ರಾಜಾಜಿನಗರದಲ್ಲಿ ಸುರೇಶ್ ಕುಮಾರ್ ರನ್ನ ಹಿಂದಕ್ಕೆ ತಳ್ಳುವರೇ ಪದ್ಮಾವತಿ.?
ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆಯ ಜನಾದೇಶ ಪಡೆಯುವ ಕಾಲ ಇದೀಗ ಬಂದಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಮೇ 12 ರಂದು ಚುನಾವಣೆ ನಡೆದಿತ್ತು.
ಈ ಕ್ಷಣದ ಮುನ್ನಡೆ ಹಾಗೂ ಟ್ರೆಂಡ್ ಪ್ರಕಾರ, ಬೆಂಗಳೂರಿನ ರಾಜಾಜಿನಗರ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ, ಹಾಲಿ ಶಾಸಕ ಸುರೇಶ್ ಕುಮಾರ್ ರವರು ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಮೇಯರ್ ಪದ್ಮಾವತಿ ರವರಿಗೆ ಕೆಲವೇ ಕೆಲವು ಮತಗಳ ಅಂತರದಿಂದ ಹಿನ್ನಡೆ ಆಗಿದೆ.
ಕೇವಲ 230 ಮತಗಳ ಅಂತರದಿಂದ ಸುರೇಶ್ ಕುಮಾರ್ ಲೀಡಿಂಗ್ ನಲ್ಲಿದ್ದಾರೆ. ರಾಜಾಜಿನಗರ ಕ್ಷೇತ್ರದ ಬಗ್ಗೆ ಫಲಿತಾಂಶದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಕೊಡ್ತಾ ಇರ್ತೀವಿ, ಒನ್ ಇಂಡಿಯಾ ಕನ್ನಡ ಪುಟ ಓದುತ್ತಿರಿ...













Click it and Unblock the Notifications