75 ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೆಪಿಸಿಸಿ ಸಭೆ
ಬೆಂಗಳೂರು, ಆಗಸ್ಟ 08: 75 ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೆಪಿಸಿಸಿ ಸಭೆ, ಇಂದಿನ ರಾಜಕೀಯ ಕಾರ್ಯಚಟುವಟಿಕೆಗಳು.
ಕಾಂಗ್ರೆಸ್
ಬೆಳಗ್ಗೆ 10.30: 75 ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸಭೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿ, ಸ್ಥಳ: ಪವಿತ್ರ ಪ್ಯಾರಡೈಸ್ ಹೋಟೆಲ್, ಹಾವನೂರು ವೃತ್ತ, ಬಸವೇಶ್ವರನಗ, ಬೆಂಗಳೂರು.
ಮಧ್ಯಾಹ್ನ 12: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾದಾಯತ್ರೆ ಕುರಿತು ನಾಯಕರ ಸಭೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿ, ಸ್ಥಳ: ಜಯದುರ್ಗ ಕಲ್ಯಾಣ ಮಂಟಪ, ಕುರುಬರಹಳ್ಳಿ, ಬೆಂಗಳೂರು.

ಮಧ್ಯಾಹ್ನ 02: ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ, ಸ್ಥಳ:ಶ್ರೀ ಕೃಷ್ಣ ಚಂದ್ರ ಕನ್ವೆನ್ಸನ್ ಹಾಲ್, ಅಯ್ಯಪ್ಪ ಟೆಂಪಲ್ ಟಿ.ದಾಸರಹಳ್ಳಿ, ಬೆಂಗಳೂರು.
ಸಂಜೆ 04: ಯಲಹಂಕ ವಿಧಾಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಸಭೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿ, ಸ್ಥಳ: ಚೌಡೇಶ್ವರಿ ಕಲ್ಯಾಣ ಮಂಟಪ, ಯಲಹಂಕ ನ್ಯೂಟೌನ್, ಬೆಂಗಳೂರು.
ನಿಜಲಿಂಗಪ್ಪ ಪುಣ್ಯತಿಥಿ:
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ ಅವರ ಪುಣ್ಯತಿಥಿ ಅಂಗವಾಗಿ ವಿಧಾನ ಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ವಸತಿ ಸಚಿವರಾದ ವಿ ಸೋಮಣ್ಣ ಅವರು ರಂದು ಬೆಳಿಗ್ಗೆ 10 ಗಂಟೆಗೆ ಮಾಲಾರ್ಪಣೆ ಮಾಡಲಿದ್ದಾರೆ.












Click it and Unblock the Notifications