Gold Price Today: ಬಂಗಾರದ ಬೆಲೆಯಲ್ಲಿ ಮತ್ತೆ ಭಾರೀ ಕುಸಿತ, ಬೆಳ್ಳಿ ದರದಲ್ಲಿ ಕೊಂಚ ಏರಿಕೆ

ಬೆಂಗಳೂರು, ಅಕ್ಟೋಬರ್ 01: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಮಾರುಕಟ್ಟೆಯಲ್ಲಿ ಇಂದು ಮಂಗಳವಾರ (ಅಕ್ಟೋಬರ್ 1) ಚಿನ್ನದ ದರಲ್ಲಿ ಮತ್ತೆ 30 ರೂಪಾಯಿ ಇಳಿಕೆ ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಕೊಂಚ ಏರಿಕೆ ಆಗಿದೆ. ಮೂರು ದಿನಗಳಿಂದ 100ರಿಂದ 120 ರೂಪಾಯಿ ವರೆಗೆ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಕುಸಿತ ಕಂಡಿದೆ. ಇದು ಗ್ರಾಹಕ ಸಂತಸಕ್ಕೆ ಕಾರಣವಾಗಿದೆ.

ಚಿನ್ನದ ಬೆಲೆಯಲ್ಲಿ ಪೈಸೆ ಲೆಕ್ಕದಲ್ಲಿ ಹೆಚ್ಚಳವಾಗಿದೆ. ನೆನ್ನೆ ಸೋಮವಾರದವರೆಗೆ ಒಂದು ಗ್ರಾಂ ಬೆಳ್ಳಿಗೆ 88 ರೂಪಾಯಿ ಇತ್ತು. ಅದು ಇಂದು 90 ರೂಪಾಯಿಗೆ ಏರಿಕೆ ಆಗಿದೆ. ಕೆಲವು ನಗರಗಳಲ್ಲಿ ಬೆಳ್ಳಿ ಪ್ರತಿ ಗ್ರಾಂ ಬೆಲೆ 100 ರೂಪಾಯಿ ದಾಟಿದೆ.

Gold Price Decrease again on October 1st Silver Rate little Increases Know price list

ಸದ್ಯ ಬೆಂಗಳೂರು ಸೇರಿದಂತೆ ಭಾರತದಲ್ಲಿ 22 ಕ್ಯಾರಟ್ 10 ಗ್ರಾಂ ಬಂಗಾರದ ಬೆಲೆಯು 70,500 ರೂಪಾಯಿ ಇದೆ. 24 ಕ್ಯಾರಟ್ ಬಂಗಾರದ ದರ 76910 ರೂಪಾಯಿ ಇದೆ. 100 ಗ್ರಾಂ ಬೆಳ್ಳಿಗೆ ಭಾರತದಲ್ಲಿ ಇಂದು 9500 ರೂಪಾಯಿ ಇದೆ ಎಂದು ವರದಿ ಆಗಿದೆ. ಸದ್ಯ ಆಯಾ ನಗರಗಳಲ್ಲಿ ಚಿನ್ನದ ವೇಸ್ಟೇಜ್, ಇತರ ಶುಲ್ಕ ಸೇರಿ ತುಸು ಬೆಲೆ ವ್ಯತ್ಯಾಸ ಕಂಡು ಬರಬಹುದು. ನಗರವಾರು ಬಂಗಾರ, ಬೆಳ್ಳಿ ದರ ಇಲ್ಲಿ ತಿಳಿಯಿರಿ.

ದೇಶವಾರು 22 ಕ್ಯಾರಟ್ 10 ಗ್ರಾಂ ಬಂಗಾರ ದರ ಪಟ್ಟಿ

ಭಾರತ: 70,500 ರೂಪಾಯಿ

ಸಿಂಗಾಪುರ: 69,000 ರೂಪಾಯಿ

ಮಲೇಷ್ಯಾ: 69,970 ರೂಪಾಯಿ

ಸಿಂಗಾಪುರ: 69,000 ರೂಪಾಯಿ

ದುಬೈ: 68,040 ರೂಪಾಯಿ

ಅಮೆರಿಕ: 67,880 ರೂಪಾಯಿ

ಕತಾರ್: 69,300 ರೂ

ಸೌದಿ ಅರೇಬಿಯಾ: 68,120 ರೂಪಾಯಿ

‍ದೇಶದ ನಗರವಾರು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ

ಬೆಂಗಳೂರು: 70,500 ರೂಪಾಯಿ

ದೆಹಲಿ: 70,650 ರೂಪಾಯಿ

ಕೇರಳ: 70,500 ರೂಪಾಯಿ

ಅಹ್ಮದಾಬಾದ್: 70550 ರೂಪಾಯಿ

ಚೆನ್ನೈ: 70,500 ರೂಪಾಯಿ

ಕೋಲ್ಕತಾ: 70,500 ರೂಪಾಯಿ

ಜೈಪುರ್: 70,650 ರೂಪಾಯಿ

ಲಕ್ನೋ: 70650 ರೂಪಾಯಿ

ಭುವನೇಶ್ವರ್: 70,500 ರೂಪಾಯಿ

ಮುಂಬೈ: 70500 ರೂಪಾಯಿ

ನಗರವಾರು ಇಂದಿನ ಬೆಳ್ಳಿಯ 100 ಗ್ರಾಂ ಬೆಲೆ

ಬೆಂಗಳೂರು: 9,000 ರೂಪಾಯಿ

ಮುಂಬೈ: 9,500 ರೂಪಾಯಿ

ಅಹ್ಮದಾಬಾದ್: 9,500 ರೂಪಾಯಿ

ದೆಹಲಿ: 9,500 ರೂಪಾಯಿ

ಜೈಪುರ್: 9,500 ರೂಪಾಯಿ

ಲಕ್ನೋ: 9,500 ರೂಪಾಯಿ

ಚೆನ್ನೈ: 10,100 ರೂಪಾಯಿ

ಭುವನೇಶ್ವರ್: 10,100 ರೂಪಾಯಿ

ಕೋಲ್ಕತಾ: 9,500 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+