Gold Price On May 21: ಬಂಗಾರ ಕೊಳ್ಳಲು ಇದೇ ಉತ್ತಮ ಸಮಯ-ನಗರವಾರು ದರದ ಅಂಕಿಅಂಶಗಳ ವಿವರ ಹೀಗಿದೆ
Gold price on May 21: ಬೆಳ್ಳಿ-ಬಂಗಾರ ದರದಲ್ಲಿ ಆಗಾಗ ಏರಿಕೆ, ಇಳಿಕೆ ಆಗುತ್ತಲೇ ಇರುತ್ತದೆ. ಇದೇ ಮೇ ತಿಂಗಳಲ್ಲಿ ಕೆಲವು ದಿನಗಳಿಂದ ದರದಲ್ಲಿ ಇಳಿಕೆಯಾಗುತ್ತಾ ಬಂದಿದ್ದು, ನಿನ್ನೆಗೆ ಹೋಲಿಕೆ ಮಾಡಿದರೆ, ಇದೀಗ ಇಂದು (ಮೇ 21) ದಿಢೀರ್ ಏರಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ (22 ಹಾಗೂ 24) ಕ್ಯಾರಟ್ ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯೋಣ ಬನ್ನಿ.
ದರ ಕಡಿಮೆಯಾದರೂ, ಜಾಸ್ತಿಯಾದರೂ ಬಂಗಾರ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ. ಇನ್ನು ನಿನ್ನೆಗಿಂತ ಇಂದು (ಮೆ 21) ತುಸು ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ 10 ಗ್ರಾಂ (22 ಕ್ಯಾರಟ್) ಬಂಗಾರ ದರ ಮತ್ತೆ 70,000 ರೂಪಾಯಿ ದಾಟುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಆದ್ದರಿಂದ ಗ್ರಾಹಕರು ಬಂಗಾರ ಕೊಳ್ಳಲು ಇದು ಉತ್ತಮ ಸಮಯವಾಗಿದೆ.

8 ಗ್ರಾಂ ಬಂಗಾರ ದರ
* 22 ಕ್ಯಾರಟ್ ಚಿನ್ನದ ಬೆಲೆ - 55,128 ರೂಪಾಯಿ
* 24 ಕ್ಯಾರಟ್ ಚಿನ್ನದ ಬೆಲೆ (ಅಪರಂಜಿ) - 60,136 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 68,910 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 75,170 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 68,910 ರೂಪಾಯಿ
* ಚೆನ್ನೈ - 69,010 ರೂಪಾಯಿ
* ಮುಂಬೈ - 68,910 ರೂಪಾಯಿ
* ಕೋಲ್ಕತ್ತಾ - 68,910 ರೂಪಾಯಿ
* ನವದೆಹಲಿ - 69,060 ರೂಪಾಯಿ
* ಹೈದರಾಬಾದ್ - 68,910 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 75,170 ರೂಪಾಯಿ
* ಚೆನ್ನೈ - 75,290 ರೂಪಾಯಿ
* ಮುಂಬೈ - 75,170 ರೂಪಾಯಿ
* ಕೋಲ್ಕತ್ತಾ -75,170 ರೂಪಾಯಿ
* ನವದೆಹಲಿ - 75,320 ರೂಪಾಯಿ
* ಹೈದರಾಬಾದ್ - 75,170 ರೂಪಾಯಿ












Click it and Unblock the Notifications