Gold price: ಮತ್ತೆ ಬಂಗಾರ ದುಬಾರಿ?-ನಗರವಾರು ದರಗಳ ವಿವರ ಹೀಗಿದೆ

ನವದೆಹಲಿ, ಜನವರಿ, 02: ಕಳೆದ ಒಂದು ತಿಂಗಳ ಹಿಂದೆಯೇ ಮುಂದಿನ ವರ್ಷ 10 ಗ್ರಾಂ ಬಂಗಾರದ ದರ 70,000 ರೂಪಾಯಿ ದಾಟಬಹುದು ಎಂದು ಹೇಳಲಾಗಿತ್ತು. ಇದೀಗ 2023 ಮುಗಿದು 2024ಕ್ಕೆ ಕಾಲಿಟ್ಟಿದ್ದು, ಡಿಸೆಂಬರ್‌ಗೆ ಹೋಲಿಕೆ ಮಾಡಿದರೆ ಜನವರಿ 02 ರಂದು ಚಿನ್ನದ ದರ ತುಸು ದುಬಾರಿಯಾಗಿದೆ. ಹಾಗಾದರೆ ಕರ್ನಾಟಕ ರಾಜ್ಯದ ರಾಜಧಾನಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 47,000 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 51,272 ರೂಪಾಯಿ

Gold price increase on January 2, 2024, Know City wise price details

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಆಭರಣ ಚಿನ್ನದ ದರ - 58,750 ರೂಪಾಯಿ
24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 64,090 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 58,750 ರೂಪಾಯಿ
* ಚೆನ್ನೈ - 59,200 ರೂಪಾಯಿ
* ಮುಂಬೈ - 58,750 ರೂಪಾಯಿ
* ಕೋಲ್ಕತ್ತಾ - 58,750 ರೂಪಾಯಿ
* ನವದೆಹಲಿ - 58,900 ರೂಪಾಯಿ
* ಹೈದರಾಬಾದ್‌ - 58,750 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 76,500 ರೂಪಾಯಿ
* ಚೆನ್ನೈ - 80,300 ರೂಪಾಯಿ
* ಮುಂಬೈ - 78,600 ರೂಪಾಯಿ
* ಕೋಲ್ಕತ್ತಾ - 78,900 ರೂಪಾಯಿ
* ನವದೆಹಲಿ - 78,900 ರೂಪಾಯಿ

ಒಟ್ಟಿನಲ್ಲಿ ಚಿನ್ನದ ದರದಲ್ಲಿ ಡಿಸೆಂಬರ್‌ 2023, 31ಕ್ಕೆ ಹೋಲಿಕೆ ಮಾಡಿದರೆ ಇಂದು (ಜನವರಿ, 1, 2024) ತುಸು ಏರಿಕೆಯಾಗಿದೆ. ಆದರೆ ಇನ್ನೂ ಕೆಲವೇ ದಿನಗಳಲ್ಲಿ ಈ ದರ ಹೆಚ್ಚಳ ಆಗುವ ಸಾಧ್ಯತೆ ಹೆಚ್ಚಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಳೆದ ತಿಂಗಳಷ್ಟೇ 2024ರ ಜನವರಿಯಲ್ಲಿ 10 ಗ್ರಾಂ ಚಿನ್ನದ ದರ 70 ಸಾವಿರ ರೂಪಾಯಿ ಗಡಿ ದಾಟಲೂಬಹುದು ಎನ್ನುವ ಮಾಹಿತಿ ಇತ್ತು. ಇದು ನಿಜವಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+