• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೃಕ್ಷಾ ಫೌಂಡೇಶನ್‌ನಿಂದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಧನ: ಅರ್ಜಿ ಹಾಕಿ

|

ಬೆಂಗಳೂರು, ಜುಲೈ 24: ವೃಕ್ಷಾ ಫೌಂಡೇಶನ್ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಬಡ ಮಕ್ಕಳಿಗೆ ಪ್ರೋತ್ಸಾಹ ಧನ ನೀಡುತ್ತಿದೆ. 5 ನೇ ತರಗತಿಯಿಂದ ಹಿಡಿದು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದು. ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಪಡೆಯಬಹುದಾಗಿದೆ.

www.vrikshaafoundation.org ನಲ್ಲಿ ಅರ್ಜಿ ಪಡೆಯಬಹುದು. ವೃಕ್ಷಾ ಫೌಂಡೇಶನ್ ವತಿಯಿಂದ ಸಂಸ್ಥಾಪಕ ವಿಜಯ್ ನಿಶಾಂತ್ ಹಾಗೂ ಕಾರ್ಯಕರ್ತರು ಸೇರಿ ಪ್ರಮುಖವಾಗಿ ನಗರದಲ್ಲಿ ಮರಗಣತಿ ಮಾಡುತ್ತಿದ್ದಾರೆ.
ಜೊತೆಗೆ ಮರಗಳ ಮ್ಯಾಪಿಂಗ್, ಅಳಿವಿನಂಚಿನಲ್ಲಿರುವ ಮರಗಳನ್ನು ಗುರುತಿಸುವುದು, ಮರಗಳ ಫಾರ್ಮೇಷನ್ ಹಾಗೂ ರೋಗಗ್ರಸ್ಥ ಪರಗಳನ್ನು ಗುರುತಿಸಿ ಅದಕ್ಕೆ ಟ್ರೀಟ್‌ಮೆಂಟ್ ನೀಡುವುದು ಸೇರಿದಂತೆ ಹಲವು ಕಾರ್ಯಗಳನ್ನು ಮಾಡುತ್ತಿದ್ದಾರೆ. ಫೌಂಡೇಶನ್‌ನ್ನನು ನೂರಕ್ಕೂ ಹೆಚ್ಚು ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಪರಿಸರ ಸಂರಕ್ಷಣೆಯೇ ಅವರ ನಿತ್ಯದ ಕಾಯಕವಾಗಿದೆ.

English summary
Vriksha Foundation is providing scholarship for the students who are from poverty and below poverty line. This scholarship is applicable for the children from grade 5 till Degree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X