Gold Price: ಚಿನ್ನದ ಬೆಲೆ ದಿಢೀರ್ 17,000 ರೂಪಾಯಿ ಒಂದೇ ದಿನದಲ್ಲಿ ಕುಸಿತ, ಇಂದು ಎಷ್ಟಿದೆ ಬೆಲೆ?
ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ ಅಂತಾ ಸಿಕ್ಕಾಪಟ್ಟೆ ಟೆನ್ಷನ್ ಮಾಡಿಕೊಂಡಿದ್ದ ಆಭರಣ ಪ್ರಿಯರಿಗೆಲ್ಲಾ ಇಂದು ಭರ್ಜರಿ ಸುದ್ದಿ ಸಿಕ್ಕಿದೆ. ಬಂಗಾರದ ಬೆಲೆ ನೋಡ ನೋಡುತ್ತಲೇ ಆಕಾಶ ಮುಟ್ಟಿತ್ತು. ಚಿನ್ನದ ಬೆಲೆ ಇಷ್ಟೆಲ್ಲಾ ಏರಿಕೆ ಕಂಡಿದ್ದ ಕಾರಣಕ್ಕೇ, ಬಂಗಾರ ಖರೀದಿ ಮಾಡಲು ಕೂಡ ಹಿಂದೆ & ಮುಂದೆ ನೋಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಬಹುತೇಕರು ಮದುವೆ & ಶುಭಕಾರ್ಯ ಮುಂದೆ ಹಾಕುವ ನಿರ್ಧಾರಕ್ಕೆ ಕೂಡ ಬಂದಿದ್ದರು. ಇಷ್ಟೆಲ್ಲಾ ಒತ್ತಡದ ನಡುವೆ ದಿಢೀರ್ ಚಿನ್ನದ ಬೆಲೆ ದಿಢೀರ್ 17,000 ರೂಪಾಯಿ ಒಂದೇ ದಿನದಲ್ಲಿ ಕುಸಿತ ಕಂಡಿದೆ...
ಚಿನ್ನ.. ಬಂಗಾರ... ಹಿಂಗೆ ಗಂಡ ತನ್ನ ಹೆಂಡತಿಯನ್ನು ಮುದ್ದು ಮಾಡಲು ಬಳಸುವ ಪದ ಇದು. ಚಿನ್ನ ಅಂದರೆ ಏನೋ ಹರುಷವು... ಹೀಗೆ, ಆಭರಣ ಪ್ರಿಯರು ಚಿನ್ನದ ವಿಷಯ ಕೇಳಿದರೆ ಸಾಕು, ನಸುನಗೆ ಬೀರುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಚಿನ್ನ ಪ್ರಿಯರಿಗೆ ಆಘಾತವೇ ಎದುರಾಗಿದ್ದು, ಭಾರಿ ಪ್ರಮಾಣದಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ ಅಂತಾ ಚಿಂತೆ ಮಾಡುತ್ತಿದ್ದರು. ಚಿನ್ನದ ಬೆಲೆಯಲ್ಲಿ ಇಷ್ಟು ಪ್ರಮಾಣದ ಏರಿಕೆ ಸ್ವತಃ ಮಾರುಕಟ್ಟೆ ತಜ್ಞರಿಗೆ ಕೂಡ ಆಘಾತ ನೀಡಿತ್ತು. ಹೀಗಿದ್ದಾಗ ಚಿನ್ನದ ಬೆಲೆ ಇಳಿಕೆ ಯಾವಾಗ?? ಅಂತಾ ಚಿಂತೆ ಮಾಡುತ್ತಿದ್ದಾರೆ ಜನ. ಹೀಗಿದ್ದಾಗಲೇ, ಚಿನ್ನದ ಬೆಲೆ ದಿಢೀರ್ 17,000 ರೂಪಾಯಿ ಒಂದೇ ದಿನದಲ್ಲಿ ಕುಸಿತ ಕಂಡಿದೆ...

ಚಿನ್ನದ ಬೆಲೆ ದಿಢೀರ್ 17,000 ರೂಪಾಯಿ...
ಹೌದು, ಇಂದು ಒಂದೇ ದಿನ ಚಿನ್ನದ ಬೆಲೆ ದಿಢೀರ್ 17,000 ರೂಪಾಯಿ ಒಂದೇ ದಿನದಲ್ಲಿ ಕುಸಿತ ಕಂಡಿದೆ. ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇದೀಗ ದಿಢೀರ್ ಅಂತಾ ಇಷ್ಟೊಂದು ಕುಸಿತ ಕಂಡಿರುವುದು ಭಾರಿ ಖುಷಿ ಕೂಡ ನೀಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಬಂಗಾರ ಈಗ ಖರೀದಿ ಮಾಡಬೇಕಾ? ಮತ್ತೆ ಕುಸಿತ ಕಾಣುತ್ತಾ ಚಿನ್ನದ ಬೆಲೆ?
ಬಂಗಾರದ ಬೆಲೆಯಲ್ಲಿ ಭಾರಿ ಕುಸಿತ!
ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡು ತಲ್ಲಣ ಸೃಷ್ಟಿಯಾಗಿ, ಚಿನ್ನ ಖರೀದಿ ಮಾಡಲು ಮಿಡಲ್ ಕ್ಲಾಸ್ ಮತ್ತು ಬಡ ವರ್ಗದ ಜನರು ಚಿಂತೆ ಮಾಡುವ ವಾತಾವರಣ ಇದೆ. ಹೀಗಾಗಿ ಚಿನ್ನ ಬೆಲೆ ಯಾವಾಗ ಕುಸಿತ ಕಾಣುತ್ತೆ ಅಂತಾ ಕಾಯುತ್ತಿದ್ದವರಿಗೆ ಇದೀಗ ಭರ್ಜರಿ ಸುದ್ದಿ ಸಿಕ್ಕೇ ಬಿಟ್ಟಿದೆ. ಅಂದಹಾಗೆ ಇಂದು ಒಂದೇ ದಿನ ಚಿನ್ನದ ಬೆಲೆ ಬರೋಬ್ಬರಿ 17,000 ರೂಪಾಯಿ ಒಂದೇ ದಿನದಲ್ಲಿ ಕುಸಿತ ಕಂಡಿದೆ. 22 ಕ್ಯಾರೆಟ್ ಚಿನ್ನ ಅಂದ್ರೆ ಆಭರಣ ಚಿನ್ನದ ಬೆಲೆ ಇಂದು ಪ್ರತಿ 100 ಗ್ರಾಂಗೆ ಭರ್ಜರಿ 17,000 ರೂಪಾಯಿ ಒಂದೇ ದಿನದಲ್ಲಿ ಕುಸಿತ ಕಂಡಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಇಂದು ಪ್ರತಿ 100 ಗ್ರಾಂಗೆ ಭರ್ಜರಿ 1700 ರೂಪಾಯಿ ಒಂದೇ ದಿನ ಕುಸಿತ ಕಂಡಿದೆ. ಈ ಮೂಲಕ ಇದೀಗ ಚಿನ್ನದ ಬೆಲೆ 1,12,400 ರೂಪಾಯಿ ಆಗಿದೆ. ಹಾಗೇ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಭಾರಿ ಕುಸಿತ ನಿರೀಕ್ಷೆ ಮಾಡಲಾಗುತ್ತಿದೆ.
ಚಿನ್ನದ ಬೆಲೆ ಏರಿಕೆಗೆ ಕಾರಣವೇನು?
ಅಂದಹಾಗೆ ಚಿನ್ನ ಯುದ್ಧದ ಸಮಯದಲ್ಲಿ ದಿಢೀರ್ ಮುಗಿಲು ಮುಟ್ಟುವಷ್ಟು ಏರಿಕೆ ಆಗಿಬಿಡುತ್ತದೆ. ಜಾಗತಿಕವಾಗಿ ಯುದ್ಧ ಶುರುವಾದರೆ ಮೊದಲು ಅದರ ಪರಿಣಾಮ ಬೀರುವುದು ಚಿನ್ನ ಮತ್ತು ಪೆಟ್ರೋಲ್ & ಡೀಸೆಲ್ ಮೇಲೆ. ಯಾಕಂದ್ರೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಈ ವಸ್ತುಗಳು ತುಂಬಾ ಅಮೂಲ್ಯವಾದ ಸ್ಥಾನ ಪಡೆದಿವೆ. ಹೀಗಾಗಿ ದಿಢೀರ್ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತದೆ. ಈಗ ಜಗತ್ತಿನಲ್ಲಿ ಹಲವು ಯುದ್ಧಗಳು ನಡೆಯುತ್ತಿದ್ದರೂ ಚಿನ್ನ ಬೆಲೆ ಏರಿಕೆ ಮೇಲೆ ಅದರ ಪರಿಣಾಮ ಅಷ್ಟಾಗಿ ಇಲ್ಲ, ಆದರೆ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಏರಿಕೆ ತಿಕ್ಕಾಟವೇ ಇದೀಗ ಚಿನ್ನದ ಬೆಲೆ ಮತ್ತು ಬೆಳ್ಳಿ ಬೆಲೆ ಭರ್ಜರಿ ಏರಿಕೆ ಆಗಲು ಕಾರಣ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಚಿನ್ನಕ್ಕೆ ಭಾರಿ ಪ್ರಮಾಣದಲ್ಲಿ ಬೇಡಿಕೆಯು ಇರುವ ಕಾರಣಕ್ಕೆ ಇದೀಗ ಗೋಲ್ಡ್ ರೇಟ್ ಮುಗಿಲು ಮುಟ್ಟುತ್ತಿದೆ ಎನ್ನಲಾಗಿದ್ದು, ಮುಂದಿನ ಕೆಲವು ತಿಂಗಳ ಕಾಲ ಇದೇ ರೀತಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಗ್ಯಾರಂಟಿ ಅಂತಿದ್ದಾರೆ ತಜ್ಞರು!
ಚಿನ್ನ.. ಚಿನ್ನ.. ಚಿನ್ನ.. ಚಿನ್ನ..
ಚಿನ್ನ ಅನ್ನೋ ಪದ ಕಿವಿಗೆ ಬಿದ್ದರೆ ಸಾಕು ಎಷ್ಟು ಚೆಂದ ಅಲ್ಲವಾ? ಚಿನ್ನವೇ ಹೀಗೆ ಮನುಷ್ಯರನ್ನ ಸೆಳೆದು ಕೂರಿಸಿಬಿಡುತ್ತದೆ, ಅಷ್ಟೊಂದು ಶಕ್ತಿ ಹೊಂದಿದೆ ಈ ಚಿನ್ನ. ಹಲವರ ಮನೆಯಲ್ಲಿ ಆಭರಣ ಪ್ರಿಯರು 24 ಗಂಟೆಯೂ ಚಿನ್ನ.. ಚಿನ್ನ.. ಚಿನ್ನ.. ಅಂತಾ ಬಂಗಾರ ಕೊಡಿಸಲು ಗಂಡನ ಎದುರು ಹಠ ಮಾಡುತ್ತಾರೆ ಎಂಬ ಸಿಹಿಯಾದ ಆರೋಪ ಪತಿ ಮಹಾಶಯರಿಂದ ಕೇಳಿ ಬರುತ್ತಲೇ ಇರುತ್ತದೆ. ಹೀಗೆ ಮನೆಯಲ್ಲಿ ಚಿನ್ನ ಬೇಕೆಂದು ಬೇಡಿಕೆ ಇಟ್ಟಾಗ ಗಂಡಂದಿರುವ ನಾನಾ ನೆಪ ಹೇಳಿ, ಎಸ್ಕೇಪ್ ಆಗಲು ನೋಡುತ್ತಾರೆ. ಆದರೆ ಅಕಸ್ಮಾತ್ ನೀವು ಏನಾದರೂ ಈಗ ಚಿನ್ನ ಖರೀದಿ ಮಾಡುವ ಪ್ಲಾನ್ ಹಾಕಿಕೊಂಡಿದ್ದರೆ ಚಿನ್ನ ಬೆಲೆಯನ್ನ ತಿಳಿಯುವುದು ಒಳ್ಳೆಯದು. ಯಾಕಂದ್ರೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಆಕಾಶ ಮುಟ್ಟುತ್ತಿದೆ...












Click it and Unblock the Notifications