• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿಗರನ್ನು ಪ್ರತೀಕ್ ಕುಹದ್ ಡಿ.20ರಂದು ರಸಮಂಜರಿ

|

ಆಲ್‍ಟೈಮ್ ಫೇವರಿಟ್ ಗಾಯಕ, ಗೀತರಚನೆಗಾರ ಪ್ರತೀಕ್ ಕುಹದ್ ತಮ್ಮ ಗಾಯನದ ಮೂಲಕ ಬೆಂಗಳೂರಿಗರನ್ನು ಮೋಡಿ ಮಾಡಲು ಆಗಮಿಸಲಿದ್ದಾರೆ. 2019ರ ಡಿಸೆಂಬರ್ 20ರಂದು ಮನ್‍ಫೋ ಕನ್ವೆನ್ಷನ್ ಸೆಂಟರ್‍ನಲ್ಲಿ ಸೂಪರ್‍ಮೂನ್ ಕಾರ್ಯಕ್ರಮದ ಚಳಿಗಾಲದ ಪ್ರವಾಸದಲ್ಲಿ ಅವರು ಪಾಲ್ಗೊಳ್ಳುವರು.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಈಗಾಗಲೇ ಪ್ರವಾಸ ಆರಂಭಿಸಿದ್ದು, ವಿಶ್ವದ ಹಲವೆಡೆ ಅಭಿಮಾನಿಗಳಿಗಾಗಿ ಕಾರ್ಯಕ್ರಮ ನೀಡಿ ಇದೀಗ ಝೀ ಲೈವ್‍ನ ಸೂಪರ್‍ಮೂನ್‍ಗಾಗಿ ಹಾಡುವ ಮೂಲಕ ಮತ್ತೆ ಭಾರತೀಯ ಅಭಿಮಾನಿಗಳಿಗೆ ಗಾನ ಸುಧೆ ಹರಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.

ಝೀ ಲೈವ್ ಸಿಓಓ ಸ್ವರೂಪ್ ಬ್ಯಾನರ್ಜಿ ಮಾತನಾಡಿ, "ಡಿಜಿಟಲ್ ಪ್ಲಾಟ್‍ಫಾರಂನಲ್ಲಿ ಅಲೆ ಸೃಷ್ಟಿಸಿರುವ ಪ್ರತೀಕ್, 11 ನಗರಗಳಲ್ಲಿ ಅವರ ಪ್ರದರ್ಶನ ಆಯೋಜಿಸುತ್ತಿದ್ದೇವೆ. ಹೃದಯಸ್ಪರ್ಶಿ, ಜೀವಕ್ಕಿಂತ ದೊಡ್ಡದಾದ ಕಾರ್ಯಕ್ರಮ ನೀಡಬೇಕೆಂಬ ನಮ್ಮ ಧ್ಯೇಯಕ್ಕೆ ಅವರು ಸರಿ ಹೊಂದುತ್ತಾರೆ. ಆದರೆ ಇದು ಆರಂಭ ಮಾತ್ರ" ಎಂದು ಹೇಳಿದ್ದಾರೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಡಿಸೆಂಬರ್ 20ರಂದು ಮನ್‍ಫೋ ಕನ್ವೆನ್ಷನ್ ಸೆಂಟರ್‍ನಲ್ಲಿ ಬೆಂಗಳೂರಿಗರು ಈ ಅಪೂರ್ವ ಕಾರ್ಯಕ್ರಮ ಆಸ್ವಾದಿಸಬಹುದಾಗಿದೆ.

ಕಾರ್ಯಕ್ರಮದ ವಿವರಗಳು:

ದಿನಾಂಕ: ಡಿಸೆಂಬರ್ 20, 2019

ಸಮಯ: 08:00 ರಾತ್ರಿ

ಸ್ಥಳ: ಮಾನ್ಫೊ ಕನ್ವೆನ್ಶನ್ ಸೆಂಟರ್, ಸಂ. 91/4, ವೀರಣ್ಣ ಪಾಳ್ಯ, ನಾಗವಾರ ವರ್ತುಲ ರಸ್ತೆ, ಮಾನ್ಯತಾ ಟೆಕ್ ಪಾರ್ಕ್ ಬಳಿ, ಬಿಇಎಲ್ ಪಧಾನ ಕಛೇರಿ, ನಾಗವಾರ, ಬೆಂಗಳೂರು.

English summary
A shout-out to all Bengalureans out there as our all-time favourite singer-songwriter Prateek Kuhad is going to leave a cold/mess on the city. Kuhad will be performing in the city on December 20, 2019 at Manpho Convention Centre as part of his Winter Tour at Supermoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X