ಚಿನ್ನದ ಬೆಲೆ ಭಾರೀ ಏರಿಕೆ: ಆಗಸ್ಟ್‌ 18ರ ದರ ಹೀಗಿದೆ

ನವದೆಹಲಿ, ಆಗಸ್ಟ್‌ 18: ಭಾರತೀಯ ಮಾರುಕಟ್ಟೆಯಲ್ಲಿ ಮಂಗಳವಾರ ಹಳದಿ ಲೋಹದ ಬೆಲೆ ಜಿಗಿತ ಕಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 51,940 ರೂಪಾಯಿಗೆ ಏರಿಕೆಗೊಂಡಿದೆ. ಶುದ್ಧ ಚಿನ್ನ 10 ಗ್ರಾಂ 55,960 ರೂಪಾಯಿ ಜಿಗಿದಿದೆ. ಬೆಳ್ಳಿ ಬೆಲೆಯು ಕೆಜಿಗೆ 2,200 ರೂಪಾಯಿ ಹೆಚ್ಚಾಗಿ 71,100 ರೂಪಾಯಿ ದಾಖಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 18: 50,750-55,270 (1050 ರೂಪಾಯಿ ಏರಿಕೆ)

ಆಗಸ್ಟ್ 17: 49,700-54,220

ಆಗಸ್ಟ್‌ 16: 49,660-54,190

ಆಗಸ್ಟ್‌ 15: 49,860-54,390

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಆಗಸ್ಟ್‌ 18: 51,940-55,960 (790 ರೂಪಾಯಿ ಏರಿಕೆ)

ಆಗಸ್ಟ್ 17: 51,150-55,090

ಆಗಸ್ಟ್‌ 16: 51,160-55,100

ಆಗಸ್ಟ್‌ 15: 51,170-55,110

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 18: 51,670-56,360 (970 ರೂಪಾಯಿ ಏರಿಕೆ)

ಆಗಸ್ಟ್ 17: 50,700-55,320

ಆಗಸ್ಟ್‌ 16: 51,010-55,660

ಆಗಸ್ಟ್‌ 15: 51,120-55,770

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಆಗಸ್ಟ್‌ 18: 52,210-53,210 (710 ರೂಪಾಯಿ ಏರಿಕೆ)

ಆಗಸ್ಟ್ 17: 51,500-52,500

ಆಗಸ್ಟ್‌ 16: 51,230-52,230

ಆಗಸ್ಟ್‌ 15: 51,210-52,210

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಆಗಸ್ಟ್‌ 18: 51,150-55,090 (ಬದಲಾವಣೆ ಇಲ್ಲ)

ಆಗಸ್ಟ್ 17: 51,150-55,090

ಆಗಸ್ಟ್‌ 16: 51,160-55,100

ಆಗಸ್ಟ್‌ 15: 51,170-55,110

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಆಗಸ್ಟ್‌ 18: 51,940-55,970 (1340 ರೂಪಾಯಿ ಏರಿಕೆ)

ಆಗಸ್ಟ್ 17: 50,600-54,660

ಆಗಸ್ಟ್‌ 16: 50,950-54,910

ಆಗಸ್ಟ್‌ 15: 51,250-55,300

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+