Gold Price: ಚಿನ್ನದ ಬೆಲೆ 70,000 ರೂಪಾಯಿಗೆ ಮಹಾ ಕುಸಿತ ಕಾಣುತ್ತಾ...
ಚಿನ್ನದ
ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡ ನಂತರ ಕೆಲವರಿಗೆ ಊಟ & ನಿದ್ದೆಯೇ ತಪ್ಪಿ ಹೋಗಿದೆ. ಅದರಲ್ಲೂ ದೀಪಾವಳಿ ಹಾಗೂ ದಸರಾ ಹಬ್ಬಕ್ಕೆ ಚಿನ್ನ ಖರೀದಿ ಮಾಡೋಣ, ಅಂತಾ ಕಾಯುತ್ತಾ ಕುಳಿತಿದ್ದ ಕೋಟಿ ಕೋಟಿ ಭಾರತೀಯರಿಗೆ ಭಾರಿ ನಿರಾಸೆ ಆಗಿದೆ. ಯಾಕಂದ್ರೆ ಚಿನ್ನದ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡು ಇನ್ನೇನು ಕೈಗೆ ಸಿಗದಷ್ಟು ದೂರ ಹೋಗ್ತಾ ಇದೆ. ಆದರೆ ಇಂತಹ ಸಂಕಷ್ಟದ ಸಮಯದಲ್ಲೇ, ಚಿನ್ನದ ಬೆಲೆ 70,000 ರೂಪಾಯಿಗೆ ಮಹಾ ಕುಸಿತ ಕಾಣುತ್ತಾ... id="toptextpromo"> id='are-slot-1' class='oiad oi-axt oiadv'> id='top-searched-articles'>ಚಿನ್ನ
ಬೆಲೆ ಇಳಿಕೆ ಕಾಣಬಹುದು, ಚಿನ್ನದ ಬೆಲೆ ಇಳಿಕೆ ಕಂಡ ತಕ್ಷಣ ಬಂಗಾರ ಖರೀದಿ ಮಾಡೋಣ ಅಂತಾ ಸಾಕಷ್ಟು ಜನ ಕಾಯುತ್ತಿದ್ದರು. ಆದರೆ ಇದೀಗ ಚಿನ್ನದ ಬೆಲೆ ಇಳಿಕೆ ಕಾಣುವುದು ಬಿಡಿ, ಈ ರೀತಿ ಮತ್ತಷ್ಟು ದಿನ ಏರಿಕೆ ಕಂಡರೆ ಅದು 2 ಲಕ್ಷ ರೂಪಾಯಿಗೆ ಹೋಗಿ ತಲುಪಿದರೂ ಅಚ್ಚರಿ ಇಲ್ಲ ಎನ್ನಬಹುದು. ಇಷ್ಟೆಲ್ಲದರ ನಡುವೆ ದೀಪಾವಳಿ ಹಾಗೂ ದಸರಾ ಹಬ್ಬಗಳು ಮುಗಿದ ನಂತರವೇ ಚಿನ್ನ & ಬೆಳ್ಳಿ ಬೆಲೆ ಒಂದಷ್ಟು ಇಳಿಕೆ ಕಾಣುತ್ತಿದೆ. ಹೀಗಿದ್ದಾಗಲೇ ಚಿನ್ನದ ಬೆಲೆ 70,000 ರೂಪಾಯಿಗೆ ಮಹಾ ಕುಸಿತ ಕಾಣುತ್ತಾ... id='are-slot-2' class='oiad oi-axt oiadv'>












Click it and Unblock the Notifications