ಚಿನ್ನದ ಬೆಲೆ ಏರಿಕೆ; ಅಕ್ಟೋಬರ್ 3ರಂದು ಎಷ್ಟಾಗಿದೆ ಚಿನ್ನ?
ನವದೆಹಲಿ, ಅಕ್ಟೋಬರ್ 03: ಭಾರತೀಯ ಮಾರುಕಟ್ಟೆಯಲ್ಲಿ ಕೆಲ ದಿನಗಳ ಹಿಂದೆ ಇಳಿಕೆಯಾಗಿದ್ದ ಚಿನ್ನದ ಬೆಲೆ ಭಾನುವಾರ ಮತ್ತೆ ಏರಿಕೆ ಕಂಡಿದೆ. ಶುಕ್ರವಾರ ಕೊಂಚ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಶನಿವಾರ ಏರಿಕೆಯಾಗಿತ್ತು. ಇದೀಗ ಅಕ್ಟೋಬರ್ 3ರಂದು ಮತ್ತೆ ಏರಿಕೆಯಾಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗಿ, ಬೆಳ್ಳಿ ಬೆಲೆ ಸ್ಥಿರವಾಗಿ ಉಳಿದಿದೆ.
ಭಾನುವಾರ, ಅಕ್ಟೋಬರ್ 03ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 45,560 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 49,720 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.45ರಷ್ಟು ಏರಿಕೆಯಾಗಿ 1,761.02 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.96% ಏರಿಕೆಯಾಗಿ 22.54 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 03ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 03: 43,510 ರೂ (10 ರೂ ಏರಿಕೆ) 47,470 ರೂ (10 ರೂ ಏರಿಕೆ)
ಅಕ್ಟೋಬರ್ 02: 43,500 ರೂ (100 ರೂ ಏರಿಕೆ) 47,460 ರೂ (110 ರೂ ಏರಿಕೆ)
ಅಕ್ಟೋಬರ್ 01: 43,400 ರೂ (350 ರೂ ಏರಿಕೆ) 47,350 ರೂ (390 ರೂ ಏರಿಕೆ)
ಸೆಪ್ಟೆಂಬರ್ 30: 43,050 ರೂ (150 ರೂ ಇಳಿಕೆ) 46,960 ರೂ (170 ರೂ ಇಳಿಕೆ)
ಸೆಪ್ಟೆಂಬರ್ 29: 43,200 ರೂ (-) 47,130 ರೂ (-)
ಸೆಪ್ಟೆಂಬರ್ 28: 43,250 ರೂ (150 ರೂ ಇಳಿಕೆ) 47,130 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 43,350 ರೂ (150 ರೂ ಏರಿಕೆ) 47,290 ರೂ (160 ರೂ ಏರಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 60,500 ರೂಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 03: 45,560 ರೂ (10 ರೂ ಏರಿಕೆ) 49,720 ರೂ (10 ರೂ ಏರಿಕೆ)
ಅಕ್ಟೋಬರ್ 02: 45,550 ರೂ (-) 49,710 ರೂ (10 ರೂ ಏರಿಕೆ)
ಅಕ್ಟೋಬರ್ 01: 45,550 ರೂ (350 ರೂ ಏರಿಕೆ) 49,700 ರೂ (390 ರೂ ಏರಿಕೆ)
ಸೆಪ್ಟೆಂಬರ್ 30: 45,200 ರೂ (150 ರೂ ಇಳಿಕೆ) 49310 ರೂ (170 ರೂ ಇಳಿಕೆ)
ಸೆಪ್ಟೆಂಬರ್ 29: 45,340 ರೂ (10 ರೂ ಇಳಿಕೆ) 49,470 ರೂ (10 ರೂ ಇಳಿಕೆ)
ಸೆಪ್ಟೆಂಬರ್ 28: 45,350 ರೂ (150 ರೂ ಇಳಿಕೆ) 49,480 ರೂ (160 ರೂ ಇಳಿಕೆ) ಸೆಪ್ಟೆಂಬರ್ 27: 45,500 ರೂ (150 ರೂ ಏರಿಕೆ) 49,640 ರೂ (160 ರೂ ಏರಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 60,500 ರೂಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 03: 43,880 ರೂ (10 ರೂ ಏರಿಕೆ) 47,870 ರೂ (10 ರೂ ಏರಿಕೆ)
ಅಕ್ಟೋಬರ್ 02:43,870 ರೂ (50 ರೂ ಇಳಿಕೆ) 47,860 ರೂ (50 ರೂ ಇಳಿಕೆ)
ಅಕ್ಟೋಬರ್ 01: 43,920 ರೂ (560 ರೂ ಏರಿಕೆ) 47,910 ರೂ (610 ರೂ ಏರಿಕೆ)
ಸೆಪ್ಟೆಂಬರ್ 30: 43,360 ರೂ.(140 ರೂ ಇಳಿಕೆ) 47,300 ರೂ.(160 ರೂ ಇಳಿಕೆ)
ಸೆಪ್ಟೆಂಬರ್ 29: 43,500 ರೂ ( 50 ರೂ ಇಳಿಕೆ) 47,460ರೂ (40 ರೂ ಇಳಿಕೆ)
ಸೆಪ್ಟೆಂಬರ್ 28: 43,550 ರೂ (40 ರೂ ಏರಿಕೆ) 47,510 ರೂ (40 ರೂ ಏರಿಕೆ)
ಸೆಪ್ಟೆಂಬರ್ 27: 43,510 ರೂ (60 ರೂ ಇಳಿಕೆ) 47,470 ರೂ (60 ರೂ ಇಳಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 64,600 ರೂಪಾಯಿ

ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 03: 45,490 ರೂ (10 ರೂ ಏರಿಕೆ) 46,490 ರೂ (10 ರೂ ಏರಿಕೆ)
ಅಕ್ಟೋಬರ್ 02: 45,480 ರೂ (10 ರೂ ಏರಿಕೆ) 46,480 ರೂ (10 ರೂ ಏರಿಕೆ)
ಅಕ್ಟೋಬರ್ 01: 45,470 ರೂ (980 ರೂ ಏರಿಕೆ) 46,470 (980 ರೂ ಏರಿಕೆ)
ಸೆಪ್ಟೆಂಬರ್ 30: 44,490 ರೂ (610 ರೂ ಇಳಿಕೆ) 46,490 ರೂ (610 ರೂ ಇಳಿಕೆ)
ಸೆಪ್ಟೆಂಬರ್ 29: 45,030 ರೂ.( 10 ರೂ. ಇಳಿಕೆ) 46,030 ರೂ.(10 ರೂ. ಇಳಿಕೆ)
ಸೆಪ್ಟೆಂಬರ್ 28: 45,040 ರೂ (240 ರೂ ಇಳಿಕೆ) 46,040 ರೂ (240 ರೂ ಇಳಿಕೆ)
ಸೆಪ್ಟೆಂಬರ್ 27: 45,280 ರೂ (40 ರೂ ಏರಿಕೆ) 46,280 ರೂ (40 ರೂ ಏರಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 60,500 ರೂಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 03:43,510 ರೂ (10 ರೂ ಏರಿಕೆ) 47,470 ರೂ (10 ರೂ ಏರಿಕೆ)
ಅಕ್ಟೋಬರ್ 02: 43,500 ರೂ (100 ರೂ ಏರಿಕೆ) 49,460 ರೂ (110 ರೂ ಏರಿಕೆ)
ಅಕ್ಟೋಬರ್ 01: 43,400 ರೂ (350 ರೂ ಏರಿಕೆ) 47,350 ರೂ (390 ರೂ ಏರಿಕೆ)
ಸೆಪ್ಟೆಂಬರ್ 30: 43,200 ರೂ (-), 47,130 (1,070 ರೂ ಏರಿಕೆ)
ಸೆಪ್ಟೆಂಬರ್ 29: 43,200 ರೂ., 46,030ರೂ. (100 ರೂ. ಇಳಿಕೆ)
ಸೆಪ್ಟೆಂಬರ್ 28: 43,200 ರೂ (150 ರೂ ಇಳಿಕೆ) 47,130 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 43,350 ರೂ (150 ರೂ ಏರಿಕೆ) 47,290 ರೂ (160 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 64,600 ರೂಪಾಯಿ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 03: 45,870 ರೂ (10 ರೂ ಏರಿಕೆ) 48,570 (10 ರೂ ಏರಿಕೆ)
ಅಕ್ಟೋಬರ್ 02: 45,860 ರೂ (10 ರೂ ಏರಿಕೆ) 48,560 (10 ರೂ ಏರಿಕೆ)
ಅಕ್ಟೋಬರ್ 01: 45,850 ರೂ (300 ರೂ ಏರಿಕೆ) 48,550 ರೂ (300 ರೂ ಏರಿಕೆ)
ಸೆಪ್ಟೆಂಬರ್ 30: 45,550 ರೂ (-) 48,250 ರೂ (-)
ಸೆಪ್ಟೆಂಬರ್ 29: 45,590 ರೂ (10 ರೂ ಇಳಿಕೆ) 48,290 ರೂ (10 ರೂ ಇಳಿಕೆ)
ಸೆಪ್ಟೆಂಬರ್ 28: 45,600 ರೂ (150 ರೂ ಇಳಿಕೆ) 48,300 ರೂ (150 ರೂ ಇಳಿಕೆ)
ಸೆಪ್ಟೆಂಬರ್ 27: 45,750 ರೂ (150 ರೂ ಇಳಿಕೆ) 48,450 ರೂ (150 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 60,500 ರೂಪಾಯಿ












Click it and Unblock the Notifications