Gold-Silver Price Today: ಮತ್ತೆ ಭರ್ಜರಿ ಏರಿಕೆ ಕಂಡ ಚಿನ್ನದ ಬೆಲೆ : ಇಂದಿನ ಬೆಲೆ ಎಷ್ಟು ಗೊತ್ತೆ?
ಬೆಂಗಳೂರು, ಮೇ 17: ಜಾಗತಿಕವಾಗಿ ಚಿನ್ನಕ್ಕೆ ಈಗ ಸಖತ್ ಬೇಡಿಕೆ ಸೃಷ್ಟಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ ಹೆಚ್ಚಳವಾಗಿತ್ತು. ಇದೀಗ ಭರ್ಜರಿ ಏರಿಕೆ ಕಂಡಿದೆ. ಚಿನ್ನದ ಬೆಲೆ ಗ್ರಾಮ್ಗೆ 70 ರೂನಷ್ಟು ಹೆಚ್ಚಳವಾಗಿದೆ. ಬೆಳ್ಳಿ ಬೆಲೆ ಒಂದೂವರೆ ರೂ ಅಥವ 150 ಪೈಸೆಯಷ್ಟು ಜಾಸ್ತಿಯಾಗಿದೆ
ಮತ್ತೆ ಮತ್ತೆ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 67,850 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 74,020 ರುಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,910 ರೂಪಾಯಿ ಇದೆ. ಹಾಗಾದರೇ ಇಂದು (ಮೇ 17) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಗೊತ್ತಾ?
* 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,850 ರೂ
* 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,020 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 891 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
* 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,850 ರೂ
* 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,020 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 867.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
* ಬೆಂಗಳೂರು: 67,850 ರೂ
* ಚೆನ್ನೈ: 67,950 ರೂ
* ಮುಂಬೈ: 67,850 ರೂ
* ದೆಹಲಿ: 68,000 ರೂ
* ಕೋಲ್ಕತಾ: 67,850 ರೂ
* ಕೇರಳ: 67,850 ರೂ
* ಅಹ್ಮದಾಬಾದ್: 67,900 ರೂ
* ಜೈಪುರ್: 68,000 ರೂ
* ಲಕ್ನೋ: 68,000 ರೂ
* ಭುವನೇಶ್ವರ್: 67,850 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
* ಮಲೇಷ್ಯಾ: 3,540 ರಿಂಗಿಟ್ (63,140 ರುಪಾಯಿ)
* ದುಬೈ: 2,672.50 ಡಿರಾಮ್ (60,750 ರುಪಾಯಿ)
* ಅಮೆರಿಕ: 725 ಡಾಲರ್ (60,533 ರುಪಾಯಿ)
* ಸಿಂಗಾಪುರ: 996 ಸಿಂಗಾಪುರ್ ಡಾಲರ್ (61,848 ರುಪಾಯಿ)
* ಕತಾರ್: 2,715 ಕತಾರಿ ರಿಯಾಲ್ (62,180 ರೂ)
* ಸೌದಿ ಅರೇಬಿಯಾ: 2,740 ಸೌದಿ ರಿಯಾಲ್ (61,000 ರುಪಾಯಿ)
* ಓಮನ್: 289 ಒಮಾನಿ ರಿಯಾಲ್ (62,690 ರುಪಾಯಿ)
* ಕುವೇತ್: 227 ಕುವೇತಿ ದಿನಾರ್ (61,751 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ ಎಷ್ಟು?
* ಬೆಂಗಳೂರು: 8,675 ರೂ
* ಚೆನ್ನೈ: 9,250 ರೂ
* ಮುಂಬೈ: 8,910 ರೂ
* ದೆಹಲಿ: 8,910 ರೂ
* ಕೋಲ್ಕತಾ: 8,910 ರೂ
* ಕೇರಳ: 9,250 ರೂ
* ಅಹ್ಮದಾಬಾದ್: 8,910 ರೂ
* ಜೈಪುರ್: 8,910 ರೂ
* ಲಕ್ನೋ: 8,910 ರೂ
* ಭುವನೇಶ್ವರ್: 9,250 ರೂ












Click it and Unblock the Notifications