Gold Rate Today : ಬಂಗಾರ ಮತ್ತೆ 350 ರೂ ಏರಿಕೆ: ಏ.13ರಂದು ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಇಷ್ಟಿದೆ
ನವದೆಹಲಿ, ಏಪ್ರಿಲ್ 13: ಭಾರತದಲ್ಲಿ ಬಂಗಾರದ ಬೆಲೆ ದಿನದಿಂದ ದಿನಕ್ಕೆ ಬಲು ದುಬಾರಿ ಆಗುತ್ತಿದೆ. ಮಂಗಳವಾರ 400 ರೂಪಾಯಿ ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಬುಧವಾರ ಮತ್ತೆ 350 ರೂಪಾಯಿ ಏರಿಕೆ ಆಗಿದೆ. ಆ ಮೂಲಕ ಎರಡು ದಿನದಲ್ಲಿ 750 ರೂಪಾಯಿ ಹೆಚ್ಚಳವಾಗಿದೆ.
ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 49,350 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 53,840 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲಿ 1000 ರೂಪಾಯಿ ಏರಿಕೆಯಾಗಿದ್ದು, 68,800 ರೂಪಾಯಿಗೆ ಹೆಚ್ಚಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,350 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,840 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,350 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,840 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,350 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,840 ರೂ. ಇದೆ. ಚೆನ್ನೈನಲ್ಲಿ 49,870 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 54,400 ರೂಪಾಯಿ ಆಗಿದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,350 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,840 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 13ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 52940 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.26ರಷ್ಟು ಏರಿಕೆಯಾಗಿ 1,971.13 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.53ರಷ್ಟು ಏರಿಕೆಯಾಗಿದ್ದು, 25.53 ಯುಎಸ್ ಡಾಲರ್ ಆಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದೆ ಓದಿ.

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಏಪ್ರಿಲ್ 7: 48,000 ರೂ, 52,370 ರೂ
ಏಪ್ರಿಲ್ 6: 47,800 ರೂ, 52,140 ರೂ
ಬೆಳ್ಳಿ ಬೆಲೆ ಕೆ.ಜಿಗೆ 73,800 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಏಪ್ರಿಲ್ 7: 48,000 ರೂ, 52,370 ರೂ
ಏಪ್ರಿಲ್ 6: 47,800 ರೂ, 52,140 ರೂ
ಬೆಳ್ಳಿ ಬೆಲೆ ಕೆ.ಜಿಗೆ 73,800 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಏಪ್ರಿಲ್ 7: 48,000 ರೂ, 52,370 ರೂ
ಏಪ್ರಿಲ್ 6: 47,800 ರೂ, 52,140 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,800 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಏಪ್ರಿಲ್ 7: 48,000 ರೂ, 52,370 ರೂ
ಏಪ್ರಿಲ್ 6: 47,800 ರೂ, 52,140 ರೂ
ಬೆಳ್ಳಿ ಬೆಲೆ ಕೆ.ಜಿಗೆ 73,800 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಏಪ್ರಿಲ್ 7: 48,000 ರೂ, 52,370 ರೂ
ಏಪ್ರಿಲ್ 6: 47,800 ರೂ, 52,140 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,800 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 12: 49,870 ರೂ, 54,400 ರೂ
ಏಪ್ರಿಲ್ 12: 49,560 ರೂ, 54,060 ರೂ
ಏಪ್ರಿಲ್ 11: 49,190 ರೂ, 53,660 ರೂ
ಏಪ್ರಿಲ್ 10: 49,190 ರೂ, 53,660 ರೂ
ಏಪ್ರಿಲ್ 9: 49,190 ರೂ, 53,660 ರೂ
ಏಪ್ರಿಲ್ 8: 48,820 ರೂ, 53,260 ರೂ
ಏಪ್ರಿಲ್ 7: 48,590 ರೂ, 53,010 ರೂ
ಏಪ್ರಿಲ್ 6: 48,150 ರೂ, 52,530 ರೂ
ಬೆಳ್ಳಿ ಬೆಲೆ ಕೆ.ಜಿಗೆ 73,800 ರೂಪಾಯಿ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಏಪ್ರಿಲ್ 7: 48,000 ರೂ, 52,370 ರೂ
ಏಪ್ರಿಲ್ 6: 47,800 ರೂ, 52,140 ರೂ
ಬೆಳ್ಳಿ ಬೆಲೆ ಕೆ.ಜಿಗೆ 73,800 ರೂಪಾಯಿ
Recommended Video
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Gold Rate March 23: ಚಿನ್ನ - ಬೆಳ್ಳಿ ದರ ಭಾರೀ ಕುಸಿತ: ಒಂದೇ ದಿನದಲ್ಲಿ ಶೇ. 4% ಇಳಿಕೆ, ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications