ಗಣರಾಜ್ಯೋತ್ಸವದಂದೇ ಬೆಂಗಳೂರಿನ ಈ ಪ್ರದೇಶಗಳಲ್ಲಿ ನೀರು ಪೂರೈಕೆ ವ್ಯತ್ಯಯ
ಬೆಂಗಳೂರು, ಜನವರಿ, 24: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಪಶ್ಚಿಮ ಬೆಂಗಳೂರಿನ ಚಂದ್ರಾ ಲೇಔಟ್ ವಾಲ ವಾಲ್ವ್ ದುರಸ್ತಿ ಕಾರ್ಯವನ್ನು ಕೈಗೊಂಡಿದೆ. ಆದ್ದರಿಂದ ಜನವರಿ 26ರಂದು ಈ ಕೆಳಗಿನ ಪ್ರದೇಶಗಳಲ್ಲಿ ಆರು ಗಂಟೆಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಲ್ಲೆಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ
ಮಹಾಲಕ್ಷ್ಮಿ ಲೇಔಟ್, ಜೆಸಿ ನಗರ, ಶ್ರೀರಾಮನಗರ, ಮುನೇಶ್ವರ ಬ್ಲಾಕ್, ಜೆಎಸ್ ನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಸರಸ್ವತಿಪುರಂ, ಮೈಕೋ ಲೇಔಟ್, ಗಣೇಶ ಬ್ಲಾಕ್, ರಾಜಾಜಿನಗರ, ಭುವನೇಶ್ವರಿನಗರ, ಡಾ.ರಾಜ್‌ಕುಮಾರ್ ರಸ್ತೆ, ಪ್ರಕಾಶ್ ನಗರ, ಸುಬ್ರಹ್ಮಣ್ಯನಗರ, ಗಾಯತ್ರಿನಗರದ ಭಾಗಗಳು, ಮಿಲ್ಕ್ ಕಾಲೋನಿ, ಯಶವಂತಪುರ ಎಪಿಎಂಸಿ ಮತ್ತು ಆರ್‌ಎಂಸಿ ಯಾರ್ಡ್, ಗೋರಗುಂಟೆಪಾಳ್ಯ, ಬಸವೇಶ್ವರನಗರ, ಬಿಇಎಂಎಲ್ ಲೇಔಟ್, ಗೃಹಲಕ್ಷ್ಮಿ ಲೇಔಟ್, ಕಮಲಾನಗರ, ಕುವೆಂಪು ಪಾರ್ಕ್, ಎಸ್‌ವಿಕೆ ಲೇಔಟ್, ಕರ್ನಾಟಕ ಲೇಔಟ್, ಕಾವೇರಿನಗರ, ವೈಯಾಲಿಕಾವಲ್, ಲಕ್ಷ್ಮಿನಗರ.

ಕಿರ್ಲೋಸ್ಕರ್ ಕಾಲೋನಿ, ಎಲ್‌ಐಸಿ ಕಾಲೋನಿ, ಟೀಚರ್ಸ್ ಕಾಲೋನಿ, ಕಾಮಾಕ್ಷಿಪಾಳ್ಯ, ಎಸ್‌ಬಿಐ ಆಫೀಸರ್ಸ್ ಕಾಲೋನಿ, ಶಾರದ ಕಾಲೋನಿ, ಮಾರುತಿನಗರ, ಚಂದ್ರನಗರ, ಚೆನ್ನಿಗಪ್ಪ ಲೇಔಟ್, ಎಕೆ ಕಾಲೋನಿ, ನಂಜಪ್ಪ ಲೇಔಟ್, ಮಂಜುನಾಥನಗರ, ಜಡ್ಜಸ್ ಕಾಲೋನಿ, ಶಿವನಗರ, ಮಹಾಲಕ್ಷ್ಮಿಪುರಂ, ಅಗ್ರಹಾರ ನಗರವನಹಳ್ಳಿ, ಅಗ್ರಹಾರ ದಾಸರಹಳ್ಳಿ ಲೇಔಟ್.
ವಿಧಾನಸೌಧ ಲೇಔಟ್, ಪೀಣ್ಯ ಕೈಗಾರಿಕಾ ಪ್ರದೇಶ, ಲಗ್ಗೆರೆ, ರಾಜಗೋಪಾಲನಗರ, ದೀಪಾಂಜಲಿನಗರ, ಹಂಪಿ ನಗರ, ಆರ್‌ಪಿಸಿ ಲೇಔಟ್, ವಿಜಯನಗರ, ಹೊಸಹಳ್ಳಿ, ಕೆಪಿ ಅಗ್ರಹಾರ, ಮಾಗಡಿ ರಸ್ತೆ, ಬಾಲಾಜಿ ಲೇಔಟ್, ಚಂದ್ರಾ ಲೇಔಟ್, ನಾಯಂಡನಹಳ್ಳಿ, ಬಾಪೂಜಿ ಲೇಔಟ್, ಸುಬ್ಬಣ್ಣ ಗರಡೇನಹಳ್ಳಿ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications