ಚಿನ್ನ 500, ಬೆಳ್ಳಿ 1000 ರೂ ಇಳಿಕೆ: ಮಾ.15ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ?
ನವದೆಹಲಿ, ಮಾರ್ಚ್ 15: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ದೇಶದಲ್ಲಿ ಮಂಗಳವಾರ ಚಿನ್ನದ ಬೆಲೆಯು ಇಳಿಕೆಯಾಗಿದೆ. ಮಾರ್ಚ್ 15ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 500ರೂ, ಇಳಿಕೆ ಆಗಿದ್ದು, 47,600ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 540ರೂ. ಇಳಿಕೆ ಕಂಡಿದ್ದು, ಪ್ರಸ್ತುತ 51,930ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ 1000 ರೂಪಾಯಿ ಇಳಿದೆಯಾಗಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 69,000 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,600 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,930 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,600 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,930 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,600 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,930 ರೂ. ಇದೆ. ಚೆನ್ನೈನಲ್ಲಿ 48,190 ರೂ. ಹಾಗೂ ಅಪರಂಜಿ 52,570 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,600 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,930 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,410 ರೂ, 52,810 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಬೆಳ್ಳಿ ಬೆಲೆ ಕೆ.ಜಿಗೆ 74,700 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಬೆಳ್ಳಿ ಬೆಲೆ ಕೆ.ಜಿಗೆ 74,700 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 15: 48,190 ರೂ, 52,570 ರೂ
ಮಾರ್ಚ್ 14: 48,850 ರೂ, 53,290 ರೂ
ಮಾರ್ಚ್ 13: 49,950 ರೂ, 53,400 ರೂ
ಮಾರ್ಚ್ 12: 49,940 ರೂ, 53,390 ರೂ
ಮಾರ್ಚ್ 11: 49,060 ರೂ, 53,520 ರೂ
ಮಾರ್ಚ್ 10: 49,060 ರೂ, 53,520 ರೂ
ಮಾರ್ಚ್ 09: 51,050 ರೂ, 55,690 ರೂ
ಬೆಳ್ಳಿ ಬೆಲೆ ಕೆ.ಜಿಗೆ 72,800 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಬೆಳ್ಳಿ ಬೆಲೆ ಕೆ.ಜಿಗೆ 72,800 ರೂಪಾಯಿ












Click it and Unblock the Notifications