ಒಂದು ಜೀನ್ಸ್ ಪ್ಯಾಂಟ್ ಕಿಸೆಯಲ್ಲಿ ಏನೇನು ಇಡಬಹುದು?
ಬೆಂಗಳೂರು, ಜೂ. 02: ಅಬ್ಬಾ ಈ ಮಾರುಕಟ್ಟೆಗೆ ತೆರಳಿ ಏನಾದ್ರೂ ತರಬೇಕು ಅಂದರೆ ಸಾಕು ಸಾಕಾಗಿ ಹೋಗತ್ತಪ್ಪಾ, ಮನೆಯಿಂದಲೇ ಬ್ಯಾಗ್ ತೆಗೆದುಕೊಂಡು ಹೋಗಬೇಕು. ಅಂಗಡಿಯಾತ ಮೊದಲಿಗೆ ಪ್ಲಾಸ್ಟಿಕ್ ಕವರ್ ನೀಡುವುದಿಲ್ಲ. ಹೆಚ್ಚಿಗೆ ಎರಡು ರು. ನೀಡಿದರೆ ಪರಿಸರ ಕಾಳಜಿ ಲೆಕ್ಕಕ್ಕೆ ಬರುವುದಿಲ್ಲ!
ಆದರೆ, ಕೇವಲ ಪ್ಯಾಂಟ್ ನಲ್ಲಿಯೇ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಬರುವಂತೆ ಇದ್ದರೆ? ಹೌದು ಅಂಥದ್ದೊಂದು ಪ್ರಯತ್ನ-ಪ್ರದರ್ಶನ ಬೆಂಗಳೂರಿನ ಮಲ್ಲೆಶ್ವರಂ ಒರಾಯನ್ ಮಾಲ್ ನಲ್ಲಿ ಜೂನ್ 3ರಂದು ಮಧ್ಯಾಹ್ನ ನಡೆಯಲಿದೆ.[ಹೆಣ್ಣು ಮಕ್ಕಳು ಜೀನ್ಸ್ ಹಾಕಿದ್ರೆ ಭೂಕಂಪ]

ಪುರುಷರಿಗೆಂದೇ ವಿಶೇಷವಾಗಿ ತಯಾರಿಸಲಾಗಿರುವ 'ROADSTER POCKETMAN JEANS' 13 ಜೇಬನ್ನು ಹೊಂದಿದೆ. ಅಲ್ಲದೇ ಉಳಿದ ಜೀನ್ಸ್ ಗಳಿಗೆ ಹೋಲಿಸಿದರೆ 6ಕ್ಕೂ ಅಧಿಕ ಉತ್ತಮ ಅಂಶಗಳನ್ನು ಕಾಣಬಹುದು.[ನಿತಂಬ ತೋರುವ ಜೀನ್ಸ್ ಆಡ್ ನೋಡಿದ್ರಾ?]
48 ಗಂಟೆಗಳಿಗೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಇದೊಂದೆ ಪ್ಯಾಂಟ್ ನಲ್ಲಿ ಇಟ್ಟುಕೊಳ್ಳಬಹುದು. ಸಂಗೀತ, ಕಲೆ, ಆಹಾರ ಎಲ್ಲದಕ್ಕೂ ಸಂಬಂಧಿಸಿದ ವಸ್ತುಗಳನ್ನು ಇಟ್ಟುಕೊಳ್ಳಬಹುದು. ಕಾರ್ಯಕ್ರಮಕ್ಕೆ ಭೇಟಿ ಇತ್ತರೆ ನೇರವಾಗಿ ವೀಕ್ಷಿಸಬಹುದು. ಜೂನ್ 3ರಿಂದ 5ರವರೆಗೂ ಪ್ರದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಯಶ್ ಎಂಬಿ 9845389946, [email protected] ಮತ್ತು ರಿಚಾ 9986241443, [email protected] ಅವರನ್ನು ಸಂಪರ್ಕಿಸಬಹುದು.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications