• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾಷಾಂತರ ನಿರ್ದೇಶನಾಲಯದ ನಿರ್ದೇಶಕರಾಗಿ ಎಂ ವೆಂಕಟೇಶ್ ನೇಮಕ

|
Google Oneindia Kannada News

ಬೆಂಗಳೂರು, ಆಗಸ್ಟ್ 18: ಭಾಷಾಂತರ ನಿರ್ದೇಶನಾಲಯದ ಹಿರಿಯ ಅಧಿಕಾರಿ ಎಂ. ವೆಂಕಟೇಶ್ ಅವರನ್ನು ಭಾಷಾಂತರ ನಿರ್ದೇಶನಾಲಯ ನಿರ್ದೇಶಕರನ್ನಾಗಿ ಸ್ಥಾನಪನ್ನಾ ಬಡ್ತಿ ನೀಡಿ ಸರ್ಕಾರ ಆದೇಶಿಸಿದೆ.

   ಗಣಪತಿ ಹಬ್ಬ ಮಾಡೋರು ಈ ನಿಯಮ ಪಾಲಿಸಲೇ ಬೇಕು | Oneindia Kannada

   ಎಂ. ವೆಂಕಟೇಶ್ ಅವರು ಪ್ರಸ್ತುತ ಕರ್ನಾಟಕ ತೀರ್ಪುಗಳ ವರದಿ ಮಂಡಳಿಯ ಮುಖ್ಯ ಭಾಷಾಂತರಕಾರರಾಗಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ಅಧಿಕೃತ ಪ್ರಕಟಣೆ ಮಾಹಿತಿ ನೀಡಿದೆ.

   1995ರಲ್ಲಿ ಚಿನ್ನದಪದಕದೊಂದಿಗೆ ಕ್ನನಡ ಸ್ನಾತಕೋತ್ತರ ಪದವಿ ಪಡೆದ ಎಂ ವೆಂಕಟೇಶ್ 1999ರಲ್ಲಿ ಭಾಷಂತರಕಾರರಾಗಿ ಕರ್ನಾಟಕ ಸರ್ಕಾರದ ಭಾಷಾಂತರ ನಿರ್ದೇಶನಾಲಯದಲ್ಲಿ ಸೇವೆ ಆರಂಭಿಸಿದರು.

   ಸಂಶೋಧಕರಾಗಿ , ಸಹಾಯಕ ನಿರ್ದೇಶಕರಾಗಿ ಪ್ರಸ್ತುತ ಕರ್ನಾಟಕ ಉಚ್ಛನ್ಯಾಯಾಲಯದ ತೀರ್ಪುಗಳ ವರದಿ ಮಂಡಳಿಯಲ್ಲಿ ಮುಖ್ಯ ಭಾಷಾಂತಕರಾಗಿ ಸೇವೆ ಸಲ್ಲಿಸುತ್ತಿದ್ದು, ಈಗ ಭಾಷಾಂತರ ನಿರ್ದೇಶನಾಲಯದ ನಿರ್ದೇಶಕರಾಗಿ ಪದೋನ್ನತಿಯನ್ನು ಹೊಂದಿದ್ದಾರೆ.

   ಸಾಹಿತ್ಯ, ನಾಟಕ, ಸಂಸ್ಕೃತಿ ಕ್ಷೇತ್ರಗಳಲ್ಲಿ ಕಳೆದ ಮೂರು ದಶಕಗಳಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಂಘ ಸಂಸ್ಥೆಗಳಿಗೆ ತಮ್ಮ ತನುಮನಧನವನ್ನು ಸಮರ್ಪಿಸಿದ್ದಾರೆ.

   English summary
   Senior government officer M Venkatesh got promotion as director of translation directorate.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X