Gold Rate Today : ಏರಿತು ಚಿನ್ನದ ಬೆಲೆ: ದೇಶದ ಪ್ರಮುಖ ನಗರಗಳಲ್ಲಿ ಏ.18ರ ದರ ಹೀಗಿದೆ
ನವದೆಹಲಿ, ಏಪ್ರಿಲ್ 18: ಸತತ ಎರಡು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆಯು ಇಂದು ಏರಿಕೆ ಕಂಡಿದೆ. ಏಪ್ರಿಲ್ 18ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 300 ರೂಪಾಯಿ ಏರಿಕೆ ಆಗಿದ್ದು 49,850 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 320 ರೂಪಾಯಿ ಆಗಿದ್ದು, ಪ್ರಸ್ತುತ 54,380 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆಯು ಏರಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿ ದರವು 800 ಏರಿದ್ದು, ಪ್ರಸ್ತುತ ಬೆಲೆ 69,900 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,850 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 54,380 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,850 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 54,380 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,850 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 54,380 ರೂ. ಇದೆ. ಚೆನ್ನೈನಲ್ಲಿ 50,470 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 54,060 ರೂಪಾಯಿ ಆಗಿದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,850 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 54,380 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 18ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 53522.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.10ರಷ್ಟು ಏರಿಕೆಯಾಗಿ 1,990.08 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.08ರಷ್ಟು ಏರಿಕೆಯಾಗಿದ್ದು, 25.86 ಯುಎಸ್ ಡಾಲರ್ ಆಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದೆ ಓದಿ.

ರಾಜ್ಯದ ಚಿನ್ನ, ಬೆಳ್ಳಿ ದರ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 18: 49,850 ರೂ, 54,380 ರೂ
ಏಪ್ರಿಲ್ 17: 49,550 ರೂ, 54,060 ರೂ
ಏಪ್ರಿಲ್ 16: 49,550 ರೂ, 54,060 ರೂ
ಏಪ್ರಿಲ್ 15: 49,550 ರೂ, 54,060 ರೂ
ಏಪ್ರಿಲ್ 14: 49,550 ರೂ, 54,060 ರೂ
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಬೆಳ್ಳಿ ಬೆಲೆ ಕೆ.ಜಿಗೆ 75,200 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 18: 49,850 ರೂ, 54,380 ರೂ
ಏಪ್ರಿಲ್ 17: 49,550 ರೂ, 54,060 ರೂ
ಏಪ್ರಿಲ್ 16: 49,550 ರೂ, 54,060 ರೂ
ಏಪ್ರಿಲ್ 15: 49,550 ರೂ, 54,060 ರೂ
ಏಪ್ರಿಲ್ 14: 49,550 ರೂ, 54,060 ರೂ
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,900 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 18: 49,850 ರೂ, 54,380 ರೂ
ಏಪ್ರಿಲ್ 17: 49,550 ರೂ, 54,060 ರೂ
ಏಪ್ರಿಲ್ 16: 49,550 ರೂ, 54,060 ರೂ
ಏಪ್ರಿಲ್ 15: 49,550 ರೂ, 54,060 ರೂ
ಏಪ್ರಿಲ್ 14: 49,550 ರೂ, 54,060 ರೂ
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,900 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 18: 49,850 ರೂ, 54,380 ರೂ
ಏಪ್ರಿಲ್ 17: 49,550 ರೂ, 54,060 ರೂ
ಏಪ್ರಿಲ್ 16: 49,550 ರೂ, 54,060 ರೂ
ಏಪ್ರಿಲ್ 15: 49,550 ರೂ, 54,060 ರೂ
ಏಪ್ರಿಲ್ 14: 49,550 ರೂ, 54,060 ರೂ
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಬೆಳ್ಳಿ ಬೆಲೆ ಕೆ.ಜಿಗೆ 74,200 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 18: 49,850 ರೂ, 54,380 ರೂ
ಏಪ್ರಿಲ್ 17: 49,550 ರೂ, 54,060 ರೂ
ಏಪ್ರಿಲ್ 16: 49,550 ರೂ, 54,060 ರೂ
ಏಪ್ರಿಲ್ 15: 49,550 ರೂ, 54,060 ರೂ
ಏಪ್ರಿಲ್ 14: 49,550 ರೂ, 54,060 ರೂ
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,900 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 18: 50,470 ರೂ, 54,060 ರೂ
ಏಪ್ರಿಲ್ 17: 50,140 ರೂ, 54,700 ರೂ
ಏಪ್ರಿಲ್ 16: 50,140 ರೂ, 54,700 ರೂ
ಏಪ್ರಿಲ್ 15: 50,050 ರೂ, 54,600 ರೂ
ಏಪ್ರಿಲ್ 14: 50,050 ರೂ, 54,600 ರೂ
ಏಪ್ರಿಲ್ 13: 49,870 ರೂ, 54,400 ರೂ
ಏಪ್ರಿಲ್ 12: 49,560 ರೂ, 54,060 ರೂ
ಏಪ್ರಿಲ್ 11: 49,190 ರೂ, 53,660 ರೂ
ಬೆಳ್ಳಿ ಬೆಲೆ ಕೆ.ಜಿಗೆ 75,200 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 18: 49,850 ರೂ, 54,380 ರೂ
ಏಪ್ರಿಲ್ 17: 49,550 ರೂ, 54,060 ರೂ
ಏಪ್ರಿಲ್ 16: 49,550 ರೂ, 54,060 ರೂ
ಏಪ್ರಿಲ್ 15: 49,550 ರೂ, 54,060 ರೂ
ಏಪ್ರಿಲ್ 14: 49,550 ರೂ, 54,060 ರೂ
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಬೆಳ್ಳಿ ಬೆಲೆ ಕೆ.ಜಿಗೆ 75,200 ರೂಪಾಯಿ












Click it and Unblock the Notifications