Gold Silver Price: ಚಿನ್ನದ ಬೆಲೆ ಮತ್ತೆ ಏರಿಕೆ; ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ
ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,950, ಅಂದರೆ 10 ಗ್ರಾಂಗೆ ₹1,49,500 ಇದೆ. 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹16,309, ಅಂದರೆ 10 ಗ್ರಾಂಗೆ ₹1,63,090 ಆಗಿದೆ. 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹12,232, 10 ಗ್ರಾಂಗೆ ₹1,22,320 ಇದೆ.
ನಿನ್ನೆಗಿಂತ ಇಂದು 22 ಕ್ಯಾರೆಟ್ ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ ₹240 ಏರಿಕೆ ಕಂಡುಬಂದಿದ್ದು, 10 ಗ್ರಾಂಗೆ ₹2,400ರಷ್ಟು ಹೆಚ್ಚಾಗಿದೆ. 24 ಕ್ಯಾರೆಟ್ ಚಿನ್ನವೂ ಏರಿಕೆಯಾಗಿದ್ದು, 10 ಗ್ರಾಂಗೆ ಸುಮಾರು ₹2,610ರಷ್ಟು ಹೆಚ್ಚಳವಾಗಿದೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯ ಹಾದಿಯಲ್ಲೇ ಸಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಮೂರು ತಿಂಗಳ ಗರಿಷ್ಠ ಮಟ್ಟ ತಲುಪಿರುವ ಬೆನ್ನಲ್ಲೇ, ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ಸುಮಾರು ₹15,060, 10 ಗ್ರಾಂಗೆ ₹1,50,600ರಷ್ಟಿದೆ. 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹15,813, 10 ಗ್ರಾಂಗೆ ₹1,58,130ರಷ್ಟಿದೆ.

18 ಕ್ಯಾರೆಟ್ ಚಿನ್ನದ ದರ ಎಷ್ಟು?
ಆಭರಣ ತಯಾರಿಕೆಯಲ್ಲಿ ಬಳಕೆಯಾಗುವ 18 ಕ್ಯಾರೆಟ್ ಚಿನ್ನದ ದರವೂ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು ₹12,322 ಇದ್ದು, 10 ಗ್ರಾಂಗೆ ₹1,23,220ರಷ್ಟಿದೆ. ಚಿನ್ನದ ಜೊತೆಗೆ ಬೆಳ್ಳಿಯ ದರವೂ ಏರಿಕೆಯ ಹಾದಿಯಲ್ಲಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಿ ಪ್ರತಿ ಗ್ರಾಂಗೆ ಸುಮಾರು ₹270ರಷ್ಟಿದೆ. ಅಂದರೆ 10 ಗ್ರಾಂ ಬೆಳ್ಳಿಗೆ ಸುಮಾರು ₹2,700, 100 ಗ್ರಾಂಗೆ ₹27,000 ಹಾಗೂ ಒಂದು ಕೆ.ಜಿ. ಬೆಳ್ಳಿಗೆ ಸುಮಾರು ₹2.70 ಲಕ್ಷ ಆಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆಯೂ ಏರಿಕೆಯಾಗಿದೆ.
ಚಿನ್ನದ ಬೆಲೆ ಏರಿಕೆಗೆ ಕಾರಣವೇನು?
ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಚಿನ್ನದ ಬೆಲೆಗೆ ಪ್ರಮುಖ ಬೆಂಬಲ ನೀಡುತ್ತಿವೆ. ಅಮೆರಿಕದ ಡಾಲರ್ ದುರ್ಬಲಗೊಳ್ಳುತ್ತಿರುವುದು, ಜಾಗತಿಕ ಆರ್ಥಿಕ ಅನಿಶ್ಚಿತತೆ, ಬಡ್ಡಿದರಗಳ ಕುರಿತ ನಿರೀಕ್ಷೆಗಳು ಹಾಗೂ ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಆಗಸ್ಟ್ 21ರಂದು ಸ್ಪಾಟ್ ಗೋಲ್ಡ್ 2.4% ಏರಿಕೆಯಾಗಿ $4,623.94 ಪ್ರತಿ ಔನ್ಸ್‌ಗೆ ತಲುಪಿತ್ತು.
ಈ ಏರಿಕೆಯೊಂದಿಗೆ ಜಾಗತಿಕ ಚಿನ್ನದ ಮಾರುಕಟ್ಟೆ ಸತತ ಮೂರನೇ ವಾರವೂ ಲಾಭ ದಾಖಲಿಸುವ ಹಾದಿಯಲ್ಲಿದೆ. ಭಾರತದಲ್ಲಿಯೂ ಹೆಚ್ಚಿನ ಬೆಲೆಗಳ ನಡುವೆಯೂ ಚಿನ್ನದ ದರದ ಮೇಲೆ ಜಾಗತಿಕ ಮಾರುಕಟ್ಟೆಯ ಚಲನವಲನದ ಪ್ರಭಾವ ಮುಂದುವರಿದಿದೆ.
ಇಂದಿನ ಚಿನ್ನದ ದರ
22 ಕ್ಯಾರೆಟ್: ₹14,950/ಗ್ರಾಂ | ₹1,49,500/10 ಗ್ರಾಂ
24 ಕ್ಯಾರೆಟ್: ₹16,309/ಗ್ರಾಂ | ₹1,63,090/10 ಗ್ರಾಂ
ಬೆಳ್ಳಿ: ಸುಮಾರು ₹245/ಗ್ರಾಂ | ₹2,45,000/ಕೆ.ಜಿ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,309
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,950
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,036
ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ
ಬೆಂಗಳೂರು: 14,950 ರೂ
ಚೆನ್ನೈ: 14,950 ರೂ
ಮುಂಬೈ: 14,950 ರೂ
ದೆಹಲಿ: 14,950
ಕೋಲ್ಕತಾ: 14,950 ರೂ
ಕೇರಳ: 14,950 ರೂ
ಅಹ್ಮದಾಬಾದ್: 14,950 ರೂ
ಜೈಪುರ್: 14,950
ಲಕ್ನೋ: 14,950
ಭುವನೇಶ್ವರ್: 14,900 ರೂ


Click it and Unblock the Notifications
