ನವನೀತ್ ಪ್ರಕಾಶನದಿಂದ ಮಕ್ಕಳಿಗೆ ಉಡುಗೊರೆಗಾಗಿ ವಿಶೇಷ ಪುಸ್ತಕ
ಬೆಂಗಳೂರು, ಅಕ್ಟೋಬರ್ 14: ಶೈಕ್ಷಣಿಕ ಪಠ್ಯ ಪುಸ್ತಕ, ಸ್ಟೇಶನರಿಗಳ ಉತ್ಪಾದಕ ಮತ್ತು ಮಕ್ಕಳ ಪುಸ್ತಕಗಳ ಪ್ರಕಾಶ ಸಂಸ್ಥೆಯಾದ ನವನೀತ್ ಎಜುಕೇಶನ್ ಲಿಮಿಟೆಡ್ 2 ರಿಂದ 8 ವರ್ಷದ ಮಕ್ಕಳಿಗಾಗಿ ವಿಶೇಷ ಪುಸ್ತಕಗಳನ್ನು ಹೊರ ತಂದಿದೆ. ನವರಾತ್ರಿ ಸರಸ್ವತಿ ಪೂಜೆ ಸಂದರ್ಭದಲ್ಲಿ ಈ ಪುಸ್ತಕಗಳನ್ನು ಉಡುಗೊರೆ ರೂಪದಲ್ಲಿ ನೀಡಬಹುದು ಎಂದು ಸಂಸ್ಥೆ ಹೇಳಿದೆ.
ಮಾಸ್ಕ್ ಮೇನಿಯಾ (ಸೂಪರ್ ಹೀರೋಸ್, ಕಾರ್ನಿವಾಲ್ ಮೋಜು ಅಥವಾ ಪ್ರೆಟ್ಟಿ ಪ್ರಿನ್ಸೆಸ್ ಪಾರ್ಟಿಗೆ ಹೋಗುತ್ತಿದೆಯೆ?, ಮಿಸ್ಟೀರಿಯಸ್ ಮಾನ್ಸ್ಟರ್ಸ್, ಸ್ಪೂಕಿ ಜೋಂಬೀಸ್); ಸ್ಟೈಲ್ ಯುವರ್ ನೇಲ್ಸ್; ಮತ್ತು ನಿಯಾನ್ ಕಲರಿಂಗ್ ಪುಸ್ತಕಗಳನ್ನು ಬಿಡುಗಡೆ ಮಾಡಿದೆ.
ಮಕ್ಕಳು ಡ್ರಾಯಿಂಗ್, ಪೈಂಟಿಂಗ್, ಪಜಲ್ ಸಾಲ್ವ್, ಕಥೆಗಳನ್ನು ಓದುವುದು ಹೀಗೆ ಪ್ರತಿ ಕ್ಷಣವು ಚಟುವಟಿಕೆಗಳಲ್ಲಿ ತೊಡಗಿಕೊಳ್ಳವುದೆಂದರೆ ತುಂಬಾ ಇಷ್ಟವಾಗುತ್ತದೆ, ಮಕ್ಕಳು ಚಟುವಟಿಕೆಗಳಲ್ಲಿ ಇರುವುದು ಮತ್ತು ವ್ಯಕ್ತಿತ್ವ ವಿಕಸನ ಬೆಳವಣಿಗೆ ಪ್ರತಿಯೊಬ್ಬ ತಂದೆತಾಯಿ ಜೊತೆ ನೆರವಾಗುತ್ತದೆ.

ನವನೀತ್ ಮಕ್ಕಳ ಪುಸ್ತಕ ವಿಭಾಗವು ಶೈಕ್ಷಣಿಕ ಪುಸ್ತಕಗಳು, ಚಟುವಟಿಕೆ ಪುಸ್ತಕಗಳು, ಡ್ರಾಯಿಂಗ್ ಪುಸ್ತಕಗಳು, ಹಿಡಿದು ಇಂದು ಪರಿಚಯಿಸಲಾಗಿರುವ ಮಾಸ್ಕ್ ಮೇನಿಯಾ, ಸ್ಟೈಲ್ ಯುವರ್ ನೇಲ್ಸ್ ಹಾಗೂ ನಿಯಾನ್ ಕಲರಿಂಗ್ ಪುಸ್ತಕಗಳವರೆಗೆ ಪ್ರತಿಯೊಬ್ಬ ತಂದೆ ತಾಯಿ ಮಗುವಿನ ಅಗತ್ಯಗಳನ್ನು ಪೂರೈಸುತ್ತದೆ.

ಸೂಪರ್ ಹೀರೋಸ್, ಕಾರ್ನಿವಾಲ್ ಫನ್, ಪ್ರೆಟ್ಟಿ ಪ್ರಿನ್ಸೆಸ್, ಜಂಗಲ್ ಟೇಲ್ಸ್, ಮಿಸ್ಟೀರಿಯಸ್ ಮಾನ್ಸ್ಟರ್ಸ್ ಮತ್ತು ಸ್ಪೂಕಿ ಜೋಂಬೀಸ್ ಮುಖವಾಡ ಪುಸ್ತಕಗಳಿಂದ ಕೂಡಿದ 8 ವಿವಿಧ ಶ್ರೇಣಿಗಳು ಮಾಸ್ಕ್ ಮೇನಿಯಾದಲ್ಲಿವೆ.












Click it and Unblock the Notifications