Gold Rate Today: ಕೊನೆಗೂ ಇಳಿಕೆ ಆಯ್ತು ಚಿನ್ನದ ಬೆಲೆ; ಗೋಲ್ಡ್ ಖರೀದಿಗೆ ಇದೇ ಬೆಸ್ಟ್ ಟೈಂ!
ಬೆಂಗಳೂರು, ಜೂನ್ 08: ಇತ್ತೀಚಿನ ದಿನಗಳಲ್ಲಿ ಬಂಗಾರ ಏರಿಕೆ ಕಾಣುತ್ತಿದ್ದು, ಕೊಳ್ಳುವವರಿಗೆ ಹೊರೆಯಾಗುತ್ತಿದೆ. ಕಳೆದ ವಾರ ಭರ್ಜರಿ ಹೆಚ್ಚಳ ಕಂಡಿದ್ದ ಬಂಗಾರದ ಬೆಲೆ ಇಂದು ಭರ್ಜರಿ ಇಳಿಕೆ ಕಂಡಿದೆ. ಇದೀಗ ಬಂಗಾರ ಕೊಳ್ಳಲು ಮನೆಯಲ್ಲಿ ಶುಭಕಾರ್ಯ ಹಾಗೂ ಹಬ್ಬಗಳು ನೆಪವಷ್ಟೆ. ಅಂತಿಮವಾಗಿ ಇದು ಉಳಿತಾಯ, ನಮ್ಮಲ್ಲೂ ಒಂದಿಷ್ಟು ಆಭರಣಗಳಿವೆ ಎಂಬ ಸಂತೃಪ್ತಿ. ಇನ್ನೂ ಈ ವಾರದ ಕೊನೆಯಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾದರೆ, ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಇದೆ.
ಈ ವಾರಾಂತ್ಯದಲ್ಲಿ ಬರೋಬ್ಬರಿ 130 ರೂನಷ್ಟು ಬೆಲೆ ಇಳಿಕೆ ಕಂಡಿದೆ. ಕಳೆದ ಒಂದು ವಾರದಿಂದ ಚಿನ್ನದ ಬೆಲೆಯ ಏರಿಕೆ 125 ರೂಗೆ ಸೀಮಿತವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 89,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 97,970 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಜೂನ್ 08 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 8ಕ್ಕೆ) ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,800 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,970 ರೂಪಾಯಿ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,480 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 1,070 ರೂಪಾಯಿ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,800 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,970 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 1,070 ರೂಪಾಯಿ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 89,800 ರೂಪಾಯಿ
ಚೆನ್ನೈ: 89,800 ರೂಪಾಯಿ
ಮುಂಬೈ: 89,800 ರೂಪಾಯಿ
ದೆಹಲಿ: 89,950 ರೂಪಾಯಿ
ಕೋಲ್ಕತಾ: 89,800 ರೂಪಾಯಿ
ಕೇರಳ: 89,800 ರೂಪಾಯಿ
ಅಹ್ಮದಾಬಾದ್: 89,850 ರೂಪಾಯಿ
ಜೈಪುರ್: 89,950 ರೂಪಾಯಿ
ಲಕ್ನೋ: 89,950 ರೂಪಾಯಿ
ಭುವನೇಶ್ವರ್: 89,800 ರೂಪಾಯಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 89,890 ರೂಪಾಯಿ
ದುಬೈ: 86,240 ರೂಪಾಯಿ
ಅಮೆರಿಕ: 87,500 ರೂಪಾಯಿ
ಸಿಂಗಾಪುರ: 90,210 ರೂಪಾಯಿ
ಕತಾರ್: 87,540 ರೂಪಾಯಿ
ಸೌದಿ ಅರೇಬಿಯಾ: 86,460 ರೂಪಾಯಿ
ಓಮನ್: 87,340 ರೂಪಾಯಿ
ಕುವೇತ್: 84,390 ರೂಪಾಯಿ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 10,700 ರೂಪಾಯಿ
ಚೆನ್ನೈ: 11,800 ರೂಪಾಯಿ
ಮುಂಬೈ: 10,700 ರೂಪಾಯಿ
ದೆಹಲಿ: 10,700 ರೂಪಾಯಿ
ಕೋಲ್ಕತಾ: 10,700 ರೂಪಾಯಿ
ಕೇರಳ: 11,800 ರೂಪಾಯಿ
ಅಹ್ಮದಾಬಾದ್: 10,700 ರೂಪಾಯಿ
ಜೈಪುರ್: 10,700 ರೂಪಾಯಿ
ಲಕ್ನೋ: 10,700 ರೂಪಾಯಿ
ಭುವನೇಶ್ವರ್: 11,800 ರೂಪಾಯಿ












Click it and Unblock the Notifications