ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಭಾರೀ ಇಳಿಕೆ: ಸೆಪ್ಟೆಂಬರ್ 2ರ ದರ ಹೀಗಿದೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 02: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹ ಬುಧವಾರ ಭಾರೀ ಬೆಲೆ ಏರಿಕೆ ದಾಖಲಿಸಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 48,250 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 52,720 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 1,500 ರೂಪಾಯಿ ಇಳಿಕೆಗೊಂಡು 67,200 ರೂಪಾಯಿಗೆ ತಗ್ಗಿದೆ.

Recommended Video

Narendra Modiಯವರ Twitter ಹಾಗು Website hacked | Oneindia Kannada

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಸೆಪ್ಟೆಂಬರ್ 02: 48,250-52,720 (930 ರೂಪಾಯಿ ಇಳಿಕೆ)

ಸೆಪ್ಟೆಂಬರ್ 01: 49,180-53,650

ಆಗಸ್ಟ್‌ 31: 48,800-53,240

ಆಗಸ್ಟ್‌ 30: 48,530-52,940

ಆಗಸ್ಟ್‌ನಲ್ಲಿ ಚಿನ್ನದ ಆಮದು ಏರಿಕೆ: ಕಳೆದ 8 ತಿಂಗಳಿನಲ್ಲೇ ಅತಿ ಹೆಚ್ಚುಆಗಸ್ಟ್‌ನಲ್ಲಿ ಚಿನ್ನದ ಆಮದು ಏರಿಕೆ: ಕಳೆದ 8 ತಿಂಗಳಿನಲ್ಲೇ ಅತಿ ಹೆಚ್ಚು

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಸೆಪ್ಟೆಂಬರ್ 02: 50,000-54,600 (400 ರೂಪಾಯಿ ಇಳಿಕೆ)

ಸೆಪ್ಟೆಂಬರ್ 01: 50,400-55,000

ಆಗಸ್ಟ್‌ 31: 50,350-54,930

ಆಗಸ್ಟ್‌ 30: 50,010-54,550

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಸೆಪ್ಟೆಂಬರ್ 02: 49,160-53,630 (560 ರೂಪಾಯಿ ಇಳಿಕೆ)

ಸೆಪ್ಟೆಂಬರ್ 01: 49,720-54,200

ಆಗಸ್ಟ್‌ 31: 49,540-54,090

ಆಗಸ್ಟ್‌ 30: 49,130-53,590

ಚಿನ್ನದ ಬೆಲೆ ಮತ್ತೆ ಜಿಗಿತ: 10 ಗ್ರಾಂಗೆ ಎಷ್ಟು ಬೆಲೆ ಏರಿಕೆ?ಚಿನ್ನದ ಬೆಲೆ ಮತ್ತೆ ಜಿಗಿತ: 10 ಗ್ರಾಂಗೆ ಎಷ್ಟು ಬೆಲೆ ಏರಿಕೆ?

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಸೆಪ್ಟೆಂಬರ್ 02: 49,540-50,540 (1210 ರೂಪಾಯಿ ಇಳಿಕೆ)

ಸೆಪ್ಟೆಂಬರ್ 01: 50,750-51750

ಆಗಸ್ಟ್‌ 31: 50,500-51,500

ಆಗಸ್ಟ್‌ 30: 50,460-51,500

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಸೆಪ್ಟೆಂಬರ್ 02: 50,000-54,600 (400 ರೂಪಾಯಿ ಇಳಿಕೆ)

ಸೆಪ್ಟೆಂಬರ್ 01: 50,400-55,000

ಆಗಸ್ಟ್‌ 31: 50,350-54,930

ಆಗಸ್ಟ್‌ 30: 50,010-54,550

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಸೆಪ್ಟೆಂಬರ್ 02: 48,850-51,850 (1450 ರೂಪಾಯಿ ಇಳಿಕೆ)

ಸೆಪ್ಟೆಂಬರ್ 01: 50,300-53,300

ಆಗಸ್ಟ್‌ 31: 49,600-53,000

ಆಗಸ್ಟ್‌ 30: 49,610-53,010

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 2nd September 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X