ಬೆಳ್ಳಿ ಇಳಿಕೆ, ಚಿನ್ನ ಸ್ಥಿರ: ಏಪ್ರಿಲ್ 27ರಂದು ನಿಮ್ಮ ನಗರದಲ್ಲಿ ಚಿನ್ನ-ಬೆಳ್ಳಿ ದರ ತಿಳಿಯಿರಿ

ನವದೆಹಲಿ, ಏಪ್ರಿಲ್ 27: ಭಾರತದ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ದೇಶದಲ್ಲಿ ಮಂಗಳವಾರ 540 ರೂಪಾಯಿ ಇಳಿಕೆಯಾಗಿದ್ದ ಚಿನ್ನದ ದರ ಬುಧವಾರ ಸ್ಥಿರವಾಗಿದೆ. ಬೆಳ್ಳಿ ದರ ಬುಧವಾರವೂ 450 ರೂಪಾಯಿ ಇಳಿಕೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 48,990 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 53,440 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲಿ 250 ರೂಪಾಯಿ ಇಳಿಕೆಯಾಗಿದ್ದು, 65,000 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,450 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,860 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,450 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,860 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,450 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,860 ರೂ. ಇದೆ. ಚೆನ್ನೈನಲ್ಲಿ 48,810 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 53,250 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,450 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,860 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 27ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51475 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.49ರಷ್ಟು ಇಳಿಕೆಯಾಗಿ 1,897.33 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.55ರಷ್ಟು ಇಳಿಕೆಯಾಗಿದ್ದು, 23.48 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 27: 48,450 ರೂ, 52,860 ರೂ

ಏಪ್ರಿಲ್ 26: 48,450 ರೂ, 52,860 ರೂ

ಏಪ್ರಿಲ್ 25: 48,990 ರೂ, 53,440 ರೂ

ಏಪ್ರಿಲ್ 24: 48,990 ರೂ, 53,440 ರೂ

ಏಪ್ರಿಲ್ 23: 49,000 ರೂ, 53,450 ರೂ

ಏಪ್ರಿಲ್ 22: 49,300 ರೂ, 53,780 ರೂ

ಏಪ್ರಿಲ್ 21: 49,300 ರೂ, 53,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 27: 48,450 ರೂ, 52,860 ರೂ

ಏಪ್ರಿಲ್ 26: 48,450 ರೂ, 52,860 ರೂ

ಏಪ್ರಿಲ್ 25: 48,990 ರೂ, 53,440 ರೂ

ಏಪ್ರಿಲ್ 24: 48,990 ರೂ, 53,440 ರೂ

ಏಪ್ರಿಲ್ 23: 49,000 ರೂ, 53,450 ರೂ

ಏಪ್ರಿಲ್ 22: 49,300 ರೂ, 53,780 ರೂ

ಏಪ್ರಿಲ್ 21: 49,300 ರೂ, 53,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 27: 48,450 ರೂ, 52,860 ರೂ

ಏಪ್ರಿಲ್ 26: 48,450 ರೂ, 52,860 ರೂ

ಏಪ್ರಿಲ್ 25: 48,990 ರೂ, 53,440 ರೂ

ಏಪ್ರಿಲ್ 24: 48,990 ರೂ, 53,440 ರೂ

ಏಪ್ರಿಲ್ 23: 49,000 ರೂ, 53,450 ರೂ

ಏಪ್ರಿಲ್ 22: 49,300 ರೂ, 53,780 ರೂ

ಏಪ್ರಿಲ್ 21: 49,300 ರೂ, 53,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 27: 48,450 ರೂ, 52,860 ರೂ

ಏಪ್ರಿಲ್ 26: 48,450 ರೂ, 52,860 ರೂ

ಏಪ್ರಿಲ್ 25: 48,990 ರೂ, 53,440 ರೂ

ಏಪ್ರಿಲ್ 24: 48,990 ರೂ, 53,440 ರೂ

ಏಪ್ರಿಲ್ 23: 49,000 ರೂ, 53,450 ರೂ

ಏಪ್ರಿಲ್ 22: 49,300 ರೂ, 53,780 ರೂ

ಏಪ್ರಿಲ್ 21: 49,300 ರೂ, 53,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 27: 48,450 ರೂ, 52,860 ರೂ

ಏಪ್ರಿಲ್ 26: 48,450 ರೂ, 52,860 ರೂ

ಏಪ್ರಿಲ್ 25: 48,990 ರೂ, 53,440 ರೂ

ಏಪ್ರಿಲ್ 24: 48,990 ರೂ, 53,440 ರೂ

ಏಪ್ರಿಲ್ 23: 49,000 ರೂ, 53,450 ರೂ

ಏಪ್ರಿಲ್ 22: 49,300 ರೂ, 53,780 ರೂ

ಏಪ್ರಿಲ್ 21: 49,300 ರೂ, 53,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 27: 48,810 ರೂ, 53,250 ರೂ

ಏಪ್ರಿಲ್ 26: 48,810 ರೂ, 53,250 ರೂ

ಏಪ್ರಿಲ್ 25: 49,280 ರೂ, 53,760 ರೂ

ಏಪ್ರಿಲ್ 24: 49,280 ರೂ, 53,760 ರೂ

ಏಪ್ರಿಲ್ 23: 49,450 ರೂ, 53,950 ರೂ

ಏಪ್ರಿಲ್ 22: 49,460 ರೂ, 53,960 ರೂ

ಏಪ್ರಿಲ್ 21: 49,460 ರೂ, 53,960 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 27: 48,450 ರೂ, 52,860 ರೂ

ಏಪ್ರಿಲ್ 26: 48,450 ರೂ, 52,860 ರೂ

ಏಪ್ರಿಲ್ 25: 48,990 ರೂ, 53,440 ರೂ

ಏಪ್ರಿಲ್ 24: 48,990 ರೂ, 53,440 ರೂ

ಏಪ್ರಿಲ್ 23: 49,000 ರೂ, 53,450 ರೂ

ಏಪ್ರಿಲ್ 22: 49,300 ರೂ, 53,780 ರೂ

ಏಪ್ರಿಲ್ 21: 49,300 ರೂ, 53,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+