Gold and Silver price: ಬಂಗಾರ, ಬೆಳ್ಳಿ ದರ ದುಬಾರಿ, ಡಿಸೆಂಬರ್ 3ರ ಅಂಕಿಅಂಶ
ಬೆಂಗಳೂರು, ಡಿಸೆಂಬರ್, 03: ಬಂಗಾರ, ಬೆಳ್ಳಿ ದರದಲ್ಲಿ ಆಗಾಗ ವ್ಯತ್ಯಾಸ ಆಗುತ್ತಿರುತ್ತದೆ. ಹಾಗೆ ನೋಡಿದರೆ ಒಂದು ವಾರದಲ್ಲು ಒಂದು ಬಾರಿ ಮಾತ್ರ ಇಳಿಕೆಯಾಗಿದ್ದು, ಇನ್ನುಳಿದ ಬಾರಿಯೆಲ್ಲ ಏರಿಕೆಯಾಗಿದೆ. ಮತ್ತೆ ಇಂದು ಮೊನ್ನೆಗಿಂತ ಇಂದು (ಡಿಸೆಂಬರ್ 03) ಮತ್ತೆ ಏರಿಕೆಯಾಗಿದೆ. ಹಾಗಾದರೆ ಕರ್ನಾಟಕ ರಾಜ್ಯದ ರಾಜಧಾನಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದರ ಜಾಸ್ತಿಯಾದರೂ ಕೂಡ ಬಂಗಾರ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಬದಲಾಗಿ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕೆಲವೇ ದಿನಗಳಲ್ಲಿ ಮದುವೆ ಸೀಸನ್ ಆರಂಭವಾಗಲಿದ್ದು, ಈ ಹಿನ್ನೆಲೆ ಬಂಗಾಳ ಕೊಳ್ಳುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಇನ್ನು ಬೆಂಗಳೂರಿನಲ್ಲಿ ಡಿಸೆಂಬರ್ 1ರಂದು 10 ಗ್ರಾಂ ಬಂಗಾರ ದರ 57,500 ಇತ್ತು. ಆದರೆ ಇಂದು (ಡಿಸೆಂಬರ್ 03) 58,450 ರೂಪಾಯಿಗೆ ಏರಿಕೆಯಾಗಿದೆ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಆಭರಣ ಬಂಗಾರ ದರ - 46,760 ರೂಪಾಯಿ
* 24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 51,008ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 58,450 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 63,760 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂ)
* ಬೆಂಗಳೂರು - 58,450 ರೂಪಾಯಿ
* ಚೆನ್ನೈ - 59,150 ರೂಪಾಯಿ
* ಮುಂಬೈ - 58,450 ರೂಪಾಯಿ
* ಕೋಲ್ಕತ್ತಾ - 58,450 ರೂಪಾಯಿ
* ನವದೆಹಲಿ - 58,600 ರೂಪಾಯಿ
* ಹೈದರಾಬಾದ್ - 58,450 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 79,000 ರೂಪಾಯಿ
* ಚೆನ್ನೈ - 83,500 ರೂಪಾಯಿ
* ಮುಂಬೈ - 80,500 ರೂಪಾಯಿ
* ಕೋಲ್ಕತ್ತಾ - 80,500 ರೂಪಾಯಿ
* ನವದೆಹಲಿ - 80,500 ರೂಪಾಯಿ
ಡಿಸೆಂಬರ್ 1ರಂದು ಬಂಗಾರ, ಬೆಳ್ಳಿ ದರ
* 22 ಕ್ಯಾರೆಟ್ ಆಭರಣ ಬಂಗಾರ (8 ಗ್ರಾಂ) ದರ - 46,160 ರೂಪಾಯಿ
* 24 ಕ್ಯಾರೆಟ್ ಬಂಗಾರದ (8 ಗ್ರಾಂ) ದರ (ಅಪರಂಜಿ) - 50,360 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 57,500 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 62,730 ರೂಪಾಯಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (10 ಗ್ರಾಂ) ಬಂಗಾರದ ಬೆಲೆ ಕಳೆದ (ನವೆಂಬರ್ 29) ರೂಪಾಯಿ 58,100 ಇತ್ತು. ಇದೀಗ ಇಂದು (ಡಿಸೆಂಬರ್ 01) 57,500 ಇಳಿಕೆಯಾಗಿದೆ.
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂ)
* ಬೆಂಗಳೂರು -57,500 ರೂಪಾಯಿ
* ಚೆನ್ನೈ - 58,650 ರೂಪಾಯಿ
* ಮುಂಬೈ - 57,500 ರೂಪಾಯಿ
* ಕೋಲ್ಕತ್ತಾ - 57,500 ರೂಪಾಯಿ
* ನವದೆಹಲಿ - 57,650 ರೂಪಾಯಿ
* ಹೈದರಾಬಾದ್ - 57,500 ರೂಪಾಯಿ
ವಿವಿಧ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ದರ (10 ಗ್ರಾಂ)
* ಬೆಂಗಳೂರು - 62,730 ರೂಪಾಯಿ
* ಚೆನ್ನೈ - 63,980 ರೂಪಾಯಿ
* ಮುಂಬೈ - 62,730 ರೂಪಾಯಿ
* ಕೋಲ್ಕತ್ತಾ - 62,730 ರೂಪಾಯಿ
* ನವದೆಹಲಿ - 62,880 ರೂಪಾಯಿ
* ಹೈದರಾಬಾದ್ - 62,730 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 78,500 ರೂಪಾಯಿ
* ಚೆನ್ನೈ - 82,500 ರೂಪಾಯಿ
* ಮುಂಬೈ - 792,00 ರೂಪಾಯಿ
* ಕೋಲ್ಕತ್ತಾ - 79,200 ರೂಪಾಯಿ
* ನವದೆಹಲಿ - 792,00 ರೂಪಾಯಿ












Click it and Unblock the Notifications