ದು ಚಿನ್ನದ ಬೆಲೆಯು 45,900 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಕೂಡಾ 150 ರೂಪಾಯಿ ಏರಿಕೆ ಆಗಿದ್ದು ಪ್ರಸ್ತುತ 49,830 ರೂ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,900 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,100 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,900 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,830ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,900 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,100 ರೂ. ಇದೆ. ಚೆನ್ನೈನಲ್ಲಿ 46,370 ರೂ. ಹಾಗೂ ಅಪರಂಜಿ 50,590ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,900 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,600 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಎಂಸಿಎಕ್ಸ್‌ನಲ್ಲಿ ಜನವರಿ 26ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 48,6687.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ -0.09ರಷ್ಟುಇಳಿಕೆಯಾಗಿ 1,841.78 ಯುಎಸ್ ಡಾಲರ್‌ನಷ್ಟಿದೆ.

7 ದಿನಗಳ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟು?
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 26: 45,900 ರೂ, 50,100 ರೂ
ಜನವರಿ 25:45,750ರೂ, 49,910ರೂ
ಜನವರಿ 24:45,490 ರೂ, 49,630 ರೂ
ಜನವರಿ 23: 45,490 ರೂ,49,630 ರೂ
ಜನವರಿ 22:45,500 ರೂ,49,640 ರೂ,
ಜನವರಿ 21: 45,650 ರೂ, 49,800 ರೂ
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 45,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,500 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 26: 45,900 ರೂ, 50,100 ರೂ
ಜನವರಿ 25:47,900 ರೂ, 52,250 ರೂ
ಜನವರಿ 24:47,790 ರೂ, 52,090 ರೂ
ಜನವರಿ 23: 47,790 ರೂ, 52,090 ರೂ,
ಜನವರಿ 22:47,800 ರೂ, 52,100 ರೂ,
ಜನವರಿ 21: 47,800 ರೂ, 51,100 ರೂ
ಜನವರಿ 20: 47,700 ರೂ, 51,040 ರೂ
ಜನವರಿ 19: 47,250 ರೂ, 51,500 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,200ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 26: 45,900 ರೂ, 49,830 ರೂ
ಜನವರಿ 25:47,730 ರೂ, 49,730 ರೂ
ಜನವರಿ 24:47,520 ರೂ, 49,520 ರೂ
ಜನವರಿ 23: 47,520 ರೂ, 49,520 ರೂ
ಜನವರಿ 22:47,560ರೂ,, 49,560 ರೂ,
ಜನವರಿ 21: 47,640 ರೂ, 49,640 ರೂ
ಜನವರಿ 20: 47,200 ರೂ, 49,200 ರೂ
ಜನವರಿ 19: 47,160 ರೂ, 49,160 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,200 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 26: 45,900 ರೂ, 50,100 ರೂ
ಜನವರಿ 25:45,750 ರೂ, 49,910 ರೂ
ಜನವರಿ 24:45,490 ರೂ, 49,630 ರೂ
ಜನವರಿ 23: 45,490 ರೂ, 49,630 ರೂ
ಜನವರಿ 22:45,500 ರೂ,, 49,640 ರೂ,
ಜನವರಿ 21: 45,650 ರೂ, 49,800 ರೂ
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 49,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,500 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 26: 45,900 ರೂ, 48,600 ರೂ
ಜನವರಿ 25:47,800 ರೂ, 50,500 ರೂ
ಜನವರಿ 24:47,690 ರೂ, 50,390 ರೂ
ಜನವರಿ 23: 47,690 ರೂ, 50,390 ರೂ
ಜನವರಿ 22:47,900 ರೂ, 50,600 ರೂ,
ಜನವರಿ 21: 47,800 ರೂ, 50,500 ರೂ
ಜನವರಿ 20: 47,410 ರೂ, 50,110 ರೂ
ಜನವರಿ 19: 47,400 ರೂ, 50,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,100ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 26: 46,370 ರೂ, 50,590 ರೂ
ಜನವರಿ 25:46,050 ರೂ, 50, 240 ರೂ
ಜನವರಿ 24:45,870 ರೂ, 50,040 ರೂ
ಜನವರಿ 23: 45,870 ರೂ, 50,040 ರೂ
ಜನವರಿ 22:45,880 ರೂ, 50,050 ರೂ
ಜನವರಿ 21: 45,940 ರೂ, 50,120 ರೂ
ಜನವರಿ 20: 45,810 ರೂ, 50,000 ರೂ
ಜನವರಿ 19: 45,430 ರೂ, 49,560 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,500ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 26: 45,900 ರೂ, 50,100 ರೂ
ಜನವರಿ 25:45,750 ರೂ, 49,910 ರೂ
ಜನವರಿ 24: 45,490 ರೂ, 49,630 ರೂ
ಜನವರಿ 23: 45,490 ರೂ, 49,630 ರೂ
ಜನವರಿ 22:45,500 ರೂ, 49, 640 ರೂ
ಜನವರಿ 21: 45,650 ರೂ, 49,800 ರೂ
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 49,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,500 ರೂಪಾಯಿ












Click it and Unblock the Notifications