Gold Silver Price: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್;‌ ಇಂದು ಚಿನ್ನ, ಬೆಳ್ಳಿ ಬೆಲೆ ಇಳಿಕೆ

ಬೆಂಗಳೂರು, ಅಕ್ಟೋಬರ್ 8: ಚಿನ್ನ, ಬೆಳ್ಳಿಗಳ ಬೆಲೆ ಇಂದೂ ಸಹ ಇಳಿಕೆ ಕಂಡಿದೆ. ಸೋಮವಾರ ಗ್ರಾಮ್​ಗೆ 20 ರೂನಷ್ಟು ಇಳಿದಿದ್ದ ಚಿನ್ನದ ಬೆಲೆ ಇಂದು ಮಂಗಳವಾರ ಒಂದು ರೂನಷ್ಟು ಕಡಿಮೆ ಆಗಿದೆ. ಅಪರಂಜಿ ಚಿನ್ನದ ಬೆಲೆ 7,745 ರೂನಿಂದ 7,744 ರೂಗೆ ಇಳಿದಿದೆ.

ವಿದೇಶಗಳಲ್ಲಿ ಚಿನ್ನ ಕೆಲವೆಡೆ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿತ್ತು. ನಿನ್ನೆ ಚಿನ್ನದ ಬೆಲೆ 20 ರೂನಷ್ಟು ಕಡಿಮೆಗೊಂಡಿತ್ತು. ಇಂದು ಸಹ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 70,990 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,440 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಅಕ್ಟೋಬರ್‌ 08 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold And Silver Price Today Check Latest Gold Rate On October 8th

ಅಕ್ಟೋಬರ್ 8ಕ್ಕೆ ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,990 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,440 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 960 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,990 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,440 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 900 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?

ಬೆಂಗಳೂರು: 70,990 ರೂ

ಚೆನ್ನೈ: 70,990 ರೂ

ಮುಂಬೈ: 70,990 ರೂ

ದೆಹಲಿ: 71,140 ರೂ

ಕೋಲ್ಕತಾ: 70,990 ರೂ

ಕೇರಳ: 70,990 ರೂ

ಅಹ್ಮದಾಬಾದ್: 71,040 ರೂ

ಜೈಪುರ್: 71,140 ರೂ

ಲಕ್ನೋ: 71,140 ರೂ

ಭುವನೇಶ್ವರ್: 70,990 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಮಲೇಷ್ಯಾ: 3,530 ರಿಂಗಿಟ್ (69,110 ರುಪಾಯಿ)

ದುಬೈ: 2,962.50 ಡಿರಾಮ್ (67,700 ರುಪಾಯಿ)

ಅಮೆರಿಕ: 805 ಡಾಲರ್ (67,570 ರುಪಾಯಿ)

ಸಿಂಗಾಪುರ: 1,079 ಸಿಂಗಾಪುರ್ ಡಾಲರ್ (69,490 ರುಪಾಯಿ)

ಕತಾರ್: 3,000 ಕತಾರಿ ರಿಯಾಲ್ (69,070 ರೂ)

ಸೌದಿ ಅರೇಬಿಯಾ: 3,050 ಸೌದಿ ರಿಯಾಲ್ (68,160 ರುಪಾಯಿ)

ಓಮನ್: 317 ಒಮಾನಿ ರಿಯಾಲ್ (69,100 ರುಪಾಯಿ)

ಕುವೇತ್: 242.70 ಕುವೇತಿ ದಿನಾರ್ (66,500 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ) ಎಷ್ಟು?

ಬೆಂಗಳೂರು: 9,000 ರೂ

ಚೆನ್ನೈ: 10,200 ರೂ

ಮುಂಬೈ: 9,600 ರೂ

ದೆಹಲಿ: 9,600 ರೂ

ಕೋಲ್ಕತಾ: 9,600 ರೂ

ಕೇರಳ: 10,200 ರೂ

ಅಹ್ಮದಾಬಾದ್: 9,600 ರೂ

ಜೈಪುರ್: 9,600 ರೂ

ಲಕ್ನೋ: 9,600 ರೂ

ಭುವನೇಶ್ವರ್: 10,200 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+