Gold Price: ಚಿನ್ನ ಬೆಲೆ ಭರ್ಜರಿ ಕುಸಿತ, ಶೀಘ್ರದಲ್ಲೇ ಬೆಲೆ 90,000 ರೂಪಾಯಿ ತಲುಪುವ ಸಾಧ್ಯತೆ ಬಗ್ಗೆ...
ಚಿನ್ನ ಬೆಲೆ ಭಾರಿ ಏರಿಕೆ ಆಗುತ್ತಿತ್ತು, ಚಿನ್ನ ಬಡವರ ಸ್ವತ್ತು ಅಲ್ಲ ಎನ್ನುವ ವಾತಾವರಣ ಇನ್ನೇನು ನಿರ್ಮಾಣ ಆಗುತ್ತಿತ್ತು. ಬಂಗಾರದ ಬೆಲೆ ಏರಿಕೆ ನೋಡಿ ಸ್ವತಃ ಬಡವರು ಮತ್ತು ಮಧ್ಯಮ ವರ್ಗದ ಜನರು ಚಿಂತೆ ಮಾಡುತ್ತಾ ಕೂತಿದ್ದರು. ಅದೆಷ್ಟೋ ಮದುವೆ & ಶುಭಕಾರ್ಯ ಚಿನ್ನದ ಬೆಲೆ ಏರಿಕೆ ಕಾರಣಕ್ಕೆ ಮುಂದಕ್ಕೆ ಹೋದ ಉದಾಹರಣೆಗಳು ನಮ್ಮ ಸುತ್ತಮುತ್ತಲೂ ಇವೆ. ಇಷ್ಟೆಲ್ಲಾ ಭಯ ಸೃಷ್ಟಿ ಮಾಡಿದ್ದ ಚಿನ್ನದ ಬೆಲೆ ಏರಿಕೆಗೆ ಅಂತೂ ಇಂತೂ ಬ್ರೇಕ್ ಬಿದ್ದಿದೆ. ಹೀಗಿದ್ದಾಗಲೇ, ಚಿನ್ನ ಬೆಲೆ ಭರ್ಜರಿ ಕುಸಿತ, ಶೀಘ್ರದಲ್ಲೇ ಬೆಲೆ 90,000 ರೂಪಾಯಿ ತಲುಪುವ ಸಾಧ್ಯತೆ ಬಗ್ಗೆ...













Click it and Unblock the Notifications