ಚಿನ್ನದ ಬೆಲೆ ಕುಸಿತ: ಯಾವ ನಗರಗಳಲ್ಲಿ ಎಷ್ಟು ಇಳಿಕೆ ಆಗಿದೆ?

ನವದೆಹಲಿ,

ಜನವರಿ
22:
ಭಾರತೀಯ
ಮಾರುಕಟ್ಟೆಯಲ್ಲಿ
ಹಳದಿ
ಲೋಹದ
ಬೆಲೆ
ಇಳಿಕೆಯತ್ತ
ಮುಖಮಾಡಿದೆ.
ಸತತ
ಮೂರು
ದಿನ
ಏರಿಕೆಗೊಂಡ
ಬಳಿಕ
ಶುಕ್ರವಾರ
ನವದೆಹಲಿಯಲ್ಲಿ
22
ಕ್ಯಾರೆಟ್
ಚಿನ್ನ
10
ಗ್ರಾಂ
48,250
ರೂಪಾಯಿಗೆ
ತಗ್ಗಿದ್ದು,
ಶುದ್ಧ
ಚಿನ್ನ
10
ಗ್ರಾಂ
52,630
ರೂಪಾಯಿಗೆ
ಇಳಿಕೆಯಾಗಿದೆ.
ಬೆಳ್ಳಿ
ಬೆಲೆಯು
ಕೆಜಿಗೆ
300
ರೂಪಾಯಿ
ತಗ್ಗಿದ್ದು
67,400
ರೂಪಾಯಿಗೆ
ತಲುಪಿದೆ.

id="toptextpromo">
id='are-slot-1'
class='oiad
oi-axt
oiadv'>

ದೇಶದ

ಪ್ರಮುಖ
ನಗರಗಳಲ್ಲಿ
ಕಳೆದ
ನಾಲ್ಕು
ದಿನಗಳಲ್ಲಿ
22
ಕ್ಯಾರೆಟ್
ಚಿನ್ನ
ಮತ್ತು
24
ಕ್ಯಾರೆಟ್
ಚಿನ್ನ
10
ಗ್ರಾಂ
ಎಷ್ಟು
ರೂಪಾಯಿ
ಏರಿಳಿತಗೊಂಡಿದೆ
ಎಂಬುದನ್ನು
ಕೆಳಗೆ
ನೀಡಲಾಗಿದೆ.

id='are-slot-2'
class='oiad
oi-axt
oiadv'>

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಜನವರಿ 22: 46,100-50,300 (150 ರೂಪಾಯಿ ಇಳಿಕೆ)

ಜನವರಿ 21: 46,250-50,450

ಜನವರಿ 20: 45,800-49,960

ಜನವರಿ 19: 45,650-49,800

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಜನವರಿ 22: 48,250-52,360 (170 ರೂಪಾಯಿ ಇಳಿಕೆ)

ಜನವರಿ 21: 48,400-52,800

ಜನವರಿ 20: 47,910-52,260

ಜನವರಿ 19: 47,800-52,150

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಜನವರಿ 22: 46,640-50,880 (300 ರೂಪಾಯಿ ಇಳಿಕೆ)

ಜನವರಿ 21: 46,910-51,180

ಜನವರಿ 20: 46,510-50,730

ಜನವರಿ 19: 46,320-50,150

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಜನವರಿ 22: 48,550-49,550 (50 ರೂಪಾಯಿ ಇಳಿಕೆ)

ಜನವರಿ 21: 48,600-49,600

ಜನವರಿ 20: 48,100-49,100

ಜನವರಿ 19: 48,000-49,000

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಜನವರಿ 22: 48,250-52,630 (170 ರೂಪಾಯಿ ಇಳಿಕೆ)

ಜನವರಿ 21: 48,400-52,800

ಜನವರಿ 20: 47,910-52,260

ಜನವರಿ 19: 47,800-52,150

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಜನವರಿ 22: 48,760-52,210 (90 ರೂಪಾಯಿ ಇಳಿಕೆ)

ಜನವರಿ 21: 48,850-52,300

ಜನವರಿ 20: 49,420-52,320

ಜನವರಿ 19: 49,310-52,210

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+