ಬೆಂಗಳೂರು ಸಹಿತ ಬೆಸ್ಕಾಂ ವ್ಯಾಪ್ತಿಯಲ್ಲಿ ಎರಡು ದಿನ ವಿದ್ಯುತ್‌ ಕಡಿತ: ಎಲ್ಲೆಲ್ಲಿ ವ್ಯತ್ಯಯ?

ಬೆಂಗಳೂರು, ಆಗಸ್ಟ್‌ 17: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ), ತನ್ನ ವ್ಯಾಪ್ತಿಯಲ್ಲಿ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಆಗಸ್ಟ್ 17, 18 ಹಾಗೂ 19ರಂದು ಬೆಂಗಳೂರು ಸಹಿತ ಹಲವೆಡೆ ವಿದ್ಯುತ್ ಕಡಿತ ಮಾಡಲಿದೆ.

ಎಡೆಬಿಡದ ಮಳೆಯ ನಡುವೆ ಬೆಸ್ಕಾಂ ವ್ಯಾಪ್ತಿಯಲ್ಲಿ ಅನೇಕ ಯೋಜನೆಗಳು ವಿಳಂಬವಾಗಿವೆ. ಉದಾಹರಣೆಗೆ ಓವರ್‌ಹೆಡ್ ಕೇಬಲ್‌ಗಳನ್ನು ನೆಲದಡಿಗೆ ಸ್ಥಳಾಂತರಿಸುವುದು. ಇದೇ ರೀತಿಯ ಅನೇಕ ಕೆಲಸಗಳು ನಡೆಯುತ್ತಿವೆ. ಇದನ್ನು ಸಾಮಾನ್ಯವಾಗಿ ಬೆಳಗ್ಗೆ 10 ರಿಂದ ಸಂಜೆ 6 ರ ನಡುವೆ ದುರಸ್ತಿ ಕೆಲಸ ನಡೆಸಲಾಗುತ್ತದೆ.

ಆಗಸ್ಟ್‌ 17ರಂದು ಆಲಗಟ್ಟಾ, ಕೆಂಚಮ್ಮ ನಾಗುಹಳ್ಳಿ, ಉರ್ಲುಕಟ್ಟೆ, ದಿಡ್ಡಿಗ್, ಹೊಸಡುಗ, ಒಡೆಯರಹಳ್ಳಿ ಸಿದ್ದಯ್ಯನಕೋಟೆ, ಬಸವನಕೋಟೆ ದನುದ್ಧ, ಬಸವನಪುರ, ಚನ್ನಾಪುರ ಆದಿಹಳ್ಳಿ, ಹೊಸೂರು, ಮರಕುಂಟೆ, ಕಮಲಾಪುರ, ದೇವನಹಳ್ಳಿ ತಾಲೂಕು, ಕುಂದಾಣ, ದೊಡ್ಡಬೆಳವಂಗಲ, ಕುಂದಾಣ, ದೊಡ್ಡಬೆಳವಂಗಲ, ಜಿ.ಬಳ್ಳಾವನ ದೊಡ್ಡಬೆಳವಂಗಲ, ಡಿ. ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್, ಬನ್ನೇರುಘಟ್ಟ ಇಲ್ಲಿ 17ರಂದು ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

Two days power cut in Bescom jurisdiction: where, when know more

ಆಗಸ್ಟ್‌ 18ರಂದು ಜಗಳೂರು ಟೌನ್, ಹನುಮಂತಾಪುರ, ಕೆಚೇನಹಳ್ಳಿ, ರಂಗಾಪುರ, ತೋರಂಗಟ್ಟ, ಉದ್ಗಟ್ಟ, ಗೋಗುಡ, ಜಮ್ಮಾಪುರ, ಮಾರೇನಹಳ್ಳಿ, ಬೊಮ್ಮಕ್ಕನಹಳ್ಳಿ, ತೋರಣಗಟ್ಟೆ, ಹರಿಶಿನಗುಂಡಿ, ಲಿಂಗಣ್ಣನಹಳ್ಳಿ, ಗೋಪಗೊಂಡನಹಳ್ಳಿ, ಬಿಸ್ತುವಳ್ಳಿ, ದೇವಿ, ಯರನಕಟ್ಟೆ, ಯರನಹಳ್ಳಿ, ಯರನಕಟ್ಟೆ ಅಣ್ಣಿಗೇರಿ, ಗೋಪಗೊಂಡನಹಳ್ಳಿ, ಬಿಸ್ತುವಳ್ಳಿ. ಗುತ್ತಿದುರ್ಗ, ಸಾಗಲಗಟ್ಟೆ, ರೋಡ್ಮಚ್ಚಿಕೆರೆ, ಮಾಳಮ್ಮನಹಳ್ಳಿ, ರಾಜನಹಟ್ಟಿ, ಗಿಡ್ಡನಕಟ್ಟೆ, ಬುಳ್ಳಳ್ಳಿ, ಬೈರನಾಯಕನಹಳ್ಳಿ, ಗವಿಮಠ, ಸಂತೇಮುದ್ದಾಪುರ, ಹಳದಳ್ಳಿ, ಗಾಂಧಿನಗರ, ಬಿದರಕೆರೆ, ನಿಬಗೂರು, ಕಟ್ಟಿಗೆಹಳ್ಳಿ, ನೆಲ್ಲಿಕಟ್ಟೆ, ಬಸ್ತಿಹಾಳ, ಉಪ್ಪಾಳು, ಉಪ್ಪಾಳು ಕೆರೆ, ಬುಕ್ಕಸಾಗರ, ಮತ್ತೋಡೆ, ನಾಗತಿಹಳ್ಳಿ, ಮೆಣಸಿನೋಡು, ಮಠದ ನಗರ, ಡಿ ಟಿ ವಟ್ಟಿ, ವಜ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೇಳಲಾಗಿದೆ.

Two days power cut in Bescom jurisdiction: where, when know more

19ರಂದು ಬೆಂಗಳೂರಿನ ಬಿಟಿಎಂ 1ನೇ ಹಂತ, ಮೆಜೆಸ್ಟಿಕ್ ಅಪಾರ್ಟ್‌ಮೆಂಟ್, ಎಎಕ್ಸ್‌ಎ, ಬಿಟಿಇಂ ಲೇಔಟ್, ಆಸಿಸ್ ಭವನ ಮತ್ತು ಗುರಪ್ಪನ ಪಾಳ್ಯದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+