ಸಕಲ ಸಂಗೀತಧಾರೆ ಹರಿಸುವ ಅಪ್ಲಿಕೇಷನ್ ಇರಲಿ ನಿಮ್ಹತ್ರ!

ಬೆಂಗಳೂರು,

ಸೆ.16:
ಸ್ಮಾರ್ಟ್
ಫೋನ್
ನಲ್ಲಿ
ಸದಾ
ಕಾಲ
ನಿಮ್ಮ
ನೆಚ್ಚಿನ
ಸಂಗೀತ
ಕೇಳಲು
ನಾನಾ
ಬಗೆಯ
ಅಪ್ಲಿಕೇಷನ್
ಗಳಿವೆ.
ಅದರೆ,
ಭಾರತೀಯ
ಶುದ್ಧ
ಶಾಸ್ತ್ರೀಯ
ಸಂಗೀತ
ಅಂಗೈಯಲ್ಲೇ
ದೊರೆಕುವ
ಅಪ್ಸ್
ವಿರಳ.
ಇಂಥ
ಕೊರಗನ್ನು
ಸಾರೆಗಾಮ
ಸಂಸ್ಥೆ
ಕೊನೆಯಾಗಿಸಿದೆ.

id="toptextpromo">
id='are-slot-1'
class='oiad
oi-axt
oiadv'>

ಕ್ಲಾಸಿಕಲ್

ಅಪ್
ಮೂಲಕ
ನಿಮ್ಮ
ಸ್ಮಾರ್ಟ್
ಫೋನ್
ನಲ್ಲಿ
ಸೆ.
16ರಂದು
ಎಂಎಸ್
ಸುಬ್ಬಲಕ್ಷ್ಮಿ
ಹುಟ್ಟುಹಬ್ಬವನ್ನು
ಅವರ
ಗಾಯನ
ಕೇಳುತ್ತಾ
ಆಚರಿಸಬಹುದು.
ಕರ್ನಾಟಕ
ಶಾಸ್ತ್ರೀಯ
ಸಂಗೀತ,
ಹಿಂದೂಸ್ತಾನಿ,
ಫ್ಯೂಷನ್,
ಉಪಕರಣಗಳ
ಸಂಗೀತ
ಸೇರಿದಂತೆ
50ಕ್ಕೂ
ಅಧಿಕ
ರೇಡಿಯೋ
ಸ್ಟೇಷನ್ಸ್,
184ಕ್ಕೂ
ಅಧಿಕ
ಕಲಾವಿದರ
ಗಾಯನ
ನಿಮಗೆ
ಸಿಗಲಿದೆ.[ href="/news/bangalore/pandit-pravin-godkhindi-insync-promotional-concert-indian-classical-music-096618.html">ಗೋಡ್ಖಿಂಡಿರಿಂದ
ವಿಶಿಷ್ಟ
ಸಂಗೀತ
ಸಾಹಸ
ಘೋಷಣೆ
]

id='are-slot-2'
class='oiad
oi-axt
oiadv'>

ಸಂಜೀವ್

ಗೋಯೆಂಕಾ
ಸಮೂಹ
ಸಂಸ್ಥೆಯ
ಸಾರೆಗಾಮಾ
ಇಂಡಿಯಾ
ಲಿಮಿಟೆಡ್
ಸಂಗೀತ
ಕ್ಲಾಸಿಕಲ್
ಅಪ್ಲಿಕೇಷನ್
ಆಂಡ್ರಾಯ್ಡ್
ಹಾಗೂ
ಓಎಸ್
ಇರುವ
ಸ್ಮಾರ್ಟ್
ಫೋನ್
ಗಳಲ್ಲಿ
ಲಭ್ಯವಿದ್ದು,
ಸುಮಾರು
172
ದೇಶಗಳನ್ನು
ತಲುಪಲಿದೆ.
href="https://play.google.com/store/apps/details?id=com.saregama.classic"
target="_blank">ಡೌನ್
ಲೋಡ್
ಲಿಂಕ್
ಇಲ್ಲಿದೆ
ಈ App ಉಚಿತವಾಗಿದೆ ಸಿಗುತ್ತದೆಯೇ?

ಈ App ಉಚಿತವಾಗಿದೆ ಸಿಗುತ್ತದೆಯೇ?

ಸದ್ಯಕ್ಕೆ 7 ದಿನಗಳ ಟ್ರಯಲ್ ನಲ್ಲಿ ಉಚಿತವಾಗಿ ಕೇಳಬಹುದು. ನಂತರ ಮಾಸಿಕ, ಅರ್ಧ ವಾರ್ಷಿಕ ಹಾಗೂ ವಾರ್ಷಿಕ ಚಂದಾದಾರರಾಗಬಹುದು.
ಸಾರೆಗಾಮ ಕ್ಲಾಸಿಕಲ್ ಆಪ್ ತಿಂಗಳಿಗೆ 99ರು, 3 ತಿಂಗಳಿಗೆ 199ರು, 6 ತಿಂಗಳಿಗೆ 495ರು ಹಾಗೂ ಭಾರತೀಯರಿಗೆ ವಾರ್ಷಿಕವಾಗಿ 890 ರು ಶುಲ್ಕ ಇದೆ. ಯುಎಸ್ ನ ಶೋತೃಗಳಿಗೆ 1.99 ಯುಎಸ್ ಡಾಲರ್ ಪ್ರತಿ ತಿಂಗಳಿಗೆ ಶುಲ್ಕ ವಿಧಿಸಲಾಗಿದೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜರು

ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜರು

ಎಂಎಸ್ ಸುಬ್ಬಲಕ್ಷ್ಮಿ, ಡಾ. ಎಂ ಬಾಲಮುರಳಿಕೃಷ್ಣ, ಶೆಮ್ಮಗುಡಿ ಶ್ರೀನಿವಾಸ ಅಯ್ಯರ್, ಡಿಕೆ ಜಯರಾಮ್, ಲಾಲ್ಗುಡಿ ಜಯರಾಮ್, ಎಂಎಸ್ ಗೋಪಾಲಕೃಷ್ಣನ್, ಮದುರೈ ಮಣಿ ಅಯ್ಯರ್, ಬಾಂಬೆ ಜಯಶ್ರೀ ಸೇರಿದಂತೆ 70ಕ್ಕೂ ಅಧಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜರ ಗಾನ ಸುಧೆ ಲಭ್ಯ.

ಹಿಂದೂಸ್ತಾನಿ ಗಾಯಕ, ವಾದಕರ ಸಮಾಗಮ

ಹಿಂದೂಸ್ತಾನಿ ಗಾಯಕ, ವಾದಕರ ಸಮಾಗಮ

ಉಸ್ತಾದ್ ಬಡೇ ಗುಲಾಮ್ ಅಲಿ ಖಾನ್, ಉಸ್ತಾದ್ ಬಿಸ್ಮಿಲ್ಲಾ ಖಾನ್, ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್, ಬಸವರಾಜ ರಾಜ್ ಗುರು, ಭೀಮ್ ಸೇನ್ ಜೋಶಿ, ಉಸ್ತಾದ್ ಅಲ್ಲಾ ರಖಾ ಸೇರಿದಂತೆ ಹರಿಪ್ರಸಾದ್ ಚೌರಾಸಿಯಾ, ಪಂಡಿತ ಶಿವಕುಮಾರ್ ಶರ್ಮ, ರಷೀದ್ ಖಾನ್ ಅಲ್ಲದೆ ಅಮಾನ್ ಅಲಿ, ಅಯಾನ್ ಅಲಿ, ರಾಹುಲ್ ಶರ್ಮ ಹೀಗೆ ಗಾಯಕ, ವಾದಕರ ಸಮ್ಮಿಶ್ರಣ ಇಲ್ಲಿ ಸಿಗಲಿದೆ.

ಚಂದಾದಾರರಿಗೆ ಸೌಲಭ್ಯಗಳು

ಚಂದಾದಾರರಿಗೆ ಸೌಲಭ್ಯಗಳು

* ಗಾಯಕ/ಕಿಯರ ಹೆಸರು, ರಚನೆ ಮೂಲಕ ಸರ್ಚ್ ಮಾಡಬಹುದು ಅಥವಾ ಭೈರವಿ, ಮೇಘ್ ಮಲ್ಹಾರ್, ಜೋಗ್, ಪೀಲು, ದರ್ಬಾರಿ, ಧನ್ಯಾಸಿ, ಹಂಸಧ್ವನಿ ಹೀಗೆ ರಾಗದ ಹೆಸರಿನಲ್ಲೂ ಸರ್ಚ್ ಲಭ್ಯ.
* ಒಂದು ಬಾರಿ ಚಂದಾದಾರರಾದರೆ 4 ಮೊಬೈಲ್ ಫೋನ್ ಗಳಿಗೆ ಬಳಸಬಹುದು.
* ಚಂದಾದಾರರಾದ ಮೇಲೆ ನವೀಕರಣ ಸ್ವಯಂ ಚಾಲಿತವಾಗಿ ಮಾಡಿಕೊಳ್ಳಬಹುದು
* ಕನ್ನಡ, ತಮಿಳು, ತೆಲುಗು, ಮಲೆಯಾಳಂ ಗಾನಸುಧೆಯೂ ಲಭ್ಯ,
ವಾದ್ಯಗಳಲ್ಲಿ ಪೀಟಿಲು, ವೀಣೆ, ಮ್ಯಾಂಡೋಲಿನ್, ಮೃದಂಗ, ತಬಲಾ, ಗಿಟಾರ್, ಸಾರಂಗಿ, ಕೊಳಲು, ನಾದಸ್ವರ, ಸಿತಾರ್, ಶಹನಾಯಿ ಸಂಗೀತ ಲಭ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+