Gold Price December 7: ಚಿನ್ನದ ಬೆಲೆ ದಿಢೀರ್ 5,400 ರೂಪಾಯಿ ಕುಸಿತ, ಈಗ ಎಷ್ಟಿದೆ ಬೆಲೆ...

ಚಿನ್ನದ ಬೆಲೆ ಯಾವಾಗ ಕುಸಿತ ಕಾಣುತ್ತೆ... ಚಿನ್ನದ ಬೆಲೆ ಯಾವಾಗ ಕಡಿಮೆ ಆಗುತ್ತೆ... ಹೀಗೆ ಕಾಯುತ್ತಿದ್ದ ಜನರಿಗೆ ಅಂತೂ ಇಂತೂ ಚಿನ್ನದ ಬೆಲೆ ಕುಸಿತ ಕಂಡು ಭರ್ಜರಿ ಸುದ್ದಿ ಸಿಕ್ಕಿದೆ. ಈ ಮೂಲಕ ಭರ್ಜರಿ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇದೀಗ ಭಾರಿ ಭರ್ಜರಿ ಇಳಿಕೆ ಕಂಡಿದೆ. ಆ ಮೂಲಕ ಮದುವೆ & ಶುಭಕಾರ್ಯಗಳಿಗೆ ಚಿನ್ನ ಖರೀದಿ ಮಾಡಬೇಕು ಅಂತಾ ಕಾಯುತ್ತಿದ್ದ ಜನರಿಗೆ ಇದೀಗ ಬಂಪರ್ ಆಫರ್ ಸಿಕ್ಕಂತೆ ಆಗಿದೆ. ಹೀಗಿದ್ದಾಗಲೇ, ಚಿನ್ನದ ಬೆಲೆ ದಿಢೀರ್ 5,400 ರೂಪಾಯಿ ಕುಸಿತ, ಈಗ ಎಷ್ಟಿದೆ ಬೆಲೆ...

ಬಂಗಾರ ಮೈಮೇಲೆ ಆಭರಣವಾಗಿ ಮಾತ್ರವಲ್ಲ, ನೀವು ಬಳಸುವ ಫೋನ್ & ಎಲೆಕ್ಟ್ರಾನಿಕ್ ವಸ್ತು ಸೇರಿದಂತೆ ಹಲವು ವಿಚಾರಗಳಿಗೆ ಚಿನ್ನ ಬೇಕೆ ಬೇಕು. ಚಿನ್ನ ಇಲ್ಲದೇ ಇದ್ದರೆ ಈ ಜಗತ್ತಿನಲ್ಲಿ ಏನೂ ಆಗುವುದಿಲ್ಲ ಎಂಬ ಪರಿಸ್ಥಿತಿ ಇದೆ. ಇಷ್ಟೆಲ್ಲಾ ಇದ್ದರೂ ಚಿನ್ನದ ಬೆಲೆ ಮಾತ್ರ ಆಕಾಶ ಮುಟ್ಟುತ್ತಾ ಇದ್ದು, ಜನರು ಚಿನ್ನ ಖರೀದಿ ಮಾಡಲು ಒದ್ದಾಡುವ ಪರಿಸ್ಥಿತಿ ಎದುರಾಗಿತ್ತು. ಇನ್ನೇನು ಚಿನ್ನ ಬೆಲೆ 2 ಲಕ್ಷ ರೂಪಾಯಿ ಆಗುತ್ತಾ ಅನ್ನೋ ಚಿಂತೆ ಶುರುವಾಗಿರುವ ಸಮಯದಲ್ಲೇ, ಚಿನ್ನದ ಬೆಲೆ ದಿಢೀರ್ ಭರ್ಜರಿ ಕುಸಿತ ಕಂಡಿದೆ. ಹಾಗಾದ್ರೆ ಈಗ ಎಷ್ಟಿದೆ ಬೆಲೆ...

Gold Price Decreased And Discover The Gold Price On December 7 Of 2025

ಚಿನ್ನದ ಬೆಲೆ ದಿಢೀರ್ ಭರ್ಜರಿ ಕುಸಿತ...

ಹೌದು, ಚಿನ್ನ ಅಲಿಯಾಸ್ ಬಂಗಾರದ ಬೆಲೆ ಇದೀಗ ಭಾರಿ ಕುಸಿತ ಕಂಡಿದ್ದು ಜನರು ಕೂಡ ಭಾರಿ ಖುಷಿಯಾಗಿದ್ದಾರೆ. ಅದರಲ್ಲೂ ಕಳೆದ ಕೆಲವು ತಿಂಗಳಿಂದ ಭಾರಿ ಏರಿಕೆ ಕಾಣುತ್ತಿದ್ದ ಚಿನ್ನ ಬೆಲೆ ಇದೀಗ ದಿಢೀರ್ ಕುಸಿತದ ಹಾದಿ ಹಿಡಿದಿದೆ, ಇದರ ಜೊತೆಗೆ ಜನರಿಗೂ ಭರ್ಜರಿ ಖುಷಿ ನೀಡುತ್ತಿದೆ. ಅದರಲ್ಲೂ ಒಂದೇ ದಿನ ಚಿನ್ನದ ಬೆಲೆ ದಿಢೀರ್ 5,400 ರೂಪಾಯಿ ಕುಸಿತ ಕಂಡಿದೆ. ಹಾಗಾದರೆ ಈಗ ಎಷ್ಟಿದೆ ಬಂಗಾರದ ಬೆಲೆ...

ಚಿನ್ನದ ಬೆಲೆ ಇಂದು ಎಷ್ಟಿದೆ?

ಚಿನ್ನ ಬೆಲೆ ಭಾರಿ ಭರ್ಜರಿ ಕುಸಿತವನ್ನು ಕಂಡಿದ್ದು, ಚಿನ್ನದ ಬೆಲೆ ದಿಢೀರ್ 5,400 ರೂಪಾಯಿ ಕುಸಿದು ಬಿದ್ದಿದೆ. 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 5,400 ರೂಪಾಯಿ ಕುಸಿತ ಕಂಡಿದ್ದು ದಿಢೀರ್ 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 540 ರೂಪಾಯಿ ಕುಸಿತವಾಗಿದೆ. ಹೀಗೆ 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 1,30,150 ರೂಪಾಯಿ ತಲುಪಿದೆ. 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ 100 ಗ್ರಾಂಗೆ 5,000 ರೂಪಾಯಿ ಕುಸಿತ ಕಂಡು, 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 500 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಇದೀಗ 1,19,300 ರೂಪಾಯಿಗೆ ತಲುಪಿದೆ. ಹಾಗೇ ಬೆಳ್ಳಿ ಬೆಲೆ ಪ್ರತಿ ಕೆಜಿಗೆ ಇದೀಗ 1,90,000 ರೂಪಾಯಿಗೆ ತಲುಪಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+